ತೂಫಾನು ಹೈಯಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 1 sources and tagging 0 as dead.) #IABot (v2.0.8
೧ ನೇ ಸಾಲು:
[[File:Haiyan Nov 7 2013 1345Z.png|250px|right|'''ತೂಫಾನು ಹೈಯಾನ್''' ಉಪಗ್ರಹ ಚಿತ್ರ]]
 
'''ತೂಫಾನು ಹೈಯಾನ್''' ಎಂಬುದು ೨೦೧೩ರಲ್ಲಿ ಉಂಟಾದ ಉಷ್ಣವಲಯದ ಅತ್ಯುಗ್ರ ತೂಫಾನು ಆಗಿದೆ. ಇದು ನವೆಂಬರ್ ೭ ಮತ್ತು ೮ಕ್ಕೆ [[ಫಿಲಿಫೀನ್ಸ್ ]]ನ ಕೆಲವು ದ್ವೀಪಗಳಿಗೆ ಅಪ್ಪಳಿಸಿದಾಗ ಅಂದಾಜು ಗಂಟೆಗೆ ೩೧೫ ಕಿ.ಮೀ ವೇಗದಲ್ಲಿತ್ತು. ಇದರಿಂದಾಗಿ ಕಂಡುಕೇಳರಿಯದ ಜೀವಹಾನಿ,ವಸ್ತು ನಷ್ಟವಾಗಿದ್ದು, [[ಟಾಕ್ಲೋಬಾನ್]] ನಗರ ಒಂದರಲ್ಲಿಯೇ ಸುಮಾರು ೧೦ ಸಾವಿರ ಜನ ಸಾವಿಗೀಡಾದ ವರದಿ ಬಂದಿದೆ..<ref>{{cite web|title=Philippine typhoon kills at least 10,000, survivors 'walk like zombies'|url=http://timesofindia.indiatimes.com/world/rest-of-world/Philippine-typhoon-kills-at-least-10000-survivors-walk-like-zombies/articleshow/25552291.cms |access-date=2013-11-10|archive-date=2013-11-11|archive-url=https://web.archive.org/web/20131111004329/http://timesofindia.indiatimes.com/world/rest-of-world/Philippine-typhoon-kills-at-least-10000-survivors-walk-like-zombies/articleshow/25552291.cms|url-status=dead}}</ref>
===ಉಲ್ಲೇಖಗಳು===
{{Reflist|30em}}
"https://kn.wikipedia.org/wiki/ತೂಫಾನು_ಹೈಯಾನ್" ಇಂದ ಪಡೆಯಲ್ಪಟ್ಟಿದೆ