ಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Mandala" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
Rescuing 1 sources and tagging 0 as dead.) #IABot (v2.0.8
 
೨ ನೇ ಸಾಲು:
'''ಮಂಡಲ'''ವು (ಅಕ್ಷರಶಃ "ವರ್ತುಲ") ಭಾರತೀಯ ಧರ್ಮಗಳಾದ [[ಹಿಂದೂ ಧರ್ಮ]], [[ಬೌದ್ಧ ಧರ್ಮ]] ಮತ್ತು [[ಜೈನ ಧರ್ಮ]]ಗಳಲ್ಲಿ [[ಬ್ರಹ್ಮಾಂಡ]]ವನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ಹಾಗೂ ಧರ್ಮಾಚರಣೆಯ ಸಂಕೇತವಾಗಿದೆ. ಸಾಮಾನ್ಯ ಬಳಕೆಯಲ್ಲಿ, "ಮಂಡಲ" ಶಬ್ದವು ತತ್ತ್ವ ಮೀಮಾಂಸಕದ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ ಅಂತರಿಕ್ಷವನ್ನು ಪ್ರತಿನಿಧಿಸುವ ಯಾವುದೇ ರೇಖಾಚಿತ್ರ, ನಕ್ಷೆ ಅಥವಾ ಜ್ಯಾಮಿತೀಯ ವಿನ್ಯಾಸಕ್ಕೆ ಜಾತಿವಿಶಿಷ್ಟವಾದ ಪದವಾಗಿದೆ; ಅಂದರೆ ಬ್ರಹ್ಮಾಂಡದ ಅಣುರೂಪ.
 
ಕೇಂದ್ರಬಿಂದುವಿನೊಂದಿಗೆ ಒಂದು ವರ್ತುಲವನ್ನು ಹೊಂದಿರುವ ನಾಲ್ಕು ದ್ವಾರಗಳಿರುವ ಚೌಕವು ಬಹುತೇಕ ಮಂಡಲಗಳ ಮೂಲ ರೂಪವಾಗಿದೆ. ಪ್ರತಿ ದ್ವಾರವು ಆಂಗ್ಲ ಟಿ ಅಕ್ಷರದ ಸಾಮಾನ್ಯ ಆಕಾರದಲ್ಲಿರುತ್ತದೆ.<ref>[{{Cite web |url=http://www.kheper.net/topics/Buddhism/mandala.html |title=Kheper,''The Buddhist Mandala – Sacred Geometry and Art''] |access-date=2019-05-29 |archive-date=2011-05-14 |archive-url=https://web.archive.org/web/20110514052538/http://www.kheper.net/topics/Buddhism/mandala.html |url-status=dead }}</ref> ಹಲವುವೇಳೆ ಮಂಡಲಗಳು ತ್ರಿಜ್ಯೀಯ ಸಮತೋಲನವನ್ನು ಹೊಂದಿರುತ್ತವೆ.
 
[[ಋಗ್ವೇದ]]ದಲ್ಲಿ ಈ ಪದವು ಕೃತಿಯ ವಿಭಾಗಗಳ ಹೆಸರಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಇಂದಿನವರೆಗೂ ವೈದಿಕ ಕ್ರಿಯಾವಿಧಿಗಳು ನವಗ್ರಹ ಮಂಡಲದಂತಹ ಮಂಡಲಗಳನ್ನು ಬಳಸುತ್ತವೆ. ಮಂಡಲಗಳನ್ನು ಬೌದ್ಧ ಧರ್ಮದಲ್ಲಿಯೂ ಬಳಸಲಾಗುತ್ತದೆ.
"https://kn.wikipedia.org/wiki/ಮಂಡಲ" ಇಂದ ಪಡೆಯಲ್ಪಟ್ಟಿದೆ