ಚರಿತ್ ಬಾಳಪ್ಪ ಪೂಜಾರಿ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Fixed invalid br tag, general fixes enabled
೫ ನೇ ಸಾಲು:
| birth_date = ೧೩ [[ಆಗಸ್ಟ್]] ೧೯೮೫
|birth_place = [[ದಕ್ಷಿಣ ಕನ್ನಡ]] , [[ಬಂಟ್ವಾಳ]] , [[ಭಾರತ]]
| education = ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಕೊಡ್ಲಿಪೇಟೆ ಶಾಲೆ ಕೊಡಗು,</br /> ಪದವಿ ಪೂರ್ವ ಶಿಕ್ಷಣ ಶನಿವಾರ ಸಂತೆ ಕಾಲೇಜು,</br /> [[ಪದವಿ]] ಮತ್ತು ಸ್ನಾತ್ತಕೋತ್ತರ ಪದವಿ(ಬಿಬಿಎಂ) ನಿಟ್ಟೆ ಯುನಿವರ್ಸಿಟಿ.
| occupation = ಮಾಡೆಲ್, ನಟ.
| known for = ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ|| ಧ್ರುವಂತ್
೧೩ ನೇ ಸಾಲು:
| spouse = ಮಂಜುಶ್ರೀ ಚರಿತ್
}}
'''ಚರಿತ್ ಬಾಳಪ್ಪ ಪೂಜಾರಿ''' ಅಲಿಯಾಸ್ '''ಚರಿತ್ ತಲ್ವಾರ್'''(ಜನನ:೧೩ ಆಗಸ್ಟ್ ೧೯೮೫) ಇವರು [[ಭಾರತೀಯ]] ದೂರದರ್ಶನ [[ನಟ]] ಹಾಗೂ ಮಾಡೆಲ್.<ref>{{cite news |title=Bangalore Times 15 Most Desirable Men on Television Pics {{!}} Bangalore Times 15 Most Desirable Men on Television Photos {{!}} Bangalore Times 15 Most Desirable Men on Television Portfolio Pics {{!}} Bangalore Times 15 Most Desirable Men on Television Personal Photos - ETimes Photogallery |url=https://photogallery.indiatimes.com/celebs/kannada/bangalore-times-15-most-desirable-men-on-television/charith-balappa/articleshow/63927778.cms |accessdate=21 July 2021 |work=photogallery.indiatimes.com}}</ref> ಇವರು ಕಿರುತೆರೆಗೆ ಪಾದಾರ್ಪಿಸಿದ್ದು ''ಲವ್ ಲವಿಕೆ'' ಎಂಬ ಧಾರವಾಹಿಯ ಮೂಲಕ. ಇಲ್ಲಿ ಅಭಿಯಿಸಿದ ಇವರು ಲಕ್ಕಿ ಎಂದೇ ಹೆಸರುವಾಸಿಯಾಗಿದ್ದರು.<ref>{{cite web |title="Want to do projects with a social message", says TV actor Charith Balappa - Times of India |url=https://timesofindia.indiatimes.com/tv/news/kannada/want-to-do-projects-with-a-social-message-says-tv-actor-charith-balappa/articleshow/63317329.cms |website=The Times of India |accessdate=22 July 2021 |language=en}}</ref> ನಂತರ ''ಅಮ್ಮ'' ಎಂಬ ಧಾರವಾಹಿಯಲ್ಲಿ ನವೀನ್ , ''ಸರ್ಪ ಸಂಬಂಧ'' ಎಂಬ ಧಾರವಾಹಿಯಲ್ಲಿ ಭರಣ ಮತ್ತು ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ಹೀಗೆ ನಟನಾ ಕ್ಷೇತ್ರದಲ್ಲಿ ಇವರು ಎರಡು ಬಾರಿ ಅತ್ಯುತ್ತಮ ನಟ ಮತ್ತು ತನ್ನ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಲೀಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.<ref>{{cite web |title=ಚರಿತ್ ಬಾಳಪ್ಪ ಪೂಜಾರಿ ಯಾನೆ ಮುದ್ದುಲಕ್ಷ್ಮೀ ಡಾ॥ಧ್ರುವಂತ್ ಇವರ ಸಾಧನೆಯಕಥೆ |url=https://billavaswarriors.com/?p=1248 |website=Billava Warriors |accessdate=22 July 2021 |date=20 December 2020}}</ref>
==ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ==
