ಉಪಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → using AWB
removing deletion template , adding stub
 
೧ ನೇ ಸಾಲು:
{{stub}}
{{ಅಳಿಸುವಿಕೆ|ಅಪೂರ್ಣ ಲೇಖನ}}
ಉಪಸ್ಥಾನ: ಜಪದ ಕೊನೆಯಲ್ಲಿ ನಮಸ್ಕಾರ ಮುದ್ರೆಯಿಂದ ನಿಂತುಕೊಂಡು ಮಂತ್ರಾನುಸಂಧಾನಪೂರ್ವಕ ಮಾಡುವ ದೇವತಾ ಉಪಾಸನೆ. ತ್ರಿಕಾಲ ಸಂಧ್ಯಾವಂದನೆಯಲ್ಲಿ ಮಾಡುವುದು ಆಯಾ ಕಾಲದ ಸಂಧ್ಯೋಪಸ್ಥಾನ. ಅಗ್ನಿ ಕಾರ್ಯಾನಂತರ ಮಾಡುವುದು ಅಗ್ನ್ಯುಪಸ್ಥಾನ. ಹೀಗೆ ಆಯಾ ಕಾರ್ಯಾಭೇದದಿಂದ ಉಪಸ್ಥಾನಗಳೂ ಭಿನ್ನವಾಗುತ್ತವೆ. (ಎಸ್.ಎನ್.ಕೆ.)
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಉಪಸ್ಥಾನ" ಇಂದ ಪಡೆಯಲ್ಪಟ್ಟಿದೆ