ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು '''[[ಕನ್ನಡ ಅಕ್ಷರಮಾಲೆ| ವರ್ಣ ಮಾಲೆ]]''' ಎಂದು ಕರೆಯುತ್ತಾರೆ. ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!!
ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಕ್ರಮವಾಗಿ [[ಸ್ವರ]]ಗಳು, [[ವ್ಯಂಜನ]]ಗಳು ಮತ್ತ್ತು [[ಯೋಗವಾಹ]]ಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು [[ಸ್ವರ]]ಗಳೆಂದು ಕರೆಯುತ್ತೇವೆ
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