"ಪೀಕೂ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 1 sources and tagging 0 as dead.) #IABot (v2.0.8
(Rescuing 3 sources and tagging 0 as dead.) #IABot (v2.0.8)
(Rescuing 1 sources and tagging 0 as dead.) #IABot (v2.0.8)
 
{{Infobox film|name=ಪೀಕೂ|editing=ಚಂದ್ರಶೇಖರ್ ಪ್ರಜಾಪತಿ|budget={{INR|link=yes}}25 ಕೋಟಿ<ref name="gross">{{cite web|title=Piku |url=http://boxofficeindia.com/movie.php?movieid=2864 |publisher=Box Office India |access-date=11 September 2018}}</ref>|language=ಹಿಂದಿ|country=ಭಾರತ|runtime=122 ನಿಮಿಷಗಳು<!-- Theatrical runtime: 122:53 (Don't jump between minutes, unless it is 58 or 59 seconds) --><ref name=Runtime>{{cite web|title= ''PIKU'' (PG) – British Board of Film Classification|url=http://www.bbfc.co.uk/releases/piku-film|website=British Board of Film Classification|access-date=27 September 2015|archive-date=28 ಸೆಪ್ಟೆಂಬರ್ 2015|archive-url=https://web.archive.org/web/20150928055111/http://www.bbfc.co.uk/releases/piku-film|url-status=dead}}</ref>|released={{film date|df=yes|2015|5|8}}|distributor=ಯಶ್ ರಾಜ್ ಫ಼ಿಲ್ಮ್ಸ್|studio={{ubl|ಮಲ್ಟಿ ಸ್ಕ್ರೀನ್ ಮೀಡಿಯಾ|ಎಂಎಸ್‍ಎಂ ಮೋಷನ್ ಪಿಕ್ಚರ್ಸ್|ಸರಸ್ವತಿ ಎಂಟರ್‌ಟೇನ್‍ಮಂಟ್ ಕ್ರಿಯೇಷನ್ಸ್|ರೈಜ಼ಿಂಗ್ ಸನ್ ಫ಼ಿಲ್ಮ್ಸ್}}|cinematography=ಕಮಲ್‍ಜೀತ್ ನೇಗಿ|image=Piku.jpg|music=ಅನುಪಮ್ ರಾಯ್|starring={{ubl|ಅಮಿತಾಭ್ ಬಚ್ಚನ್|ದೀಪಿಕಾ ಪಡುಕೋಣೆ|ಇರ್ಫ಼ಾನ್ ಖಾನ್}}|writer=ಜೂಹಿ ಚತುರ್ವೇದಿ|producer={{ubl|ಎನ್. ಪಿ. ಸಿಂಗ್|ರಾನಿ ಲಹಿರಿ|ಸ್ನೇಹ ರಜನಿ}}|director=ಶೂಜಿತ್ ಸರ್ಕಾರ್|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|alt=|gross={{INR}}141 ಕೋಟಿ<ref name="gross"/>}}'''''ಪೀಕೂ''''' 2015ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ ಮತ್ತು ಎನ್.ಪಿ.ಸಿಂಗ್, ರೋನಿ ಲಹಿರಿ ಹಾಗೂ ಸ್ನೇಹಾ ರಜನಿ ನಿರ್ಮಿಸಿದ್ದಾರೆ. ಇದರಲ್ಲಿ ನಾಮಮಾತ್ರದ ನಾಯಕಿಯಾಗಿ [[ದೀಪಿಕಾ ಪಡುಕೋಣೆ (ನಟಿ)|ದೀಪಿಕಾ ಪಡುಕೋಣೆ]] , [[ಅಮಿತಾಭ್ ಬಚ್ಚನ್]] ಮತ್ತು [[ಇರ್ಫಾನ್ ಖಾನ್]] ನಟಿಸಿದ್ದಾರೆ. ಈ ಚಿತ್ರದಲ್ಲಿ ಮೌಶುಮಿ ಚ್ಯಾಟರ್ಜಿ ಮತ್ತು ಜೀಶು ಸೇನ್‌ಗುಪ್ತಾ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
 
ಈ ಚಿತ್ರವು [[ಸತ್ಯಜಿತ್ ರೇ]] ಅವರ 1980 ರ ಬಂಗಾಳಿ ಭಾಷೆಯ ಕಿರುಚಿತ್ರ ಪೀಕೂವನ್ನು ಸಡಿಲವಾಗಿ ಆಧರಿಸಿದೆ.<ref>https://www.dawn.com/news/1172021</ref> ಇದರ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದಾರೆ. ಪ್ರಧಾನ ಛಾಯಾಗ್ರಹಣವು ಆಗಸ್ಟ್ 2014 ರಲ್ಲಿ ಪ್ರಾರಂಭವಾಯಿತು ಮತ್ತು ಡಿಸೆಂಬರ್‌ನಲ್ಲಿ ಮುಗಿಯಿತು. ಅನುಪಮ್ ರಾಯ್ ಧ್ವನಿವಾಹಿನಿ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು.
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1064291" ಇಂದ ಪಡೆಯಲ್ಪಟ್ಟಿದೆ