ರಿಸಾಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 0 sources and tagging 1 as dead.) #IABot (v2.0.8
೧ ನೇ ಸಾಲು:
[[ಚಿತ್ರ:Italian Risotto.png|thumb]]
'''ರಿಸಾಟೊ''' ಕೆನೆಯಂಥ ಮಂದತೆ ಬರುವವರೆಗೆ [[ಬ್ರಾತ್]]‍ನಲ್ಲಿ ಬೇಯಿಸಲಾದ [[ಇಟ್ಯಾಲಿಯನ್ ಪಾಕಪದ್ಧತಿ|ಉತ್ತರ ಇಟಲಿಯ]] ಒಂದು [[ಅಕ್ಕಿ]] ತಿನಿಸು. ಬ್ರಾತ್ ಮಾಂಸ, ಮೀನು, ಅಥವಾ ತರಕಾರಿಯದ್ದಾಗಿರಬಹುದು. ಅನೇಕ ಬಗೆಯ ರಿಸಾಟೊಗಳು ಬೆಣ್ಣೆ, ವೈನ್ ಮತ್ತು ಈರುಳ್ಳಿಯನ್ನು ಹೊಂದಿರುತ್ತವೆ. ಇದು [[ಇಟಲಿ]]ಯಲ್ಲಿ ಅಕ್ಕಿಯನ್ನು [[ಅಡುಗೆ|ಬೇಯಿಸುವ]] ಅತ್ಯಂತ ಸಾಮಾನ್ಯ ರೀತಿಗಳಲ್ಲಿ ಒಂದು.ಇದು ಇಟಲಿಯಲ್ಲಿ ಊಟಕ್ಕಿಂತ ಮುಂಚೆ ತಿನ್ನುವ ಒಂದು ಭಕ್ಷ್ಯವಾಗಿದೆ.
ಇಟಲಿ ದೇಶದಲ್ಲಿ ರಿಸಾಟೊದಲ್ಲಿಯೂ ಅನೇಕ ವಿಧಗಳಿವೆ<ref>https://books.google.co.in/books?id=g0Nv05nMgLQC&pg=PA810&redir_esc=y{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ರಿಸಾಟೊ" ಇಂದ ಪಡೆಯಲ್ಪಟ್ಟಿದೆ