ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಚು Fixed Lint errors by replacing obsolete font tags, general fixes enabled
 
೪೨ ನೇ ಸಾಲು:
|HDI = {{increase}} 0.583
|HDI_rank = 132ನೆಯದು
|HDI_category =<fontspan colorstyle="color:#ffcc00;">ಮಧ್ಯಮ</fontspan>
|FSI = 97.0 {{increase}} 0.5
|FSI_year = 2007
|FSI_rank = 14ನೆಯದು
|FSI_category = <fontspan colorstyle="color:#FF0000;">ಕಳವಳಕಾರಿ</fontspan>
|currency = ಕ್ಯಾಟ್
|currency_code = mmK
೫೭ ನೇ ಸಾಲು:
}}
 
'''ಮಯನ್ಮಾರ್''' ( ಅಧಿಕೃ‍ತವಾಗಿ '''''ಮಯನ್ಮಾರ್ ಒಕ್ಕೂಟ''''' -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà])<sub>೧</sub>,officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು [[ಯುನೈಟೆಡ್ ಕಿಂಗ್‌ಡಂ]] ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.<sup>೧</sup>[[https://en.wikipedia.org/wiki/Myanmar]]
 
== ಸನ್ನಿವೇಶ ಮತ್ತು ವಿಸ್ತೀರ್ಣ ==
೬೬ ನೇ ಸಾಲು:
ಮ್ಯಾನ್ಮಾರ್ ಪ್ರಾಚೀನ ನಾಗರೀಕತೆಯ ಮೇಲಿನ ಬರ್ಮಾದಲ್ಲಿ ಟಿಬೆಟೊ-ಬರ್ಮನ್ ಮಾತನಾಡುವ ಪ್ಯೂ(ಠಿಥಿu) ನಗರ ರಾಜ್ಯಗಳು ಮತ್ತು ಕೆಳಗಿನ ಬರ್ಮಾದಲ್ಲಿ ಮೋನ್(ಸೋಮ?) ರಾಜ್ಯಗಳನ್ನು ಒಳಗೊಂಡಿತ್ತು. <sup>೪</sup>
 
9 ನೇ ಶತಮಾನದಲ್ಲಿ, ಬಾಮರ (the Bamar people ) ಜನರು, ಮೇಲಿನ ಇರವಾಡಿ ಕಣಿವೆಯನ್ನು ಪ್ರವೇಶಿಸಿ 1050s ರ ಕಾಲದಲ್ಲಿ ಅದೈವಿಕ/ನಿರೀಶ್ವರರ ರಾಜ್ಯ (ಪಾಗನ್) ಸ್ಥಾಪನೆ ಮಾಡಿದರು. ಈ ಕೆಳಗಿನ ರಾಜ್ಯದಲ್ಲಿ ಬರ್ಮೀ ಭಾಷೆ,, ಸಂಸ್ಕೃತಿ ಮತ್ತು ಥೇರವಾದದ ಬುದ್ಧನ ಬೌದ್ಧಿಕ ಧರ್ಮವು ನಿಧಾನವಾಗಿ ದೇಶದಲ್ಲಿ ಪ್ರಾಬಲ್ಯ ಪಡೆಯಿತು. ಉತ್ತರದ
 
