ಕುವೈತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಚು Fixed Lint errors by replacing obsolete font tags, general fixes enabled
೪೪ ನೇ ಸಾಲು:
|HDI_rank = ೨೯ನೆಯ
|HDI_year = ೨೦೦೬
|HDI_category = <fontspan colorstyle="color:#009900;">ಉನ್ನತ</fontspan>
|currency = [[ಕುವೈತಿ ದಿನಾರ್]]
|currency_code = KWD
೫೬ ನೇ ಸಾಲು:
|calling_code = 965
}}
'''ಕುವೈತ್''' ({{lang-ar| دولة الكويت}}) [[ಏಷ್ಯಾ]] ಖಂಡದ [[ಪರ್ಷಿಯನ್ ಕೊಲ್ಲಿ]]ಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ. ಇದರ ದಕ್ಷಿಣದಲ್ಲಿ [[ಸೌದಿ ಅರೇಬಿಯ]] ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ [[ಇರಾಕ್]] ದೇಶಗಳಿವೆ. ಕುವೈತ್ ಎಂದರೆ [[ಅರಬಿಕ್ ಭಾಷೆ]]ಯಲ್ಲಿ ''ನೀರಿನ ಹತ್ತಿರ ಕಟ್ಟಿರುವ ಕೋಟೆ'' ಎಂದು ಅರ್ಥ.<ref>[http://www.arab.de/arabinfo/kuwaithis.htm Kuwait (History) - the name is a diminutive of an Arabic word meaning fortress built near water<!-- Bot generated title -->]</ref> ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ವಿಸ್ತೀರ್ಣ 5,800 ಚ. ಮೈ.
 
[[ಕುವೈತ್ ನಗರ]] ಇದರ ರಾಜಧಾನಿ ನಗರ.
 
ಕರಾವಳಿಯ ಬಳಿ ಇರುವ ಅನೇಕ ದ್ವೀಪಗಳು ಇದಕ್ಕೆ ಸೇರಿವೆ. ಇವುಗಳ ಪೈಕಿ ಫೇಲಕಾ ಮುಖ್ಯವಾದದ್ದು ಈ ದ್ವೀಪದಲ್ಲಿ ಕ್ರಿ. ಪೂ. 2500ರಷ್ಟು ಪ್ರಾಚೀನವಾದ ಅವಶೇಷಗಳು ದೊರಕಿವೆ. ಕುವೈತ್ ಮರಳುಗಾಡಿನಿಂದ ಕೂಡಿದ ಪ್ರದೇಶ. ಕುವೈತ್ ನಗರದ ಪಶ್ಚಿಮಕ್ಕೆ 18 ಮೈ. ದೂರದಲ್ಲಿ ಅಲ್ ಜಹ್ರಾ ಎಂದು ಒಂದು ಸಣ್ಣ ಓಯಸಿಸ್ ಇದೆ. ಕುವೈತ್‍ನಲ್ಲಿ ಬೇಸಗೆಯಲ್ಲಿ ಸೆಕೆ ವಿಪರೀತ. ವಾತಾವರಣದಲ್ಲಿ ತೇವಾಂಶ ಬಲು ಕಡಿಮೆ, ಚಳಿಗಾಲದಲ್ಲಿ ವಾಯುಗುಣ ಹಿತಕರವಾಗಿದೆ. ಆದರೆ ಆಗಾಗ್ಗೆ ಬೀಸುವ ಬಿರುಗಾಳಿ ದೂಳಿನಿಂದ ಕೂಡಿರುತ್ತದೆ. ಮಳೆ ಸಾಮಾನ್ಯವಾಗಿ ಬಲು ಕಡಿಮೆ, ಅದೂ ಚಳಿಗಾಲದಲ್ಲಿ.
೮೨ ನೇ ಸಾಲು:
ಕುವೈತ್ ಆಯವ್ಯಯದ ಮುಂಗಡಪತ್ರವನ್ನು ಪ್ರಜಾಪ್ರತಿನಿಧಿಸಭೆಯಲ್ಲಿ ಮಂಡಿಸ ಬೇಕು. ಆದರೆ ಆಯವ್ಯಯದ ಮುಂಗಡ ಪತ್ರವನ್ನಾಗಲಿ, ಅಭಿವೃದ್ಧಿ ಕಾರ್ಯಕ್ರಮಗಳನ್ನಾಗಲಿ ಸಾರ್ವಜನಿಕವಾಗಿ ಪ್ರಕಟಪಡಿಸುವುದಿಲ್ಲ. ದೇಶದಲ್ಲಿ ಉಚಿತ ಶಿಕ್ಷಣವೂ ವೈದ್ಯಕೀಯ ಸೌಲಭ್ಯವೂ ಜಾರಿಯಲ್ಲಿವೆ. ರಾಜ್ಯಾದಾಯವನ್ನು ರಸ್ತೆಗಳು, ಬಂದರುಗಳು ಮತ್ತು ಕಟ್ಟಡಗಳ ನಿರ್ಮಾಣಕ್ಕೂ ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ, ನೀರು ಮತ್ತು ವಿದ್ಯುಚ್ಚಕ್ತಿಯನ್ನು ಒದಗಿಸಲೂ ಬಳಸುತ್ತಾರೆ. ಕುವೈತ್‍ನ ನಾಣ್ಯ ಕುವೈತ್ ದೀನಾರ್.
 
