೧೯,೬೧೧
edits
(→ಇತಿಹಾಸ) |
ಚು (Fixed Lint errors by replacing obsolete font tags, general fixes enabled) |
||
|HDI = {{increase}} 0.530
|HDI_rank = 145ನೆಯದು
|HDI_category = <
|Gini = 50.9
|Gini_year = 1996
|Gini_category = <
|demonym = Papua New Guinean
}}
'''ಪಾಪುಅ ನ್ಯೂ ಗಿನಿ''' [[ಒಷ್ಯಾನಿಯ]]ದ ಒಂದು ದೇಶ. ಇದು [[ನ್ಯೂ ಗಿನಿ]] ದ್ವೀಪದ ಪೂರ್ವ ಭಾಗವನ್ನು ಮತ್ತು ಇತರ ಹಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ನ್ಯೂ ಗಿನಿ ದ್ವೀಪದ ಪಶ್ಚಿಮ ಭಾಗವು [[ಇಂಡೋನೇಷ್ಯಾ]]ದ ಒಂದು ಪ್ರಾಂತ್ಯ. ಪಾಪುಅ ನ್ಯೂ ಗಿನಿ ನೈಋತ್ಯ [[ಶಾಂತ ಮಹಾಸಾಗರ]]ದಲ್ಲಿನ [[ಮೆಲಾನೇಷ್ಯಾ]]ದ ಒಂದು ರಾಷ್ಟ್ರ. ಈ ರಾಷ್ಟ್ರವು ಕೌತುಕಕಾರಿಯೆನಿಸುವಷ್ಟು ವಿಭಿನ್ನತೆ ಹೊಂದಿದೆ. ಸುಮಾರು ೬೦ ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ನುಡಿಯಲ್ಪಡುವ ಭಾಷೆಗಳ ಸಂಖ್ಯೆ ೮೫೦. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ವೈವಿಧ್ಯ ಮತ್ತು ಪ್ರಾಣಿ ವೈವಿಧ್ಯ ಹೊಂದಿರುವ [[ವಿಷುವದ್ರೇಖೆ]]ಯ ಮೇಲಿನ ಈ ದೇಶ ಜಗತ್ತಿನ ಅದ್ಭುತ ಪ್ರದೇಶಗಳಲ್ಲಿ ಒಂದು.
[[ಆಸ್ಟ್ರೇಲಿಯ]] ಖಂಡದ ಉತ್ತರದಲ್ಲಿರುವ ಪೆಸಿಫಿಕ್ ಸಾಗರದ್ವೀಪವಾದ ನ್ಯೂಗಿನಿಯ ಪೂರ್ವ ಭಾಗ ಮತ್ತು ಸಮೀಪದ ದ್ವೀಪಗಳು ಸೇರಿ ಪಾಪ್ಯವ ನ್ಯೂಗಿನಿ ಆಗಿದೆ. ನ್ಯೂ ಗಿನಿ ದ್ವೀಪದ ಪಶ್ಚಿಮ ಭಾಗ ಇಂಡೊನೇಷ್ಯಕ್ಕೆ ಸೇರಿದ ಇರೀಯಾನ್ ಬಾರಾತ್ (ಪಶ್ಚಿಮ ಇರೀಯಾನ್) ಅದಕ್ಕೂ ಪಾಪ್ಯವ ನ್ಯೂಗಿನಿಗೂ ನಡುವೆ 141ನೆಯ ಪೂರ್ವ ರೇಖಾಂಶ ಗಡಿರೇಖೆಯಾಗಿದೆ. ನೆರೆಯ ಸಮುದ್ರಗಳಲ್ಲಿ ಪೂ.ರೇ. 54º 14' ವರೆಗೂ ದ.ಅ 8º-12º ನಡುವೆಯೂ ಇರುವ ಆಡ್ಮಿರಾಲ್ಟಿ, ನ್ಯೂ ಐರ್ಲೆಂಡ್, ನ್ಯೂ ಬ್ರಿಟನ್, ಬೂಗನ್ವಿಲ್ ಮತ್ತು ಬೂಕ ದ್ವೀಪಗಳೂ ಟ್ರೋಬ್ರಿಯಾಂಡ್, ವುಡ್ಲಾರ್ಕ್, ಲಾಫ್ಲಾನ್, ದಾಂತ್ರಕಾಸ್ತೋ, ಕಾನ್ಫ್ಲಿಕ್, ಲುಯಿಸೇಡ್ ಮತ್ತು ಸಾಮರಾಯ್ ದ್ವೀಪಗಳೂ ಪಾಪ್ಯವ ನ್ಯೂ ಗಿನಿಗೆ ಸೇರಿವೆ. ಇದರ ಒಟ್ಟು ವಿಸ್ತೀರ್ಣ 1,61,700 ಕಿಮೀ ಜನಸಂಖ್ಯೆ ಸುಮಾರು 28 ಲಕ್ಷ (1976 ಅಂ.) ರಾಜಧಾನಿ [[ಪೋರ್ಟ್ ಮೋರ್ಸ್ಬೀ]].
|
edits