ಅದಯವಿಕ ರಾಜ್ಯ ಮಂಗೋಲಿಯನ್ನರ ಆಕ್ರಮಣಗಳ ಕಾರಣ ಕುಸಿಯಿತು ಮತ್ತು ಪರಸ್ಪರ ಕಾದಾಟದಿಂದ ಕಾದಾಡುತ್ತಿದ್ದ ಹಲವಾರು ರಾಜ್ಯಗಳು ಹೊರಹೊಮ್ಮಿದವು. 16 ನೇ ಶತಮಾನದಲ್ಲಿ, ತಾಂಗೋ (ಖಿಚಿuಟಿgoo) ರಾಜವಂಶದದಿಂದ ಒಗ್ಗೂಡಿದಾಗ, ದೇಶ ಸ್ವಲ್ಪ ಕಾಲದವರೆಗೆ ಆಗ್ನೇಯ ಏಷ್ಯಾ ಇತಿಹಾಸದಲ್ಲಿ ದೊಡ್ಡ ರಾಜ್ಯವಾಗಿತ್ತು.<sup>೫</sup> 19 ನೇ ಶತಮಾನದ ಆರಂಭದಲ್ಲಿ ಕೋನ್ ಬಾಂಗ್ ವಂಶದವರ ಆಳ್ವಿಕೆಯಲ್ಲಿ ಮಣಿಪುರ ಮತ್ತು ಅಸ್ಸಾಂ ,ಹಾಗೂ ಆಧುನಿಕ ಮ್ಯಾನ್ಮಾರ್ ಒಳಗೊಂಡ ಪ್ರದೇಶವನ್ನು ಆಳಿದರು ಮತ್ತು ಸಂಕ್ಷಿಪ್ತವಾಗಿ ಹಾಗೂ. 19 ನೇ ಶತಮಾನದಲ್ಲಿ ಬ್ರಿಟಿಷರು ಮೂರು ಆಂಗ್ಲರು ಮತ್ತು ಬರ್ಮನ್ನರ ಯುದ್ಧದ ನಂತರ ಮ್ಯಾನ್ಮಾರ್`ನ್ನು ವಶಪಡಿಸಿಕೊಂಡರು. ಆ ದೇಶ ಬ್ರಿಟಿಷ್ ವಸಾಹತು ನೆಲೆಯಾಯಿತು. ಅದು 1948 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. 1962, ರಲ್ಲಿ ಮಿಲಿಟರಿ ಸರ್ವಾಧಿಕಾರದÁಡಳಿತಕ್ಕೆ ಒಳಪಟ್ಟಿತು. 2011 ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು ಔಪಚಾರಿಕವಾಗಿ ಮ್ಯಾನ್ಮಾರ್ ಮಿಲಿಟರಿ ಸರ್ವಾಧಿಕಾರದಿಂದ ಕೊನೆಗೊಂಡರೂ, ಪ್ರಜಾಪ್ರಭುತ್ವ ರಾಷ್ಟ್ರ.ವಾದರೂ ಪಕ್ಷದ ನಾಯಕರು ಹೆಚ್ಚಾಗಿ ಮಾಜಿ ಮಿಲಿಟರಿ ಅಧಿಕಾರಿಗಳೇ ಆಗಿದ್ದಾರೆ. .
೭೭ ನೇ ಸಾಲು:
== ಸಂವಿಧಾನ -ಶಾಸಕಾಂಗ ಮತ್ತು ಸರಕಾರ ==
