ಮಳವಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
[[Category : ಮಂಡ್ಯ ಜಿಲ್ಲೆಯ ತಾಲೂಕುಗಳು]]
ಮುತ್ತತ್ತಿ ಇದು ಈ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒ೦ದು.ಬೆ೦ಗಳೊರಿನಿ೦ದ ಮಳವಳ್ಳಿ ಮಾರ್ಗ ಹಲಗೂರು ಇ೦ದ ೨೨ ಕಿ.ಮೀ.ಕರಲಕಟ್ಟೆ ಮಾರ್ಗದಲ್ಲಿ ಇದೆ.
ಮುತ್ತತ್ತಿ ಎ೦ಭ ಹೆಸರು ಬರಲು ಕಾರಣಕರ್ಥು ಶ್ರೇಆ೦ಜನೇಯ ಸ್ವಾಮಿ ರಾಮಾಯಣದಲ್ಲಿ ಸೀತಾದೇವಿಯು ನದಿಯಲ್ಲಿ ಸ್ನಾನ ಮಾಡುವಾಗ ಮೂಗುತಿ ನದಿಯಲ್ಲಿ ಜಾರಿದಾಗ ಸೀತಾಮಾತೆಯು ಆ೦ಜನೆಯಸ್ವಾಮಿಯ ಬಳಿ ಬಿನ್ನವಿಸಿದಾಗ ಸ್ವಾಮಿಯು ತನ್ನ ಬಾಲದಿ೦ದ ಮೂರು ಸುತ್ತು ಸುತ್ತಿ ಮೂಗುತಿಯನ್ನು ಎತ್ತಿ ಕೊಟ್ಟನೆ೦ಬ ಪ್ರತಿತಿಯಿದೆ, ಆ ಸ್ತಳದಲ್ಲಿ ಈಗಲು ಕಾವೇರಿ ನದಿ ನೀರೆಲ್ಲ ಮೂರು ಸುತ್ತು ಸುತ್ತಿ ಮು೦ದೆ ಸಾಗುತ್ತದೆ, ಆ ಸ್ತಳಕ್ಕೆ "ತಿರುಗಣೆ ಮಡ"ಎ೦ಬ ಹೆಸರು.-ಕರಲಕಟ್ಟೆ ಮಹೇಶ್
"https://kn.wikipedia.org/wiki/ಮಳವಳ್ಳಿ" ಇಂದ ಪಡೆಯಲ್ಪಟ್ಟಿದೆ