ವಿಪತ್ತಿನಲ್ಲಿರುವ ಜೀವಜಾತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ad
Rescuing 1 sources and tagging 0 as dead.) #IABot (v2.0.8
 
೧ ನೇ ಸಾಲು:
ಅಳಿವಿನ ಅಂಚಿನಲ್ಲಿರುವ [[ಚಿತ್ರ:Siberischer tiger de edit02.jpg|thumb|right|250px|[[ಸೈಬೆರಿಯನ್ ಹುಲಿ]] ಹುಲಿಯ ಉಪಜಾತಿಗೆ ಸೇರಿದ ತೀವ್ರ ವಿಪತ್ತಿನಲ್ಲಿರುವ ಪ್ರಾಣಿ. ೩ ಹುಲಿಯ ಉಪಜಾತಿಯು ಆಗಲೆ ನಾಶದ ಅಂಚಿನಲ್ಲಿದೆ.<ref>[http://www.sundarbantigerproject.info/viewpage.php?page_id=2 Sundarbans tiger project.] {{Webarchive|url=https://archive.is/20120917192637/http://www.sundarbantigerproject.info/viewpage.php?page_id=2 |date=2012-09-17 }} Tiger extinction information is found in the website's section on tigers.</ref>]]
ಒಂದು ಜೀವಸಂದಣಿಗೆ ಸೇರಿದ ಪ್ರಾಣಿಗಳು ಅಳಿವಿನ ಅಂಚಿನಲ್ಲಿದ್ದಾಗ ಅದನ್ನು '''ವಿಪತ್ತಿನಲ್ಲಿರುವ ಜೀವಜಾತಿ''' ಎಂದು ಕರೆಯುತ್ತಾರೆ. ಅದಕ್ಕೆ ಕಾರಣ ಆ ಪ್ರಾಣಿಗಳು ಕೆಲವೆ ಸಂಖ್ಯೆಯಲ್ಲಿರಬಹುದು ಅಥವಾ ವಾತಾವರಣ ಬದಲಾವಣೆಇಂದ ಉಂಟಾದ ಗಂಡಾಂತರ ಇರಬಹುದು.