ಬೇವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:4E93:61AB:0:0:32CB:3701 (talk) to last revision by Pavanaja
೨೬ ನೇ ಸಾಲು:
 
== ಸಸ್ಯದ ಗುಣಲಕ್ಷಣಗಳು ==
ಮದ್ಯಮ ಪ್ರಮಾಣದ [[ನಿತ್ಯಹರಿದ್ವರ್ಣ]]ದ ಮರ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ.ದಟ್ಟವಾದ ಹಂದರ. ತೊಗಟೆ ಸಾದಾರಣ ಮಂದ,ಕರಿಬೂದು ಬಣ್ಣವಿರುತ್ತದೆ.ದಾರುವು [[ಕೆಂಪು]] ಕಂದು ಬಣ್ಣವಿದ್ದು,ಸೀಳಿಕೆಗಳಿರುತ್ತವೆ.ದಿಲೀಪ್ ಮತ್ತು ಪೂಜೆ
 
== ಉಪಯೋಗಗಳು ==
ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ [[ಭಾರತ|ಭಾರತದ]] ಕಡಿಮೆ [[ಮಳೆ]] ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ದಿಲೀಪ್ಕ್ಪಯೋಗಿಉಪಯೋಗಿ.ಬಡವರ ಪಾಲಿನ [[ಸಾಗುವಾನಿ]] ಎನ್ನುವ ಹೆಸರಿದೆ.ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ [[ಅಂಟು]],[[ಹೂವು]],[[ಎಲೆ|ಎಲೆಗಳು]] [[ಔಷಧಿಯ ಸಸ್ಯಗಳು|ಔಷಧಿಗಳಿಗೆ]] ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.
 
==ಔಷಧೀಯ ಗುಣಗಳು==
"https://kn.wikipedia.org/wiki/ಬೇವು" ಇಂದ ಪಡೆಯಲ್ಪಟ್ಟಿದೆ