ಗೋಪಾಲಕೃಷ್ಣ ಅಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
Rescuing 2 sources and tagging 0 as dead.) #IABot (v2.0.8
೨೧ ನೇ ಸಾಲು:
}}
 
'''ಎಂ. ಗೋಪಾಲಕೃಷ್ಣ ಅಡಿಗ''' : - ([[೧೮ ಫೆಬ್ರುವರಿ]] [[೧೯೧೮]] - [[೪ ನವೆಂಬರ]] [[೧೯೯೨]]) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು [[ಉಡುಪಿ]] ಜಿಲ್ಲೆಯ [[ಕುಂದಾಪುರ]] ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, [[ಕನ್ನಡ|ಕನ್ನಡದಲ್ಲಿ]] ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ [[ಯಕ್ಷಗಾನ]]ದ ತವರೂರು. ಚಿಕ್ಕಂದಿನಲ್ಲಿ ಅಡಿಗರು [[ಯಕ್ಷಗಾನ]] ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. "ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ" ಎಂದು ಅವರೇ ಹೇಳಿದ್ದಾರೆ.<ref name="hindu">[http://www.hinduonnet.com/thehindu/mp/2002/09/26/stories/2002092600660200.htm http://www.hinduonnet.com/thehindu/mp/2002/09/26/stories/2002092600660200.htm] {{Webarchive|url=https://web.archive.org/web/20090228045107/http://www.hinduonnet.com/thehindu/mp/2002/09/26/stories/2002092600660200.htm |date=2009-02-28 }} The Hindu - 26 September 2002</ref><ref name="hin3">[http://www.hinduonnet.com/thehindu/2004/10/04/stories/2004100411610300.htm Gopalakrishna Adiga remembered] {{Webarchive|url=https://web.archive.org/web/20070313181327/http://www.hinduonnet.com/thehindu/2004/10/04/stories/2004100411610300.htm |date=2007-03-13 }} The Hindu - 4 October 2004</ref>
 
==ವಿದ್ಯಾಭ್ಯಾಸ/ಶಿಕ್ಷಣ==
"https://kn.wikipedia.org/wiki/ಗೋಪಾಲಕೃಷ್ಣ_ಅಡಿಗ" ಇಂದ ಪಡೆಯಲ್ಪಟ್ಟಿದೆ