ಜವಾಹರ‌ಲಾಲ್ ನೆಹರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:33D6:A0D4:9FCD:A55E:2BE3:9D0E (talk) to last revision by InternetArchiveBot
೩೬೨ ನೇ ಸಾಲು:
 
===ಪ್ರಶಸ್ತಿಗಳು===
1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ನೀಡಿದರು. ಈ ಗೌರವ ಪ್ರದಾನ ಮಾಡಲು ಪ್ರಧಾನಿಯವರಿಂದ ಪಡೆಯಬೇಕಾಗಿದ್ದ ಸಾಮಾನ್ಯ ಸಾಂವಿಧಾನಿಕ ಕಾರ್ಯವಿಧಾನವನ್ನು ಅನುಸರಿಸಲಿಲ್ಲ. ಎಂದರೆ ನೆಹರು ಪ್ರಧಾನಿಯಾಗಿ ತಮಗೆ ತಾವೇ ನಾಗರಿಕ ಗೌರವ ಪಡೆಯಲು ಶಿಪಾರಸು ಮಾಡಿರಲಿಲ್ಲ. ವಿಶೇಷ ಅಧಿಕಾರದಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ತಾವೇ ನಿರ್ಧರಿಸಿ ಆಗೌರವವನ್ನು ನೆಹರು ಅವರಿಗೆ ನೀಡಿದರು. [214] <ref>"Padma Awards Directory (1954–2007)" (PDF). Ministry of Home affairs. Archived from the original (PDF) on 10 April 2009.</ref> <ref>Prasad, Rajendra (1958). Speeches of President Rajendra Prasad 1952 - 1956. The Publication Division, Ministry of Information and Broadcasting, GOI. pp. 340–341.: "In doing so, for once, I may be said to be acting unconstitutionally, as I am taking this step on my own initiative and without any recommendation or advice from my Prime Minister ; but I know that my action will be endorsed most enthusiastically not only by my Cabinet and other Ministers but by the country as a whole."</ref>
 
== ನೆಹರೂ ಅವರ ಅಂತಿಮ ಕವನ/ಬಯಕೆ ==
"https://kn.wikipedia.org/wiki/ಜವಾಹರ‌ಲಾಲ್_ನೆಹರು" ಇಂದ ಪಡೆಯಲ್ಪಟ್ಟಿದೆ