ಕುವೈತ್ ನಗರ ಅತ್ಯಂತ ಆಧುನಿಕವಾದ್ದು. ಅಗಲವಾದ ರಸ್ತೆಗಳು, ಹೊಸ ಮಾರುಕಟ್ಟೆ ಮತ್ತು ದೊಡ್ಡ ಕಟ್ಟಡಗಳಿಂದ ಕೂಡಿದ ಈ ನಗರದ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಒಳ್ಳೆಯ ಬಂದರು.
 
ತೈಲಾದಾಯದ ವಿತರಣೆಯ ಮುಖ್ಯ ಮಾಧ್ಯಮ ಕುವೈತ್ ಸರ್ಕಾರ. ಸರ್ಕಾರವೇ ಅತ್ಯಂತ ಹೆಚ್ಚಿನ ಉದ್ಯೋಗಗಳನ್ನು ನೇಮಿಸಿಕೊಂಡಿರುವ ಸಂಸ್ಥೆ. ಉದ್ಯೋಗಸ್ಥರಲ್ಲಿ ಸೇ. 46ರಷ್ಟಕ್ಕೆ ಸರ್ಕಾರ ಉದ್ಯೋಗವನ್ನೊದಗಿಸಿದೆ. ಕುವೈತ್ ಸರ್ಕಾರ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕಾಗಿ ತನ್ನ ಪ್ರಜೆಗಳ ಮೇಲೆ ಮಾಡುತ್ತಿರುವ ತಲಾ ವೆಚ್ಚ ಪ್ರಪಂಚದಲ್ಲೇ ಅತ್ಯಧಿಕವಾದ್ದು ಎಂದು ಅಂದಾಜುಮಾಡಲಾಗಿದೆ. ಇಡೀ ಪಶ್ಚಿಮ ಏಷ್ಯದಲ್ಲಿ ಕುವೈತ್‍ನ ನೌಕರರಿಗೆ ದೊರೆಯುವ ವೇತನ ಗರಿಷ್ಠ ಮಟ್ಟದ್ದು. ತನ್ನ ಕಾರ್ಯಕ್ರಮಗಳ ಪ್ರಗತಿಗಾಗಿ ಕುವೈತ್ ಪಂಚವಾರ್ಷಿಕ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ವರ್ಷಕ್ಕೆ ಸೇ. 5ರ ಬೆಳೆವಣಿಗೆ ಸಾಧಿಸುವುದು ಯೋಜನೆಯ ಗುರಿ.
 
== ಸಾರಿಗೆ ==
೧೦೩ ನೇ ಸಾಲು:
* [http://www.kuwait-information.com/ ಕುವೈತ್ ಮಾಹಿತಿ ಕೋಶ]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುವೈತ್}}
 
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮಧ್ಯ ಪ್ರಾಚ್ಯ]]
"https://kn.wikipedia.org/wiki/ಕುವೈತ್" ಇಂದ ಪಡೆಯಲ್ಪಟ್ಟಿದೆ