*“ಯೂನಿಯನ್ (Pyidaungsu Hluttaw) ಅಸೆಂಬ್ಲಿ”, ಇದು ಮ್ಯಾನ್ಮಾರ್ ಸಂವಿಧಾನ, ಸ್ವಾತಂತ್ರ್ಯ ನಂತರ ಅದರ ಮೂರನೇಯದು. ಅದರ ಸೇನಾ ಆಡಳಿತಗಾರರಿಂದ ರಚಿಸಲ್ಪಟ್ಟಿದ್ದು 2008 ರ ಸೆಪ್ಟೆಂಬರ್ನಲ್ಲಿ ಪ್ರಕಟವಾಯಿತು. ಅದರಂತೆ ದೇಶವು ಸಂಸದೀಯ ಗಣರಾಜ್ಯವಾಗಿ ನಿರ್ವಹಿಸಲ್ಪಡುತ್ತದೆ [೧೬.೧೭] ಎರಡು ಸದನಗಳ ಶಾಸಕಾಂಗವನ್ನು ಹೊಂದಿರುತ್ತದೆ. (ಅಧ್ಯಕ್ಷರು ಶಾಸಕಾಂಗಕ್ಕೆ ಹೊಣೆಗಾರರಾಗಿರುತ್ತಾರೆ.). ಒಂದು ಭಾಗದ ಸದಸ್ಯರು ಮಿಲಿಟರಿಯಿಂದ ನೇಮಕವಾದ ಶಾಸಕರು, ಮತ್ತು ಇತರರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು. ಈಗಿನ ಅಧ್ಯಕ್ಷರಾದ ಥೀನ್ಸೀನ್ (Thein Sein.) ಅವರು 30 ಮಾರ್ಚ್ 2011 ರಂದು ಇದನ್ನು (ಸಂವಿಧಾನ) ಉದ್ಘಾಟಿಸಿದರು.
*ಶಾಸಕಾಂಗ ಪಯಿಡಾಂಗ್ಸು (the Pyidaungsu) ಎಂಬ ಎರಡು ಶಾಸಕಾಂಗದ ಸಂಸತ್ತು -ಎರಡು ಸಭೆಯಿಂದ ಕೂಡಿದೆ: 224 ಸದಸ್ಯರುಳ್ಳ ಮೇಲ್ಮನೆ (House of Nationalities) (ರಾಷ್ಟ್ರೀಯರ ಮೇಲ್ಮನೆ ) ಮತ್ತು 440 ಚುನಾಯಿತ ಸದಸ್ಯರುಳ್ಳ ಕೆಳಮನೆ (House of Representatives). ಮೇಲ್ಮನೆಗೆ 168 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 56 ಸದಸ್ಯರನ್ನು ಬರ್ಮಾದ ಸೇನಾಪಡೆಯು ನೇಮಿಸುತ್ತದೆ. ಈ ಮೇಲ್ಮನೆಯು 224 ಸದಸ್ಯರಿಂದ ಕೂಡಿದೆ. ಕೆಳಮನೆಯ 330 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 110 ಸದಸ್ಯರನ್ನು ಸಶಸ್ತ್ರ ಪಡೆ ನೇಮಿಸುತ್ತದೆ. ಈ ಕೆಳಮನೆ 440 ಸದಸ್ಯರಿಂದ ಕೂಡಿದೆ.
 
