೨,೭೪೩
edits
(Hi) ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು (Reverted edits by 2401:4900:4A61:CFCB:1:0:566F:ECAA (talk) to last revision by InternetArchiveBot) ಟ್ಯಾಗ್: Rollback |
||
'''ವಾಲಿ'''ಯು [[ರಾಮಾಯಣ|ರಾಮಾಯಣದಲ್ಲಿ]] ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ|ಸುಗ್ರೀವನ]] ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ಮಗ. ಇವನ ಮಡದಿ ತಾರಾ.
ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು [[ಶಿವ|ಶಿವನಿಂದ]] ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು. ▼
ವಾಲಿಯನ್ನು (ಸಂಸ್ಕೃತದ ಮೂಲ ಪದ '''ವಾಲಿನ್''') ಹಲವಾರು ಭಾರತೀಯ ಭಾಷೆಗಳಲ್ಲಿ ಬಾಲಿ ಎಂದು ಕರೆಯಲಾಗುತ್ತದೆ. ವಾಲಿಗೆ ಇನ್ನಿತರ ಹೆಸರುಗಳು [[ಇಂಡೋನೇಷ್ಯಾ|ಇಂಡೋನೇಷಿಯನ್]] ಭಾಷೆ: ಸುಬಾಲಿ, ಮಲೆ ಭಾಷೆ: ಬಾಲ್ಯ, ಯುವಾನ್: ಬಾರಿ, ಥಾಯ್: ಫಾಲಿ ಮತ್ತು ಲಾವೊ: ಪಾಲಿಕನ್. ▼
▲ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು [[ಶಿವ|ಶಿವನಿಂದ]] ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
▲ವಾಲಿಯನ್ನು (ಸಂಸ್ಕೃತದ ಮೂಲ ಪದ '''ವಾಲಿನ್''') ಹಲವಾರು ಭಾರತೀಯ ಭಾಷೆಗಳಲ್ಲಿ ಬಾಲಿ ಎಂದು ಕರೆಯಲಾಗುತ್ತದೆ. ವಾಲಿಗೆ ಇನ್ನಿತರ ಹೆಸರುಗಳು [[ಇಂಡೋನೇಷ್ಯಾ|ಇಂಡೋನೇಷಿಯನ್]] ಭಾಷೆ: ಸುಬಾಲಿ, ಮಲೆ ಭಾಷೆ: ಬಾಲ್ಯ, ಯುವಾನ್: ಬಾರಿ, ಥಾಯ್: ಫಾಲಿ ಮತ್ತು ಲಾವೊ: ಪಾಲಿಕನ್.
==ಬಾಹ್ಯ ಸಂಪರ್ಕಗಳು==
|
edits