ಚಾಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದೆ.
ಚು Fixed Lint errors by replacing obsolete font tags, general fixes enabled
 
೪೪ ನೇ ಸಾಲು:
|HDI_rank = 171ನೆಯದು
|HDI_year = 2004
|HDI_category = <fontspan colorstyle="color:#e0584e;">ನಿಮ್ನತಮ</fontspan>
|currency = [[Central African CFA franc|CFA ಫ್ರಾಂಕ್]]
|currency_code = XAF
೫೫ ನೇ ಸಾಲು:
|calling_code = 235
}}
 
 
'''ಚಾಡ್''' ( ಅಧಿಕೃತವಾಗಿ ಚಾಡ್ ಗಣರಾಜ್ಯ) ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ. ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ [[ಲಿಬ್ಯಾ]], ಪೂರ್ವಕ್ಕೆ [[ಸುಡಾನ್]], ದಕ್ಷಿಣದಲ್ಲಿ [[ಮಧ್ಯ ಆಫ್ರಿಕನ್ ಗಣರಾಜ್ಯ]], ನೈಋತ್ಯದಲ್ಲಿ [[ಕೆಮೆರೂನ್]] ಮತ್ತು [[ನೈಜೀರಿಯ]] ಹಾಗೂ ಪಶ್ಚಿಮದಲ್ಲಿ [[ನೈಜರ್]] ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ್ರತೀರದಿಂದ ಬಲುದೂರದಲ್ಲಿದ್ದು ಹೆಚ್ಚಿನಂಶ [[ಮರುಭೂಮಿ]]ಯ ವಾತಾವರಣವನ್ನು ಹೊಂದಿರುವ ಚಾಡ್ ದೇಶವನ್ನು ಕೆಲವೊಮ್ಮೆ [[ಆಫ್ರಿಕಾ]]ದ ಮೃತ ಹೃದಯವೆಂದು ಕರೆಯಲಾಗುತ್ತದೆ. ಚಾಡ್ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ನಾಡಿನ ಉತ್ತರಭಾಗದ ಮರುಭೂಮಿ ಪ್ರದೇಶ, ಮಧ್ಯಭಾಗದ ಪೂರ್ಣ ಒಣ ಪ್ರದೇಶ ಮತ್ತು ದಕ್ಷಿಣಭಾಗದ ಫಲವತ್ತಾದ [[ಸವಾನ್ನಾ]] ಪ್ರದೇಶ.[[ಚಾಡ್ ಸರೋವರ]]ವು ನಾಡಿನ ಅತಿ ದೊಡ್ಡ ಜಲಮೂಲವಾಗಿದ್ದು ದಕ್ಷಿಣ ಭಾಗದ ಪ್ರದೇಶಗಳಿಗೆ ನೀರುಣಿಸುವುದು. ಚಾಡ್‌ನಲ್ಲಿ ೨೦೦ಕ್ಕೂ ಹೆಚ್ಚು ಬುಡಕಟ್ಟುಗಳ ಜನರಿರುವರು. [[ಫ್ರೆಂಚ್]] ಮತ್ತು [[ಅರಾಬಿಕ್]] ನಾಡಿನ ಅಧಿಕೃತ ಭಾಷೆಗಳು. ಬಹುಸಂಖ್ಯಾಕ ಜನತೆ [[ಇಸ್ಲಾಂ]] ಧರ್ಮದ ಅನುಯಾಯಿಗಳು.
"https://kn.wikipedia.org/wiki/ಚಾಡ್" ಇಂದ ಪಡೆಯಲ್ಪಟ್ಟಿದೆ