Line ೮೩ ⟶ ೮೨:
[[File:Secretary Clinton Meets Daw Aung San Suu Kyi for Dinner (6437451337).jpg|thumb| ಆಂಗ್ ಸಾನ್ ಸೂ ಕಿ (2011 ಡಿಸೆಂಬರ್ 1) ಯಾಂಗೊನ್ ರಲ್ಲಿ ಅಮೇರಿಕಾದ ರಾಜ್ಯ ಕಾರ್ಯದರ್ಶಿ [[ಹಿಲರಿ ಕ್ಲಿಂಟನ್]] ( Hillary Rodham Clinton)ಭೇಟಿ )]]
*ಮುಖ್ಯ ಲೇಖನ: [[ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ-2015]]
 
*ಮ್ಯಾನ್ಮಾರ್`ನಲ್ಲಿ ಸಾರ್ವತ್ರಿಕ ಚುನಾವಣೆಯು ದಿನಾಂಕ 8 ನವೆಂಬರ್ 2015 ರಂದು ನಡೆಯಿತು. ಇದು 1990 ರ ನಂತರ ಮ್ಯಾನ್ಮಾರ್ ನಲ್ಲಿ ಬಹಿರಂಗವಾಗಿ (ಸ್ಪರ್ಧಿಸಿ) ಮುಕ್ತವಾಗಿ ನಡೆದ ಮೊದಲ ಚುನಾವಣೆ. ಈ ಫಲಿತಾಂಶಗಳು ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಸಂಸತ್ತಿನ ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತವನ್ನು ಕೊಡುವಷ್ಟು ಸ್ಥಾನಗಳನ್ನು ನೀಡಿದ್ದರಿಂದ ಆ ಪಕ್ಷದವರು ಅಧ್ಯಕ್ಷರಾಗುವುದು ನಿರ್ಣಾಯಕವಾಯಿತು. , ಆದರೆ ಆ ಪಕ್ಷದ ನಾಯಕಿ '''[[ಆಂಗ್ ಸಾನ್ ಸೂ ಕಿ]]''' ಸಾಂವಿಧಾನಿಕ ನಿಯಮಾನುಸಾರವಾಗಿ ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿದೆ. ([[ಆಂಗ್ ಸಾನ್ ಸೂ ಕಿ]]ಅವರು ವಿದೇಶೀ ಪೌರತ್ವವುಳ್ಳ ಮಕ್ಕಳಿರುವುದರಿಂದ, ಹಾಗೂ ವಿದೇಶೀಯನನ್ನು ವಿವಾಹವಾಗಿದ್ದು ವಿಧವೆಯಾದ್ದರಿಂದ ಅನರ್ಹತೆ)[೧೮]
*ಮಾರ್ಚ್ ೧೫,೨೦೧೬ ಲಿಂಗ್ ಸಾನ್ ಸೂಕಿ ಅವರ ಬೆಂಬಲಿಂಗರಾದ ಟಿನ್ ಕ್ಯಾ ಅವರು ಮಯನ್ಮಾರ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ <ref>[http://www.mmtimes.com | ಟಿಂಗ್ ಕ್ಯಾ ಅವರು ಮಯನ್ಮಾರ್ ನ ಅಧ್ಯಕ್ಷರಾರಿ ಆಯ್ಕೆಯಾದ ಬಗ್ಗೆ ಮಯನ್ಮಾರ್ ಟೈಮ್ಸ್ http://www.mmtimes.com/ ನ ಮಾರ್ಚ್ ೧೬,೨೦೧೬ರಂದು ಬಂದ ವರದಿ]</ref>
 
*ಮಾರ್ಚ್ ೧೫,೨೦೧೬ ಲಿಂಗ್ ಸಾನ್ ಸೂಕಿ ಅವರ ಬೆಂಬಲಿಂಗರಾದ ಟಿನ್ ಕ್ಯಾ ಅವರು ಮಯನ್ಮಾರ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ <ref>[http://www.mmtimes.com | ಟಿಂಗ್ ಕ್ಯಾ ಅವರು ಮಯನ್ಮಾರ್ ನ ಅಧ್ಯಕ್ಷರಾರಿ ಆಯ್ಕೆಯಾದ ಬಗ್ಗೆ ಮಯನ್ಮಾರ್ ಟೈಮ್ಸ್ http://www.mmtimes.com/ ನ ಮಾರ್ಚ್ ೧೬,೨೦೧೬ರಂದು ಬಂದ ವರದಿ]</ref>
 
== ಆಡಳಿತಾತ್ಮಕ ವಿಭಾಗಗಳು ==
Line ೧೩೮ ⟶ ೧೩೫:
# "Asian Development Bank and Myanmar: Fact Sheet" (PDF). Asian Development Bank. 30 April 2012. Archived from the original (PDF) on 19 August 2012. Retrieved 20 November 2012.
# O'Reilly, Dougald JW (2007). Early civilizations of Southeast Asia. United Kingdom: Altamira Press. ISBN 0-7591-0279-1.
# Lieberman, p. &nbsp;152
# "Burma". Human Rights Watch. Retrieved 6 July 2013.
# "Myanmar Human Rights". Amnesty International USA. Retrieved 6 July 2013.
Line ೧೫೦ ⟶ ೧೪೭:
# Eleven Media (4 September 2013). "Income Gap 'world's widest'". The Nation. Retrieved 15 September 2014.
# McCornac, Dennis (22 October 2013). "Income inequality in Burma". Democratic Voice of Burma. Retrieved 15 September 2014.
# 2015 Human Development Report Summary" (PDF). United Nations Development Programme. 2015. pp. &nbsp;21–25. Retrieved 14 December 2015.
# The World Factbook – Burma". cia.gov. Retrieved1 September 2012.
# "Suu Kyi's National League for Democracy Wins Majority in Myanmar". BBC News. 13 November 2015. Retrieved13 November 2015.
# "Myanmar. States & Regions". Myanmar's NET
 
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮ್ಯಾನ್ಮಾರ್]]
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