ಜಿ.ಎಸ್.ಶಿವರುದ್ರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು Reverted edits by 2401:4900:2778:B2A0:0:48:6FE0:3301 (talk) to last revision by ಅನೂಪ್ ಟ್ಯಾಗ್: Rollback |
||
೨೧ ನೇ ಸಾಲು:
}}
'''ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ''' ([[ಫೆಬ್ರುವರಿ ೭]],[[೧೯೨೬]] - [[ಡಿಸೆಂಬರ್ ೨೩]], ೨೦೧೩), '''ಜಿ. ಎಸ್. ಶಿವರುದ್ರಪ್ಪ''' ಅಥವಾ '''ಜಿ ಎಸ್ಎಸ್''' ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. [[ಗೋವಿಂದ ಪೈ]], [[ಕುವೆಂಪು]] ನಂತರ 'ರಾಷ್ಟ್ರಕವಿ' ಗೌರವಕ್ಕೆ ಪಾತ್ರರಾದವರು. [[ನವೆಂಬರ್ ೧]], [[೨೦೦೬]] ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು '''ರಾಷ್ಟ್ರಕವಿ''' ಎಂದು ಘೋಷಿಸಲಾಯಿತು.
== ಓದು/ವಿದ್ಯಾಭ್ಯಾಸ ==
೧೫೬ ನೇ ಸಾಲು:
==ನಿಧನ==
ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು.<ref>http://www.thehindu.com/news/national/karnataka/rashtrakavi-gs-shivarudrappa-no-more/article5492886</ref> ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.<ref>http://epapervijayavani.in/Details.aspx?id=10589&boxid=142931751{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref
==ಓದಿ==
|