ಬಿ. ಎಲ್. ವೇಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರಶಸ್ತಿ, ಪುರಸ್ಕಾರ, ಬಿರುದು
೧ ನೇ ಸಾಲು:
{{Infobox Writer|name=ಡಾ. ಬಿ. ಎಲ್. ವೇಣು|children=ಸಿ.ವಿ. ಮಂಜುನಾಥ್ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್|education=ಬಿ.ಎಸ್ಸಿ, ಪ್ರಥಮದರ್ಜೆ ಕಾಲೇಜು, ಚಿತ್ರದುರ್ಗ|language=ಕನ್ನಡ|occupation=ಕಛೇರಿ ಆಧೀಕ್ಷಕರು, ಆರೋಗ್ಯ ಇಲಾಖೆ|nationality=ಭಾರತೀಯ|subject=ಐತಿಹಾಸಿಕ, ಸಾಮಾಜಿಕ ಮತ್ತು ಜನಜೀವನ|genre=ಕಥೆ, ಕಾದಂಬರಿ, ಸಿನಿಮಾ ಚಿತ್ರಕಥೆ ಮತ್ತು ಸಂಭಾಷಣೆ|spouse=ಜಿ.ಆರ್. ನಾಗವೇಣಿ|image=Dr. BL Veenu.jpg|mother=ಬಿ. ಸುಶೀಲಮ್ಮ|father=ಬಿ. ಲಕ್ಷ್ಮಯ್ಯ (ರಂಗಕಲಾವಿದರು)|footnotes=(ಇತರ ವಿಷಯಗಳು)|birth_place=ಚಿತ್ರದುರ್ಗ|birth_date=೧೯೪೫ ಮೇ ೨೭|caption=ಶ್ರೀ ಬಿ. ಎಲ್. ವೇಣುರವರು|imagesize=(ಚಿತ್ರದ ಗಾತ್ರ - default is 200px)|awards=ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭), ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩), ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦),}}
 
""ಪ್ರೇಮ ಪರ್ವ", "ಕಲ್ಲರಳಿ ಹೂವಾಗಿ", "ಒಲವಿನ ಉಡುಗೂರೆ", "ವಿರಪ್ಪನಾಯ್ಕ", "ದೇವ" ಹೀಗೆ ಮುಂತಾದ ಹೆಸರುವಾಸಿಯಾದ ಚಲನಚಿತ್ರಗಳ ಕಥೆಗಳಿಂದ ಮನೆಮಾತಾಗಿರುವ ಬಿ. ಎಲ್. ವೇಣುರವರು ೧೪ ಕಥಾ ಸಂಕಲನಗಳು, ೭ ಮಿನಿ ಕಾದಂಬರಿಗಳು, ೩೩ ಕಾದಂಬರಿಗಳು, ಅದರಲ್ಲಿ, ೭ ಐತಿಹಾಸಿಕ ಕಾದಂಬರಿಗಳು,೫ ನಾಟಕಗಳು ೪ ಅಂಕಣ ಬರಹಗಳ ಸಂಕಲನಗಳು ಮತ್ತು ಅವರ ಆತ್ಮಕಥೆಯನ್ನು ಸೇರಿ ಒಟ್ಟು ೬೫ ಕ್ಕೂ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ಧಾರೆ. ಕಲಾಮಾಧ್ಮಮದಿಂದ <ref>[https://www.youtube.com/watch?v=OkplLg-2NQI ಸಾಕ್ಷಚಿತ್ರ]</ref> ಈ ಸಾಕ್ಷ್ಯಚಿತ್ರ ತಯಾರಾಗಿದೆ.
 
== ಜೀವನ ==
೧೧ ನೇ ಸಾಲು:
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಥೆಗಳನ್ನು ಕಟ್ಟಿದರು. ವಿಸ್ತಾರವಾಗುತ್ತಾ ಹೋದಂತೆ ಸಾಹಿತ್ಯದಲ್ಲಿ ಮೇರು ಕೀರ್ತಿಯನ್ನು ಪಡೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಥೆಗಳು, ಕಾದಂಬರಿಗಳು, ನಾಟಕಗಳು, ಅದರಲ್ಲೂ ಐತಿಹಾಸಿಕ ಕಾದಂಬರಿಗಳಂತು ಹೆಸರುವಾಸಿಯಾಗಿದ್ದಾವೆ.
 
