Content deleted Content added
ಟ್ಯಾಗ್: MassMessage delivery
 
೫ ನೇ ಸಾಲು:
*[[ಎಂ. ಡಿ. ವಲ್ಸಮ್ಮ]] ಪುಟ:
*ರಂಗನಾಥ್ ಮ. ರವರೇ ನೀವು ಹಾಕಿದ ಪದಕಗಳ ಟೆಂಪ್ಲೇಟ್ ಪಟ್ಟಿಯಲ್ಲಿ ಪದಕಗಳ ಹೆಸರೇ ಇಲ್ಲ. ಇಂಗ್ಲಿಷ್ ನಿಂದ ಅನುವಾದ ಮಾಡಿದರೂ - ಪದಕಗಳ ಹೆಸರು ಅದರಲ್ಲಿ ಬಿದ್ದಿಲ್ಲ. ನಾನು ಅದಕ್ಕಾಗಿ ಪದಕಗಳ ಹೆಸರು ಹಾಕಿ ಉತ್ತಮ ಪಡಿಸಿದರೆ ಅದನ್ನು ಅಳಿಸಿದ್ದೀರಿ- ಕಾರಣ ಏನು? '''ಲೇಖನಗಳು ನಿಮ್ಮ ಸ್ವಂತ ಹಕ್ಕಲ್ಲ- ತಿಳಿಯಿರಿ.''' ಪದಕಗಳ ವಿವರಗಳಿಗೆ ಸರಿಯಾದ ಉಲ್ಲೇಖ ಹಾಕಿಲ್ಲ ಹಾಗೆಯೇ ಬಿಟ್ಟಿದ್ದೀರಿ ಕಾರಣ ಏನು?. ಓಬ್ಬರು ಬರೆದ ಲೇಖನದಲ್ಲಿ ಕೊರತೆ ಇದ್ದರೆ,- ಸರಿ ಇಲ್ಲದಿದ್ದರೆ ಮತ್ತೊಬ್ಬರು ಅದನ್ನು ಸರಿಪಡಿಸಬಹುದು. ಅದು ನಿಮ್ಮೊಬ್ಬರಿಗೇ ಸೇರಿದ್ದಲ್ಲ. ಅಪೂರ್ಣವಾದ ಲೇಖನ, ಉಲ್ಲೇಖಗಳಿಲ್ಲದೆ- ವಿಷಯ ತುಂಬಿದ- ಹಾಕಿದ ಲೇಖನಗಳನ್ನು ಉತ್ತಮ ಪಡಿಸಲು ಸೂಚನೆ ಹಾಕಬಹುದು, ಅಥವಾ ರದ್ದು ಮಾಡಬಹುದು. '''ಉತ್ತಮ ಪಡಿಸಿದ ಲೇಖನಗಳ ಸಂಪಾದನೆಯನ್ನು ತೆಗೆಯುವುದು ವಿಧ್ವಂಸಕ ಕೃತ್ಯ. ಮತ್ತು ಅದು ಅಹಂಕಾರದ ಕಾರ್ಯ'''. ನೀವು ಇನ್ನೂ ಹೊಸದಾಗಿ ಸಂಪಾದನೆಗೆ ಇಳಿದಿದ್ದೀರಿ ಎಂದು ಭಾವಿಸುತ್ತೇನೆ. '''ಕಲಿಯುವುದು ಬಹಳಷ್ಟಿದೆ. ಅಹಂಕಾರ ಬೇಡ ಒಳ್ಳೆಯ ತಿದ್ದುಪಡಿಯನ್ನು ಸ್ವಾಗತಿಸಿ.''' ಇಲ್ಲವೇ ನೀವೇ ಕೊರೆತೆಯಾದ ವಿಷಯಗಳನ್ನು ತುಂಬಿರಿ. ಇಂಗ್ಲಿಷ್ ವಿಭಾಗದಲ್ಲಿ ಎಷ್ಟು ಉಲ್ಲೇಖವಿದೆ ನೋಡಿ ಅದೆಲ್ಲವನ್ನು ಹಾಕಿಲ್ಲ - ಏಕೆ? ಪ್ರತಿಯೊಂದಕ್ಕೂ ಆಧಾರ ಹಾಕಬೇಕೆಂದು ನಿಮಗೆ ಕಲಿಸಿದವರು ಹೇಳಿಲ್ಲವೇ? ಆದರೂ ಏಕೆ ಅಹಂಕಾರ? ತಪ್ಪಿದ್ದರೆ ಒಪ್ಪಿಕೊಳ್ಳಬೇಕು- ಅದು ಇಲ್ಲಿ ಸಂಪಾದನೆ ಮಾಡುವವರ ಮೊದಲ ಲಕ್ಷಣ. ಇಂಗ್ಲಿಷ್ ವಿಭಾಗ ನೋಡಿ - ಅದರಲ್ಲಿ ಸಂಪಾದನೆಗೆ ಎಷ್ಟು ಜನ ಸಹಕರಿಸಿ ಸೇರಿಕೊಂಡಿದ್ದಾರೆ ಎಂದು. '''ನೀವು ಮಾಡಿದ್ದೇ ಸರಿ, ಎಂಬ ಬೇರೆಯವರು ಅಭಿವೃದ್ಧಿಪಡಿಸಬಾರದು ಎಂಬ ಧೋರಣೆ ವಿಕಿಪೀಡಿಯಾಕ್ಕೆ ಸರಿ ಅಲ್ಲ.''' ದಯವಿಟ್ಟು ನಾನು ಹೇಳಿದ ವಿಚಾರಗಳನ್ನು ಸಮಾಧಾನದಿಂದ ಯೋಚಿಸಿ- ವಿಚಾರಿಸಿ ತಿಳಿದುಕೊಂದು ನಿಮ್ಮ ಲೇಖನವನ್ನು ಇನ್ನೂ ಅಭಿವೃದ್ಧಿಪಡಿಸಲು ಕೋರುತ್ತೇನೆ. ಹೊಸಬರಾದ ನಿಮಗೆ ಮತ್ತೊಮ್ಮೆ ಹೇಳುವುದು ಏನೆಂದರೆ- ನೀವು ಹಾಕಿದ ಲೇಖನ ನಿಮ್ಮೊಬ್ಬರಿಗೇ ಸೇರಿದ್ದಲ್ಲ- ಮತ್ತು ಅದರಲ್ಲಿ ಉಲ್ಲೇಖಗಳ ಕೊರತೆ ಇದೆ.(ಇಂಗ್ಲಿಷ್ ಲೇಖನಕ್ಕೇ ಉಲ್ಲೇಖದ ಕೊರತೆ ಇದೆ ಎಂದು ನೋಟೀಸು ಹಾಕಿದೆ- ಗಮನಿಸಿ; ನಾನು ಹಾಕಿದ ಉಲ್ಲೇಖ ಏಕೆ ತೆಗಿದಿರಿ?) ಬೇರೆಯವರು ಅಭಿವೃದ್ಧಿಪಡಿಸಬಹುದು- ಅಗತ್ಯವಿದ್ದರೆ ಅಭಿವೃದ್ಧಿ ಪಡಿಸಬೇಕು- ದಯವಿಟ್ಟು ತಿಳಿಯಿರಿ.[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೦೯:೦೬, ೨೬ ಜನವರಿ ೨೦೨೦ (UTC)
 
== ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ ==
 
ಆತ್ಮೀಯ ರಂಗನಾಥ್ ಮ,
 
ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]].
 
ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]].
 
ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.
*[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']].
 
ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.
 
[[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 -->