ಚು
Fixed Lint errors by replacing obsolete font tags, general fixes enabled
(Rescuing 1 sources and tagging 0 as dead.) #IABot (v2.0.8) |
ಚು (Fixed Lint errors by replacing obsolete font tags, general fixes enabled) |
||
|HDI_rank = 88th
|HDI_year = 2003
|HDI_category = <
|currency = [[ಪೆರಗ್ವೆಯ ಗ್ವರಾನಿ|ಗ್ವರಾನಿ]]
|currency_code = PYG
|footnotes =
}}
'''ಪೆರಗ್ವೆ''', (ಅಧಿಕೃತವಾಗಿ '''''ಪರಾಗ್ವೆ ಗಣರಾಜ್ಯ'''''),[[ದಕ್ಷಿಣ ಅಮೆರಿಕ]]ದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. [[ಪೆರಗ್ವೆ ನದಿ]]ಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು [[ನೈರುತ್ಯ]]ಗಳಲ್ಲಿ [[ಅರ್ಜೆಂಟೀನ]]ವನ್ನು, ಈಶಾನ್ಯದಲ್ಲಿ [[ಬ್ರೆಜಿಲ್]] ದೇಶವನ್ನು ಮತ್ತು ವಾಯವ್ಯದಲ್ಲಿ [[ಬೊಲಿವಿಯ]] ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.
== ಇತಿಹಾಸ ==
|