ಅಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WLF
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[File:Bangladesh happy brother.jpg|thumb|ಬಾಂಗ್ಲಾದೇಶದ ಸಹೋದರರು]]
{{ದ್ವಂದ್ವ|ಇದು ಸಂಬಂಧ ಸೂಚಕ ಪದದ ಬಗ್ಗೆ| ಅಣ್ಣಯ್ಯ ಹೆಸರಿನ ಚಲನಚಿತ್ರಕ್ಕೆ [[ಅಣ್ಣಯ್ಯ (ಚಲನಚಿತ್ರ)|ಈ ಪುಟವನ್ನು ನೋಡಿ]]}}
'''ಅಣ್ಣ'''ಎಂಬುದು ಒಂದು [[ನಾಮಪದ]]. ಒಂದು ಕುಟುಂಬದಲ್ಲಿ, ಮೊದಲುತಾಯಿಗೆ ಹುಟ್ಟುವ ಹಿರಿಯ ಗಂಡು ಮಗು ಇದಾಗಿರುತ್ತದೆ. ಇದರ ನಂತರಅಥವಾ ಆ ತಾಯಿಗೆ ಹುಟ್ಟುವ ಮತ್ತೊಂದು ಗಂಡುಮಗುವಿನ ಮಗುವಾಗಲಿಮುನ್ನ ಅಥವಾಹುಟ್ಟುವ ಹೆಣ್ಣುಗಂಡು ಮಗುವಾಗಲಿಮಗುವನ್ನು ಹುಟ್ಟಿದಾಗ, ಆ ಹಿರಿಯ ಮಗು ಅಣ್ಣನಾಗುತ್ತದೆಅಣ್ಣನಾಗುತ್ತಾರೆ. ಜನಪದ ಗೀತೆಗಳಲ್ಲಿ ಅಣ್ಣ, ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ.
<poem>
ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು
೧೫ ನೇ ಸಾಲು:
* ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ಪವಿತ್ರದ ಸಂಕೇತವಾಗಿರುವ ದಿನವೇ ರಕ್ಷಾ ಬಂಧನ.
* ರಕ್ಷಾ ಬಂಧನ ದಿನದಂದು ಸಹೋದರಿಯರು ತಮ್ಮ ಅಣ್ಣ ಮತ್ತು ತಮ್ಮಂದಿರಿಗೆ ರಾಖಿಯನ್ನು ಕಟ್ಟಿ, ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾರೆ.
 
==ಉಲ್ಲೇಖ==
{{Reflist}}
"https://kn.wikipedia.org/wiki/ಅಣ್ಣ" ಇಂದ ಪಡೆಯಲ್ಪಟ್ಟಿದೆ