=== ಕಾದಂಬರಿಕಾದಂಬರಿಗಳು ===
 
# ನಿರೀಕ್ಷಣೆ (ಮೊದಲ ಕಾದಂಬರಿ)
೩೯ ನೇ ಸಾಲು:
# ಮಿಡಿನಾಗರ
# ಹೆಬ್ಬುಲಿ ಹಿರೇ ಮದಕರಿನಾಯಕ (ಐತಿಹಾಸಿಕ)
# ನವಿಲುಗರಿ <ref>http://chilume.com/?author=30</ref>
# ಸಮರ್ಥರು
# ಚಿತ್ರದುರ್ಗ ವೀರರಾಣಿ ಓಬವ್ವನಾಗತಿ (ಐತಿಹಾಸಿಕ)
೩೫೯ ನೇ ಸಾಲು:
|-
|೬೬
|ಗಂಡುಗಲಿ ಮದಕರಿ ನಾಯಕ
|
|
|}
 
=== ಟಿ.ವಿ ಧಾರಾವಾಹಿಗಳು ===
 
* ಭಾರ್ಗವಿ - ಕಥೆ, ಚಿತ್ರಕಥೆ ಮತ್ತು ಸಂಭಾಷಣೆ
* ಕೆಳದಿ ಚೆನ್ನಮ್ಮ - ಚಿತ್ರಕಥೆ ಮತ್ತು ಸಂಭಾಷಣೆ
* ಅಪ್ಪ - ಸಂಭಾಷಣೆ
* ನಾಳೆಗಳಿಲ್ಲದವರು - ಕಥೆ
 
=== ವೇಣುರವರ ಕುರಿತ ಸಾಕ್ಷ್ಯಚಿತ್ರಗಳು ===
 
* ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ - ನಿರ್ದೇಶಕರು - ಬಾಲಾಜಿ - ೨೦೧೨
* ಕರ್ನಾಟಕ ಸರ್ಕಾರದ ಕನ್ನಡ ಸಾಹಿತ್ಯ ಅಕಾಡೆಮಿ - ನಿರ್ದೇಶಕರು - ನಾಗರಾಜ ಅದವಾನಿ - ೨೦೧೭
* ಕರ್ನಾಟಕ ಸಾಹಿತ್ಯ ಕನ್ನಡ ಸಾಹಿತ್ಯ ಸಂಸ್ಕೃತಿ ಇಲಾಖೆ - ನಿರ್ದೇಶಕರು - ಶ್ರೀನಿವಾಸಮೂರ್ತಿ - ೨೦೧೮
* ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು - ನಿರ್ದೇಶಕರು - ಕೆ. ಎಸ್.‌ ಪರಮೇಶ್ವರಪ್ಪ - ೨೦೧೮ <ref>https://www.youtube.com/watch?v=OkplLg-2NQI</ref>
 
== ಪ್ರಶಸ್ತಿ, ಪುರಸ್ಕಾರ, ಬಿರುದು ==
Line ೪೧೫ ⟶ ೪೨೯:
* "ಕಲ್ಲರಳಿ ಹೂವಾಗಿ" ಚಿತ್ರದ ಸಂಭಾಷಣೆಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೆಂಗಳೂರು ರವರಿಂದ ಪ್ರಶಸ್ತಿ
* "ಕಲ್ಲರಳಿ ಹೂವಾಗಿ" ಸಿನಿಮಾದ ಕಥೆ ಮತ್ತು ಸಂಭಾಷಣೆಗಾಗಿ "ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ"
*ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸದಸ್ಯರಾಗಿ ಆಯ್ಕೆ - ೨೦೦೪
*
*ಚಿತ್ರದುರ್ಗದ ನಗರಸಭೆಯಿಂದ ಪೌರ ಸನ್ಮಾನ - ೨೦೦೮
*ಅಭಿನಂದನಾ ಗ್ರಂಥ "ಚಿನ್ಮೂಲಾದ್ರಿ ಸಿರಿ" ಸಮರ್ಪಣೆ - ೨೦೦೯
*ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ - ೨೦೦೮
*ಇನ್ನಿತರ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ
 
=== ಚಲನಚಿತ್ರಗಳಿಗೆ ಸಂದ ಪ್ರಶಸ್ತಿಗಳು ===
 
* ಕರ್ನಾಟಕ ರಾಜ್ಯ ಪ್ರಶಸ್ತಿ -
** ಅಪರಂಜಿ - ೧೯೮೩-೮೪
** ತಿಪ್ಪಜ್ಜಿ ಸರ್ಕಲ್‌ - ೨೦೧೫-೧೬
* ಕರ್ನಾಟಕ ಚಲನಚಿತ್ರ ಅಕಾಡೆಮಿ ಗೌರವ ಪ್ರಶಸ್ತಿ - ೨೦೧೭
* ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ "ಬೆಳ್ಳಿಹೆಜ್ಜೆ" - ೨೦೧೮
 
*
{{Reflist}}
 
"https://kn.wikipedia.org/wiki/ಬಿ._ಎಲ್._ವೇಣು" ಇಂದ ಪಡೆಯಲ್ಪಟ್ಟಿದೆ