ಜಿ. ವಿ. ಕುಲಕರ್ಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸ್ವಚ್ಛ ಮಾಡಿದ್ದು
ಚುNo edit summary
 
೧೮ ನೇ ಸಾಲು:
 
'''ಡಾ| ಜಿ.ವಿ.ಕುಲಕರ್ಣಿಯವರು''' ಮೂಲತಃ [[ವಿಜಯಪುರ]] ಜಿಲ್ಲೆಯ [[ಡೊಮನಾಳ]] ಗ್ರಾಮದವರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕುಲಕರ್ಣಿಯವರಿಗೆ ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಬರುತ್ತಿತ್ತು. ಮುಂದೆ ಸ್ನಾನಕೋತ್ತರದಲ್ಲೂ 'ಫೆಲೋಶಿಪ್' ದೊರೆಯಿತು. [[ಧಾರವಾಡ]]ದಿಂದ [[ಕನ್ನಡ]] ಹಾಗೂ [[ಸಂಸ್ಕೃತ]] ಬಿ.ಎ. ಪದವಿಗಳನ್ನು ಗಳಿಸಿದರು. [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ; ಎಲ್.ಎಲ್.ಬಿ ಪದವಿಗಳನ್ನೂ ಮುಗಿಸಿ ನೇರವಾಗಿ [[ಮುಂಬಯಿ]]ಗೆ ಆಗಮಿಸಿದರು. [[ಮುಂಬಯಿ]] ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ; 'ಪಿ.ಎಚ್.ಡಿ' ಗಳಿಸಿದರು. ಆಗಿನ ಬೊಂಬಾಯಿನಗರದ [[ಖಾಲ್ಸಾ]] ಮತ್ತು [[ಡಹಣೂಕರ್ ಚೀನಾಯ್ ಕಾಲೇಜು]]ಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ದುಡಿದು,೧೯೯೭ ರಲ್ಲಿ ಸೇವಾನಿವೃತ್ತರಾದರು. ಡಾ.ಕುಲಕರ್ಣಿಯವರು ಒಳ್ಳೆಯ [[ಅಂಕಣಕಾರರು]] ಸಹಿತ. ಮುಂಬಯಿನಿಂದ ಪ್ರಕಟವಾಗುವ [[ಕರ್ನಾಟಕ ಮಲ್ಲ]] ದಿನಪತ್ರಿಕೆಯಲ್ಲಿ ಬರೆಯುವ ತಮ್ಮ 'ಜೀವನ ಮತ್ತು ಸಾಹಿತ್ಯ ಅಂಕಣ'ದಲ್ಲಿ ಸಾಹಿತ್ಯ,<ref>[http://karnatakamalla.com/ ಕರ್ನಾಟಕ ಮಲ್ಲ,ಜೀವನ ಮತ್ತು ಸಾಹಿತ್ಯ,'ಕುವಲಯ ಕಂಡ ಅಂದತ್ತ',(ಅಂಬಿಕಾತಯಯ ದತ್ತ-೧)-ಡಾ.ಜಿ.ವಿ.ಕುಲಕರ್ಣಿ, ಪುಟ : ೬ ಮತ್ತು ೮, ಡಿಸೆಂಬರ್, ೨೯, ೨೦೧೪,ಸೋಮವಾರ,]</ref> ಮತ್ತು ಸಂಸ್ಕೃತಿಗಳ ಬಗ್ಗೆಯೂ, ಮತ್ತು ಮುಂಬಯಿ ನಗರಕ್ಕೆ ಹೊಂದಿಕೊಂಡ ಹಲವಾರು ವಿಷಯಗಳನ್ನು ಅದರಲ್ಲಿ ದಾಖಲಿಸುತ್ತಾ ಬಂದಿದ್ದಾರೆ.
[[File:Kulkarnijpg.jpg|thumb|right|250px|೨೦೦೮ ರಲ್ಲಿ ಅಮೆರಿಕದ ಶಿಕಾಗೋನಗರದಲ್ಲಿ ಜರುಗಿದ,'೫ ನೆಯ ವಿಶ್ವಕನ್ನಡ ಅಕ್ಕಸಮ್ಮೇಳ'ದಲ್ಲಿ ಭಾಗವಹಿಸಿರುವ ಡಾ.ಜಿ.ವಿ.ಕುಲಕರ್ಣಿಯವರು']]
 
==ಜಿ.ವಿ.ಯವರ ವ್ಯಕ್ತಿತ್ವ==
"https://kn.wikipedia.org/wiki/ಜಿ._ವಿ._ಕುಲಕರ್ಣಿ" ಇಂದ ಪಡೆಯಲ್ಪಟ್ಟಿದೆ