ಬಿ. ಎಲ್. ವೇಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಿ. ಎಲ್.‌ ವೇಣುರವರ ಜೀವನ
 
ಪ್ರಶಸ್ತಿ, ಪುರಸ್ಕಾರ, ಬಿರುದು
೯ ನೇ ಸಾಲು:
 
== ಸಾಹಿತ್ಯ ==
[[ಚಿತ್ರ:BendreMemorial.jpg|thumb|ಬೇಂದ್ರೆ ಸ್ಮಾರಕ, ಧಾರವಾಡ]]
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಥೆಗಳನ್ನು ಕಟ್ಟಿದರು. ವಿಸ್ತಾರವಾಗುತ್ತಾ ಹೋದಂತೆ ಸಾಹಿತ್ಯದಲ್ಲಿ ಮೇರು ಕೀರ್ತಿಯನ್ನು ಪಡೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಥೆಗಳು, ಕಾದಂಬರಿಗಳು, ನಾಟಕಗಳು, ಅದರಲ್ಲೂ ಐತಿಹಾಸಿಕ ಕಾದಂಬರಿಗಳಂತು ಹೆಸರುವಾಸಿಯಾಗಿದ್ದಾವೆ.
 
Line ೩೬೦ ⟶ ೩೫೯:
|-
|೬೬
|
|ರಾಜವೀರ ಮದಕರಿ ನಾಯಕ
|
|}
Line ೩೬೬ ⟶ ೩೬೫:
== ಪ್ರಶಸ್ತಿ, ಪುರಸ್ಕಾರ, ಬಿರುದು ==
 
=== ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು ===
 
* "ಸುಡುಗಾಡು ಸಿದ್ದನ ಪ್ರಸಂಗ" ಕ್ಕೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
* "ಅತಂತ್ರರು" ಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
* "ಗೋಮುಖ" ಗೆ ತರಂಗ ಕಾದಂಬರಿ ಸ್ಪರ್ಧಯಲ್ಲಿ ದ್ವಿತೀಯ ಬಹುಮಾನ
 
=== ಪ್ರಜಾಮತ ಕಥಾ ಸ್ಪರ್ಧೆ ಪ್ರಥಮ ಬಹುಮಾನ ===
 
* ಲಿಂಗನೆಟ್ಟ
* ಬೆತ್ತಲೆ ಸೇವೆ
 
=== ಸಂದ ಪ್ರಮುಖ ಪ್ರಶಸ್ತಿಗಳು ===
 
* ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫)
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭)
* ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩)
* ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦)
 
=== ಇತರೆ ಮುಖ್ಯ ಪ್ರಶಸ್ತಿಗಳು ===
 
* ಅ.ನ.ಕೃ ಪ್ರಶಸ್ತಿ
* ಮಾಸ್ತಿ ಪ್ರಶಸ್ತಿ
* ಬರಗೂರು ಪ್ರಶಸ್ತಿ
* ಗೊರೂರು ಪ್ರಶಸ್ತಿ
* ಆರ್ಯಭಟ ಪ್ರಶಸ್ತಿ
* ಹಾವನೂರು ಪ್ರಶಸ್ತಿ
* ಗಳಗನಾಥ ಪ್ರಶಸ್ತಿ
* ಮಾಸ್ತಿ ಕಾದಂಬರಿ ಪ್ರಶಸ್ತಿ
* ಶಿಮುಶ ಪ್ರಶಸ್ತಿ
* ಸರ್.‌ ಎಂ, ವಿ ನವರತ್ನ ಪ್ರಶಸ್ತಿ
* ರನ್ನ ಸಾಹಿತ್ಯ ಪ್ರಶಸ್ತಿ
* ಗೋರೂರು ಸಾಹಿತ್ಯ ಪ್ರಶಸ್ತಿ
* ಹುಣಸೂರು ಪ್ರಶಸ್ತಿ
 
=== ಗೌರವ ಸನ್ಮಾನಗಳು ===
 
* ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೧೯೯೮
* ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೨೦೧೩
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆ - ೨೦೦೧
* ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ (ದೇವರಹಳ್ಳಿ) ಸರ್ವಾಧ್ಯಕ್ಷರಾಗಿ ಗೌರವ - ೨೦೦೩
* ಹೊಳಲ್ಕೆರೆ ತರಳಬಾಳು ಹುಣ್ಣಿಮೆಯಲ್ಲಿ ಸಿರಿಗೆರೆ ಶ್ರೀಗಳಿಂದ ಸನ್ಮಾನ - ೨೦೦೮
* "ಒಲವಿನ ಊಡುಗೊರೆ" ಚಿತ್ರದ ಸಂಭಾಷಣೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೭-೮೮
* "ಪ್ರೇಮಪರ್ವ" ಚಿತ್ರದ ಕಥೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೩-೮೪
* ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯ ಭೂಷಣ ಪ್ರಶಸ್ತಿ" ಸನ್ಮಾನ - ೧೯೮೯-೯೦
* ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯರತ್ನಾಕರ ಪ್ರಶಸ್ತಿ" ಸನ್ಮಾನ - ೨೦೦೧-೦೨
* ಹಿರಿಯೂರಿನ ಮಂಗಳ ಸಾಹಿತ್ಯ ಕಲಾ ವೇದಿಕೆಯಿಂದ "ಸಾಹಿತ್ಯ ಚತುರ ಪ್ರಶಸ್ತಿ" ಸನ್ಮಾನ - ೧೯೯೪
* ಚೆನ್ನೈನ ಸಿಕಾ ಅವಾರ್ಡ್‌ "ಕಲ್ಲರಳಿ ಹೂವಾಗಿ" ಚಿತ್ರಕ್ಕಾಗಿ "ದಕ್ಷಿಣ ಭಾರತದ ಅತ್ಯುತ್ತಮ ಕಥೆಗಾರ" ಪ್ರಶಸ್ತಿ - ೨೦೦೮
* "ಕಲ್ಲರಳಿ ಹೂವಾಗಿ" ಪೆನೋರಮಾ ವಿಭಾಗದಲ್ಲಿ ಪ್ರದರ್ಶನ
* "ಕಲ್ಲರಳಿ ಹೂವಾಗಿ" ಚಿತ್ರದ ಸಂಭಾಷಣೆಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೆಂಗಳೂರು ರವರಿಂದ ಪ್ರಶಸ್ತಿ
* "ಕಲ್ಲರಳಿ ಹೂವಾಗಿ" ಸಿನಿಮಾದ ಕಥೆ ಮತ್ತು ಸಂಭಾಷಣೆಗಾಗಿ "ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ"
*
{{Reflist}}
 
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಸಿನಿಮಾರಂಗ]]
[[ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಕವಿಗಳು]]
"https://kn.wikipedia.org/wiki/ಬಿ._ಎಲ್._ವೇಣು" ಇಂದ ಪಡೆಯಲ್ಪಟ್ಟಿದೆ