ಡೊನಾಲ್ಡ್ ಟ್ರಂಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 0 sources and tagging 1 as dead.) #IABot (v2.0.8
Rescuing 1 sources and tagging 0 as dead.) #IABot (v2.0.8
೬೮ ನೇ ಸಾಲು:
*ರಿಯಲ್‌ ಎಸ್ಟೇಟ್‌ ಉದ್ಯಮದ ದೊರೆ ಟ್ರಂಪ್‌ ಅವರು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಅಸಾಂಪ್ರದಾಯಿಕ ಚುನಾವಣಾ ಪ್ರಚಾರ ಕೈಗೊಂಡರು. ಅವರು ಅಮೆರಿಕ ಕಂಡ ಅತ್ಯಂತ ಅಸಾಂಪ್ರದಾಯಿಕ ಅಧ್ಯಕ್ಷ ಆಗಲಿದ್ದಾರೆ.
*ಇದೀಗ ಶ್ವೇತ ಭವನದವರೆಗೂ ಟ್ರಂಪ್ ನಡೆದಿದ್ದಾರೆ. ಹಾಗಾಗಿ, ಪ್ರಸಕ್ತ ಚುನಾವಣೆಯನ್ನು ಟ್ರಂಪ್ ಅವರ ಗೆಲುವು ಎಂದಷ್ಟೇ ಅಲ್ಲ, ಪಕ್ಷಪಾತಿ ಧೋರಣೆ ತಳೆದ ಮಾಧ್ಯಮಗಳ, ರಾಜಕೀಯ ಪಂಡಿತರ ಸೋಲು ಎಂದೂ ವ್ಯಾಖ್ಯಾನ ಮಾಡಬೇಕಿದೆ.
* ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಜಾಣ್ಮೆಯಿಂದ ಮುನ್ನಡೆಸಿದಂತೆ, ಅಧ್ಯಕ್ಷರಾದ ಬಳಿಕ ದೇಶವನ್ನು ಮುನ್ನಡೆಸಿದರೆ, ಅಮೆರಿಕಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪಕ್ಷದವರೇ ಬೆಂಬಲ ಸೂಚಿಸದಿದ್ದಾಗಲೂ, ತಮ್ಮ ಪಕ್ಷದ ಪ್ರಭಾವಿಗಳ ವಿರೋಧದ ನಡುವೆಯೂ ಒಂಟಿ ಸಲಗದಂತೆ ಶ್ವೇತಭವನದತ್ತ ನಡೆದ ಟ್ರಂಪ್, ನಾಲ್ಕು ವರ್ಷಗಳ ಕಾಲ ತಾಳ್ಮೆಯಿಂದ ವರ್ತಿಸಿದರೆ ಜಗತ್ತಿನ ಇತರ ರಾಷ್ಟ್ರಗಳಿಗೆ ನೆಮ್ಮದಿ.<ref>[{{Cite web |url=http://www.prajavani.net/news/article/2016/11/10/450986.html |title=ಏಕಾಂಗಿ ಗೆಲುವು ಸಾಧಿಸಿದ ವರ್ಣರಂಜಿತ ಉದ್ಯಮಿ] |access-date=2016-11-10 |archive-date=2016-11-10 |archive-url=https://web.archive.org/web/20161110171441/http://www.prajavani.net/news/article/2016/11/10/450986.html |url-status=dead }}</ref><ref>[http://www.prajavani.net/news/article/2016/11/10/450991.html ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ;ಸುಧೀಂದ್ರ ಬುಧ್ಯ;10 Nov, 2016]</ref>
 
==ಪ್ರಶಸ್ತಿಗಳು ಮತ್ತು ಗೌರವಗಳು==
"https://kn.wikipedia.org/wiki/ಡೊನಾಲ್ಡ್_ಟ್ರಂಪ್" ಇಂದ ಪಡೆಯಲ್ಪಟ್ಟಿದೆ