ದೀಪಿಕಾ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Rescuing 1 sources and tagging 0 as dead.) #IABot (v2.0.8 |
ಚು Fixed invalid br tag, general fixes enabled |
||
೧ ನೇ ಸಾಲು:
{{Infobox person|name=ದೀಪಿಕಾ ಸಿಂಗ್|image=Deepika Singh 2014.jpg|caption=೨೦೧೪ ರ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಶೋ ನಲ್ಲಿ ದೀಪಿಕಾ ಸಿಂಗ್|birth_name=ದೀಪಿಕಾ ಸಿಂಗ್|birth_date=೨೬ ಜುಲೈ ೧೯೮೯<ref>{{cite web | url=http://www.tellychakkar.com/news/deepika-singh-says-there-no-better-gift-gift-love | title=Deepika Singh says there is no better gift than the gift of love | publisher=Tellychakkar.com | date=July 26, 2012 | accessdate=July 27, 2012 | archive-url=https://web.archive.org/web/20120925233848/http://www.tellychakkar.com/news/deepika-singh-says-there-no-better-gift-gift-love# | archive-date=25 September 2012 | url-status=dead | df=dmy-all }}</ref>|birth_place=[[ದೆಹಲಿ]], ಭಾರತ|nationality=[[ಭಾರತೀಯ]]|other_names=|known_for=ದಿಯಾ ಔರ್ ಬಾತಿ ಹಮ್|occupation=ನಟಿ|years_active=೨೦೧೧–|height=೧.೬೦ ಮಿ.|spouse=ರೋಹಿತ್ ರಾಜ್ ಗೋಯಲ್ (೨೦೧೪)|children=೧|alma_mater=ಪಂಜಾಬ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ|education=ಎಮ್.ಬಿ.ಎ ಪದವಿ}}
'''ದೀಪಿಕಾ ಸಿಂಗ್''' (ಜನನ: ೨೬ ಜುಲೈ ೧೯೮೯)ಇವರು [[ಭಾರತೀಯ]] ದೂರದರ್ಶನ ನಟಿ. ಇವರು ಸ್ಟಾರ್ ಪ್ಲಸ್ ಸರಣಿಯ ''ದಿಯಾ ಔರ್ ಬಾತಿ ಹಮ್ ನಲ್ಲಿ'' ಸಂಧ್ಯಾ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.
== ಆರಂಭಿಕ ಜೀವನ ==
ದೀಪಿಕಾ ಸಿಂಗ್ ಇವರು ೨೬ ಜುಲೈ ೧೯೮೯ ರಂದು [[ದೆಹಲಿ]]ಯ [[ರಜಪೂತ]] ಕುಟುಂಬದಲ್ಲಿ ಜನಿಸಿದರು. ಆಕೆಗೆ ಮೂವರು ಕಿರಿಯ ಸಹೋದರರು - ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರಿದ್ದಾರೆ.<
ಇವರು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್‌ನಲ್ಲಿ [[ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್|ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ]] ಪೂರೈಸಿದರು.
== ವೃತ್ತಿ ==
ದೀಪಿಕಾ ಇವರು ೨೦೧೧ ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಸಂಧ್ಯಾ ಕೊಥಾರಿ ಪಾತ್ರದಲ್ಲಿ, ದಿಯಾ ಔರ್ ಬಾತಿ ಹಮ್ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.<ref>{{Cite web|url=https://bestmediainfo.com/2011/08/star-plus-launches-new-fiction-property-diya-aur-baati-hum/|title=Star Plus launches new fiction property Diya Aur Baati Hum|website=Best Media Info|access-date=2019-08-13}}</ref> ನಂತರ ಸೆಪ್ಟೆಂಬರ್ ೨೦೧೬ ರಲ್ಲಿ ಪ್ರದರ್ಶನವು ಪ್ರಸಾರವಾಗುವವರೆಗೂ ಅವರು ೫ ವರ್ಷಗಳ ಕಾಲ ಈ ಪಾತ್ರವನ್ನು ನಿರ್ವಹಿಸಿದರು.<ref>{{Cite web|url=https://www.filmibeat.com/television/news/2016/diya-aur-baati-hum-completes-5-years-celebration-time-on-the-sets-pics-239372.html|title=Diya Aur Baati Hum Completes 5 Glorious Years; It's Celebration Time On The Sets Of The Show! [PICS]|date=2016-08-30|website=Filmibeat|language=en|access-date=2019-08-13}}</ref> ೨೦೧೮ ರಲ್ಲಿ ಇವರು ದಿ ರಿಯಲ್ ಸೋಲ್ಮೇಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ೨೦೧೪ ಮತ್ತು ೨೦೧೯ ರಲ್ಲಿ ಏಕ್ತಾ ಕಪೂರ್ ಅವರ ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧಿಯಾದರು.
== ವೈಯಕ್ತಿಕ ಜೀವನ ==
ದೀಪಿಕಾರವರು ತನ್ನ ಟೆಲಿವಿಷನ್ ಕಾರ್ಯಕ್ರಮದ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರನ್ನು ೨ ಮೇ ೨೦೧೪ ರಂದು ವಿವಾಹವಾದರು.
== ಟೆಲಿವಿಷನ್ ==
೬೭ ನೇ ಸಾಲು:
| rowspan="2" | ಸ್ಪರ್ಧಿ
|ಕಲರ್ಸ್ ಟಿವಿ
| ಅಂಟಾರಾ ಬಿಸ್ವಾಸ್ <ref>{{Cite web|url=https://www.indiatoday.in/television/reality-tv/story/diya-aur-baati-hum-s-deepika-singh-to-make-a-comeback-alongside-rashami-desai-and-arjun-bijlani-1460881-2019-02-20|title=Diya Aur Baati Hum’s Deepika Singh to make a comeback alongside Rashami Desai and Arjun Bijlani|last=DelhiFebruary 20|date=20 February 2019|website=India Today|language=en|access-date=2019-08-13}}</ref>
|-
| ''ಬಾಕ್ಸ್ ಕ್ರಿಕೆಟ್ ಲೀಗ್ ೪''
೭೭ ನೇ ಸಾಲು:
| ಸಂಧ್ಯಾ ಪಟ್ವರ್ಧನ್ / ಸಂಧ್ಯಾ ಅಂಗದ್ ಜಿಂದಲ್ / ಸಾಕ್ಷಿ ಪಟ್ವರ್ಧನ್ / ಸಾಕ್ಷಿ ಕಪಿಲ್ ಸಲ್ಗಾಂವ್ಕರ್
| ಕಲರ್ಸ್ ಟಿವಿ
| ಮುಖ್ಯ ಪಾತ್ರ <ref>{{Cite web|url=https://www.mid-day.com/articles/deepika-singh-wanted-to-lose-weight-before-signing-a-show/21124177|title=Deepika Singh: Wanted to lose weight before signing a show|date=2019-06-11|website=mid-day|language=en|access-date=2019-08-13}}</ref>
|}
೧೮೫ ನೇ ಸಾಲು:
==ಉಲ್ಲೇಖಗಳು==
{{reflist}}
[[ವರ್ಗ:೧೯೮೯ ಜನನ]]
[[ವರ್ಗ:ಜೀವಂತ ವ್ಯಕ್ತಿಗಳು]]
|