ಜಲವಿದ್ಯುತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
Rescuing 2 sources and tagging 0 as dead.) #IABot (v2.0.8
೧ ನೇ ಸಾಲು:
 
ಜಲವಿದ್ಯುತ್ ಶಕ್ತಿಯನ್ನು ನೀರಿನ ಪ್ರವಾಹದ ಬಲವನ್ನು ಉಪಯೋಗಿಸಿ ಉತ್ಪಾದಿಸಲಾಗುತ್ತದೆ<ref>{{cite web|last1=ಪರ್ಲ್‍‌‌ಮನ್|first1=ಹೊವರ್ಡ್|title=Hydroelectric power water use|url=https://water.usgs.gov/edu/wuhy.html|website=U.S. Geological Survey|publisher=U.S. Geological Survey|accessdate=13 March 2018}}</ref>. ೨೦೧೫ರಲ್ಲಿ ಪ್ರಪಂಚದ ಒಟ್ಟು ಉತ್ಪಾದನೆಯ ೧೬.೬% ರಷ್ಟನ್ನು ಇದರಿಂದ ಉತ್ಪಾದಿಸಲಾಗಿದೆ<ref>http://www.ren21.net/wp-content/uploads/2016/06/GSR_2016_Full_Report_REN21.pdf</ref>. ಉತ್ಪತ್ತಿಯಾದ ಶಕ್ತಿಯ ಪ್ರಮಾಣವು ಪರಿಮಾಣ ಮತ್ತು ವೇಗವನ್ನು ಅವಲಂಬಿಸಿರುತ್ತದೆ. ಹೆಚ್ಚೆಚ್ಚು ವೇಗದಲ್ಲಿ ನೀರು ಚಲಿಸಿದಷ್ಟು, ಹೆಚ್ಚು ಶಕ್ತಿ ಉತ್ಪತ್ತಿಯಾಗುತ್ತದೆ. ಈ ಕಾರಣಕ್ಕಾಗಿ, ಅನೇಕ ಜಲವಿದ್ಯುತ್ ಕೇಂದ್ರಗಳು ಜಲಪಾತಗಳು ಮತ್ತು ಜಲಾಶಯಗಳ ಬಳಿ ನಿರ್ಮಿಸಲ್ಪಟ್ಟಿವೆ. ಶಕ್ತಿಯನ್ನು ಉತ್ಪಾದಿಸಲು, ನೀರು ಟರ್ಬೈನ್ಗಳ ಕಡೆಗೆ ನಿರ್ದೇಶಿಸಲ್ಪಟ್ಟು ಅವುಗಳನ್ನು ತಿರುಗುವಂತೆ ಮಾಡುತ್ತದೆ<ref>{{cite web|last1=ಹಂಫ್ರೀಸ್|first1=E W|last2=ಜೇಮ್ಸ್-ಅಬ್ರಾ|first2=ಎರಿನ್|title=Hydroelectricity|url=http://www.thecanadianencyclopedia.ca/en/m/article/hydroelectricity/|website=ದ ಕೆನೇಡಿಯನ್ ಎನ್ಸೈಕ್ಲೋಪೀಡಿಯಾ|publisher=ದ ಕೆನೇಡಿಯನ್ ಎನ್ಸೈಕ್ಲೋಪೀಡಿಯಾ|accessdate=13 March 2018|archive-date=17 ಏಪ್ರಿಲ್ 2018|archive-url=https://web.archive.org/web/20180417085627/http://www.thecanadianencyclopedia.ca/en/m/article/hydroelectricity/|url-status=dead}}</ref>.
===ಉತ್ಪಾದಿಸುವ ವಿಧಾನಗಳು===
====ಆಣೆಕಟ್ಟೆ====
೩೩ ನೇ ಸಾಲು:
====ಪಿಕೋ ಜಲವಿದ್ಯುತ್ ಘಟಕ====
 
೫ ಕಿಲೊ ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ [[ಜಲವಿದ್ಯುತ್]] ಘಟಕಗಳಿಗೆ '''ಪೀಕೋ ಜಲವಿದ್ಯುತ್''' ಘಟಕಗಳೆನ್ನುತ್ತೇವೆ. ಇವನ್ನು ದುರ್ಗಮ ಗುಡ್ಡಗಾಡಿನ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಕೇವಲ ಕೆಲವು ನೂರು ವ್ಯಾಟ್ ಸಾಮರ್ಥ್ಯದ ಘಟಕಗಳೂ ಕೂಡ ಒಂದು ಮನೆಯ [[ವಿದ್ಯುತ್]] ಅಗತ್ಯವನ್ನು ನೀಗಿಸಬಲ್ಲವು. ಇವುಗಳನ್ನು ಸ್ಥಾಪಿಸಲು ಯಾವುದೇ ಆಣೆಕಟ್ಟು ಅಥವ ಅಡ್ಡಗಟ್ಟೆಗಳ ಅವಶ್ಯಕತೆ ಇಲ್ಲ. ಇವುಗಳನ್ನು ಅತಿ ಚಿಕ್ಕ ಅಡ್ಡಗಟ್ಟೆಗಳ(೦.೫-೧ಮೀ) ನೆರವಿನಿಂದ ಸ್ಥಾಪಿಸಬಹುದಾಗಿದೆ. ಆದುದರಿಂದ ಇವುಗಳು ಪರಿಸರದ ಮೇಲೆ ಮಾಡುವ ಹಾನಿಯು ನಿರ್ಲಕ್ಷಿಸಬಹುದಾದ ಮಟ್ಟದ್ದಾಗಿದೆ. ಏಕೆಂದರೆ ಕೆಲವು ದುರ್ಗಮ ಗುಡ್ಡಗಾಡಿನ ಪ್ರದೇಶಗಳನ್ನು ಗ್ರಿಡ್ ನೊಂದಿಗೆ ಸಂಪರ್ಕಿಸಬೇಕಾದರೆ ಬಹಳ‌ಷ್ಟು [[ಅರಣ್ಯ|ಅರಣ್ಯವು]] ನಾಶವಾಗುತ್ತದೆ ವಿಶೇಷವಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಈ ಸಮಸ್ಯೆ ತಲೆದೋರುತ್ತದೆ. ಆದುದರಿಂದ ಅಂತಹ ಪ್ರದೇಶಗಳಿಗೆ ಇವು ಸೂಕ್ತವಾದ ಪರ್ಯಾಯವಾಗಬಲ್ಲವಾಗಿವೆ.<ref>{{Cite web |url=http://ijaresm.net/Pepar/VOLUME_1/ISSUE_5/28.pdf |title=ಆರ್ಕೈವ್ ನಕಲು |access-date=2018-03-08 |archive-date=2018-04-21 |archive-url=https://web.archive.org/web/20180421005715/http://ijaresm.net/Pepar/VOLUME_1/ISSUE_5/28.pdf |url-status=dead }}</ref>
[[ಚಿತ್ರ:Nano hydro power unit.jpg|thumb|ಶೃಂಗೇರಿಯ ಬಳಿ ಮಗೆಬೈಲಿನಲ್ಲಿರುವ ಪೀಕೋ ಜಲವಿದ್ಯುತ್ ಘಟಕ]]
==ಉಲ್ಲೇಖ==
"https://kn.wikipedia.org/wiki/ಜಲವಿದ್ಯುತ್" ಇಂದ ಪಡೆಯಲ್ಪಟ್ಟಿದೆ