"ಲಿಂಗನಮಕ್ಕಿ ಅಣೆಕಟ್ಟು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by 117.240.24.43 (talk) to last revision by Srinivas ujire
ಚು (Reverted edits by 117.240.24.43 (talk) to last revision by Srinivas ujire)
 
'''ಲಿಂಗನಮಕ್ಕಿ ಜಲಾಶಯ'''ವು ಕರ್ನಾಟಕದ [[ ಸಾಗರ ]] ತಾಲೂಕಿನಲ್ಲಿ [[ಶರಾವತಿ ನದಿ]]ಗೆ ಅಡ್ಡವಾಗಿ [[೧೯೬೪]]ರಲ್ಲಿ ನಿರ್ಮಿತವಾದ ಒಂದು [[ಅಣೆಕಟ್ಟು]]. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.
 
==ಉಲ್ಲೇಖಗಳು==
==ಉ==
{{Reflist}}
 
{{ಕರ್ನಾಟಕದ ಜಲಾಶಯಗಳು}}
 
"https://kn.wikipedia.org/wiki/ವಿಶೇಷ:MobileDiff/1065448" ಇಂದ ಪಡೆಯಲ್ಪಟ್ಟಿದೆ