ಡ್ಯೂಟೀರಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಡಿಟಿರಿಯಮ್ - ಡ್ಯೂಟೀರಿಯಮ್ ಪುಟಕ್ಕೆ ಸ್ಥಳಾಂತರಿಸಲಾಗಿದೆ: ಸರಿ ಉಚ್ಛಾರ
correction
೧ ನೇ ಸಾಲು:
[[File:Hydrogen-2.png|thumb|right|ಡಿಟಿರಿಯಮ್]]
'''ಡಿಟಿರಿಯಮ್ಡ್ಯೂಟೀರಿಯಮ್''' ಭಾರಜಲಜನಕವೆಂದು ಕರೆಯಲ್ಪಡುವ ಡಿಟಿರಿಯಮ್ಡ್ಯೂಟೀರಿಯಮ್ [[ಜಲಜನಕ]]ದ ಒಂದು ಸ್ಥಿರ [[ಸಮಸ್ಥಾನಿ]].ಇದು [[ಜಲಜನಕ ಬಾಂಬ್‌]]ನ ಮುಖ್ಯ ಕಚ್ಛಾವಸ್ತು.ಪ್ರಪಂಚದಲ್ಲಿರುವ ಜಲಜನಕದಲ್ಲಿ ೬೭೦೦ ಭಾಗಕ್ಕೆ ಒಂದು ಭಾಗದಂತೆ ಭಾರಜಲಜನಕದ [[ಪರಮಾಣು]]ಗಳಿವೆ.
==ಗುಣಲಕ್ಷಣಗಳು==
ಡಿಟಿರಿಯಮ್‌ನಡ್ಯೂಟೀರಿಯಮ್‌ನ ಒಂದು ಪರಮಾಣುವಿನ [[ದ್ರವ್ಯರಾಶಿ]]ಯು ಸಾಮಾನ್ಯ ಜಲಜನಕದ ಎರಡರಷ್ಟಿರುತ್ತದೆ.ಜಲಜನಕದ ಪರಮಾಣುವಿನಲ್ಲಿ [[ನ್ಯೂಟ್ರಾನ್]]ಗಳಿರುವುದಿಲ್ಲವಾದರೆ ಡಿಟಿರಿಯಮ್‍ನಡ್ಯೂಟೀರಿಯಮ್‍ನ ಪರಮಾಣುವಿನಲ್ಲಿ ಒಂದು ನ್ಯೂಟ್ರಾನ್‍ [[ಪ್ರೋಟಾನ್]] ಜತೆಗೂಡಿ ಇರುತ್ತದೆ.ಅದುದರಿಂದ ಡಿಟಿರಿಯಮ್‌ನಡ್ಯೂಟೀರಿಯಮ್‌ನ [[ಪರಮಾಣು ದ್ರವ್ಯರಾಶಿ]]ಜಲಜನಕದ ಎರಡರಷ್ಟು ಅಂದರೆ ೨.೦೧೪೧೦ ಆಗಿರುತ್ತದೆ.ಸಾಮಾನ್ಯವಾಗಿ ಡಿಟಿರಿಯಮ್ಡ್ಯೂಟೀರಿಯಮ್ ಜಲಜನಕದಂತೆಯೇ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಂಡರೂ ಜಲಜನಕಕ್ಕಿಂತ ನಿಧಾನವಾಗಿ ಹಾಗೂ ಅಸಂಪೂರ್ಣವಾಗಿರುತ್ತದೆ.
==ಉಪಯೋಗಗಳು==
ಡಿಟಿರಿಯಮ್ಡ್ಯೂಟೀರಿಯಮ್ [[ಆಮ್ಲಜನಕ]]ದೊಡನೆ ವರ್ತಿಸಿ [[ಭಾರಜಲ]] (ಡಿಟಿರಿಯಮ್ಡ್ಯೂಟೀರಿಯಮ್ ಆಕ್ಸೈಡ್}ನ್ನು ಕೊಡುತ್ತದೆ. ಇದು ಭಾರಜಲ [[ಬೈಜಿಕ ಕ್ರಿಯಾಕಾರಿ]] (Heavy water nuclear reactor)ಗಳಲ್ಲಿ ಉಪಯೋಗಿಸಲ್ಪಡುತ್ತದೆ.ವಿಜ್ಞಾನಿಗಳು ಡಿಟಿರಿಯಮ್‍ನ್ನುಡ್ಯೂಟೀರಿಯಮ್ [[ಜೈವಿಕ]] ಹಾಗೂ [[ಜೀವರಸಾಯನಶಾಸ್ತ್ರೀಯ]] ಕ್ರಿಯೆಗಳ ಅಧ್ಯಯನದಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ.
[[ಕಣ ಉತ್ಕರ್ಷಕ]] (particle accelarator)ಗಳಲ್ಲಿಯೂ ಡಿಟಿರಿಯಮ್‍ನಡ್ಯೂಟೀರಿಯಮ್‍ನ ಉಪಯೋಗವಿದೆ.ಮುಖ್ಯವಾಗಿ [[ಸೈಕ್ಲೋಟ್ರಾನ್]] ಎಂಬ ಕಣ ಉತ್ಕರ್ಷಕದಲ್ಲಿ ಹೆಚ್ಚಿನ ಉಪಯೋಗದಲ್ಲಿದೆ.
==ಭಾಹ್ಯಸಂಪರ್ಕಗಳು==
*[http://alsos.wlu.edu/qsearch.aspx?browse=science/Deuterium Annotated bibliography for Deuterium from the Alsos Digital Library for Nuclear Issues]
"https://kn.wikipedia.org/wiki/ಡ್ಯೂಟೀರಿಯಮ್" ಇಂದ ಪಡೆಯಲ್ಪಟ್ಟಿದೆ