ಬಿಸಿನೀರಿನ ಚಿಲುಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
Rescuing 0 sources and tagging 1 as dead.) #IABot (v2.0.8
 
೧ ನೇ ಸಾಲು:
[[File:Grand Prismatic Spring and Midway Geyser Basin from above.jpg| [[ಯು.ಎಸ್.ಎ.]] ಯ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಬಿಸಿನೀರಿನ ಚಿಲುಮೆ|thumb|300px]]
 
'''''ಬಿಸಿನೀರಿನ ಬುಗ್ಗೆ''''' (ಬಿಸಿನೀರಿನ ಚಿಲುಮೆ) ಭೂಮಿಯ ಅಂತರಾಳದಲ್ಲಿನ ಶಾಖಭರಿತ [[ನೀರು]] [[ಭೂಮಿ]]ಯ ಮೇಲ್ಪದರದಿಂದ ಹೊರಕ್ಕೆ ಚಿಮ್ಮಿದಾಗ ಉಂಟಾಗುತ್ತದೆ. ಪೃಥ್ವಿಯ ಎಲ್ಲಾ [[ಭೂಖಂಡ]]ಗಳಲ್ಲಿ ಮತ್ತು ಸಮುದ್ರ, [[ಸಾಗರ]]ಗಳಲ್ಲಿ ಸಹ ಬಿಸಿನೀರಿನ ಬುಗ್ಗೆಗಳಿವೆ. ಭೂಮಿಯ ನಾನಾಕಡೆ ನೀರು ನೆಲದಿಂದ ಹೊರಚಿಮ್ಮಿದರೂ ಸಹ ಅವುಗಳಲ್ಲಿನ ನೀರಿನ ತಾಪಮಾನವು ವಾತಾವರಣದ ತಾಪಮಾನಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದಾಗ ಮಾತ್ರ ಅಂತಹ ಚಿಲುಮೆಗಳು ಬಿಸಿನೀರಿನ ಚಿಲುಮೆಗಳೆನ್ನಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇಂತಹ ಬುಗ್ಗೆಗಳಲ್ಲಿ ನೀರಿನ ಉಷ್ಣತೆ ೫೦ ಡಿ. ಸೆಲ್ಸಿಯಸ್‌ಗಿಂತ ಹೆಚ್ಚು.<ref>[http://m.prajavani.net/article/amp/2016_01_24/382021 ಬಿಸಿನೀರ ಬುಗ್ಗೆಗಳ ತವರು ‘ಯೆಲ್ಲೋಸ್ಟೋನ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==ಬುಗ್ಗೆಯ ಬಿಸಿನೀರು==
[[File:HotSpring 8344.jpg|thumb|ಲಾಸೆನ್ ರಾಷ್ಟ್ರೀಯ ಉದ್ಯಾನದಲ್ಲಿ ಬಿಸಿನೀರಿನ ಬುಗ್ಗೆ]]
"https://kn.wikipedia.org/wiki/ಬಿಸಿನೀರಿನ_ಚಿಲುಮೆ" ಇಂದ ಪಡೆಯಲ್ಪಟ್ಟಿದೆ