ಇವರು ೧೩ ಆಗಸ್ಟ್ ೧೯೮೫ ರಂದು [[ಬಂಟ್ವಾಳ]] ತಾಲೂಕಿನ [[ದಕ್ಷಿಣ ಕನ್ನಡ]]ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಬಾಳಪ್ಪ ಪೂಜಾರಿ ಮತ್ತು ತಾಯಿ ಪ್ರೇಮ ಬಾಳಪ್ಪ. ಇವರು ತಮ್ಮ ಪ್ರಿಕೆಜಿ ಶಿಕ್ಷಣವನ್ನು ಬಂಟ್ವಾಳದ ಶಾಲೆಯಲ್ಲಿ ಪಡೆದು, [[ಕೊಡಗು|ಕೊಡಗಿ]]ನ ಕೊಡ್ಲಿಪೇಟೆ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು , ಶನಿವಾರ ಸಂತೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪದವಿ ಮತ್ತು ಎಂ.ಬಿ.ಎ ನಲ್ಲಿ ಸ್ನಾತ್ತಕೋತ್ತರ ಪದವಿ ಶಿಕ್ಷಣವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದರು. ಬಂಟ್ವಾಳದಲ್ಲಿ ಹುಟ್ಟಿದರೂ ಇವರು ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕೊಡಗಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಪಡೆಯುತ್ತಾರೆ.<ref>{{cite web |title=ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ....ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ{{!}}{{!}}ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ |url=https://billavaswarriors.com/?p=77 |website=Billava Warriors |date=5 July 2020}}</ref>
೨೦ ನೇ ಸಾಲು:
ಎಂ.ಬಿ.ಎ ಪದವಿ ಶಿಕ್ಷಣ ಪಡೆದ ನಂತರ ಚರಿತ್ ಇವರು ಮೊದಲಿಗೆ ಹೆಚ್.ಎಸ್.ಬಿ.ಸಿ ಎಂಬ ಮಲ್ಟಿನ್ಯಾಷನಲ್ ಕಂಪನಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಒಂದಷ್ಟು ಕಾಲ ಕೆಲಸ ಮಾಡಿದ ಬಳಿಕ ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿಯೂ ಕಾರ್ಯನಿರ್ವಹಿಸಿದರು.<ref>{{cite web |title=Janasri News {{!}} Serial Stars - Amma serial - Naveen - part 5 |url=https://www.youtube.com/watch?v=3QsNGPK9EYc |accessdate=22 July 2021 |language=en}}</ref> ಹೀಗೆ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ನಟನೆ ಮತ್ತು ಮಾಡೆಲಿಂಗ್ ನತ್ತ ಆಸಕ್ತಿ ಇವರಲ್ಲಿ ಹುಟ್ಟುತ್ತದೆ. ಕೈ ತುಂಬಾ ಸಂಬಳ ಸಿಕ್ಕರೂ ಆ ಉದ್ಯೋಗವನ್ನು ಬಿಟ್ಟು ಇವರು ನಟನೆಯ ಕಡೆಗೆ ಮುಖ ಮಾಡಿದರು.
===ಕಿರುತೆರೆಯಲ್ಲಿ ಚರಿತ್===
ನಟನೆ ಮತ್ತು ಮಾಡೆಲಿಂಗ್ ನಲ್ಲಿ ಚಿಕ್ಕದಿನಿಂದಲೇ ಆಸಕ್ತಿಯನ್ನು ಹೊಂದಿದ್ದ ಇವರು ಕೈ ತುಂಬಾ ಸಂಬಳವಿರುವ ಉದ್ಯೋಗವನ್ನ ಬಿಟ್ಟು ೨೦೧೫ ರಲ್ಲಿ ವಿನು ಬಳಂಜ ನಿರ್ದೇಶನದ ''ಲವ್ ಲವಿಕೆ'' ಎಂಬ ಕನ್ನಡ ಧಾರವಾಹಿಯಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಧಾರವಾಹಿ ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಇಲ್ಲಿ ಲಕ್ಕಿ ಎಂಬ ಪಾತ್ರದಲ್ಲಿ ನಟಿಸಿದ ನಂತರ ೨೦೧೬ ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ''ಅಮ್ಮ'' ಎಂಬ ಧಾರವಾಹಿಯಲ್ಲಿ ''ನವೀನ್'' ಎಂಬ ಪಾತ್ರದಲ್ಲಿ<ref>{{cite web |title=ಅಮ್ಮ ಧಾರವಾಹಿಯಲ್ಲಿ ನವೀನ್ ಎಂಬ ಪಾತ್ರದಲ್ಲಿ ಚರಿತ್ |url=https://www.youtube.com/watch?v=TdcXlnveETU |accessdate=22 July 2021 |language=en}}</ref> , ನಂತರ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ''ಸರ್ಪ ಸಂಬಂಧ'' ಎಂಬ ಧಾರವಾಹಿಯಲ್ಲಿ ''ಭರಣ'' ಎಂಬ ಪಾತ್ರದಲ್ಲಿ ನಟಿಸಿದರು. ತದನಂತರ ೨೦೧೮ ರಿಂದ ೨೦೨೧ರ ತನಕ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ''ಮುದ್ದುಲಕ್ಷ್ಮಿ'' ಎಂಬ ಧಾರವಾಹಿಯಲ್ಲಿ ''ಡಾ||ಧ್ರುವಂತ್'' ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
 
<ref>{{cite news |title=charith balappa - Namma Kannada Suddi |url=https://nammakannadasuddi.com/do-you-know-the-actor-who-is-going-to-do-kamal-in-the-silver-screen-24533/charith-balappa |accessdate=22 July 2021 |work=nammakannadasuddi.com}}</ref>