}}
ಡಾ. ವಿಶ್ವನಾಥ ಬದಿಕಾನ: ಎಂಎ, ಪಿಎಚ್ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 2326 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 5 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆಪ್ರಕಟ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆಸಂಗ್ರಹ.
==ಊರು==
ನನ್ನ ಊರು ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ.<ref>https://www.tripadvisor.in/Tourism-g4765183-Sullia_Dakshina_Kannada_District_Karnataka-Vacations.html</ref>
==ವಿದ್ಯಾಭ್ಯಾಸ==
*https://meta.wikimedia.org/wiki/Grants:PEG/Vishwanatha_Badikana/Kannada_Wikipedia_Thirteen_years_Celebrations/Report
==ಕನ್ನಡ ವಿಕಿಪೀಡಿಯದ ಲೇಖನಗಳು==
#೫ ಡಿಸೆಂಬರ್ ೨೦೧೪ [[ಭೂತಾರಾಧನೆ]]
#೧೦ ಅಕ್ಟೋಬರ್ ೨೦೧೪ [[ಸಂತ ಅಲೋಶಿಯಸ್ ಕಾಲೇಜು]]
#೨೯ ಜುಲೈ ೨೦೧೪ [[ಕ್ರಿಯಾಪದ]]
#೨೯ ಜುಲೈ ೨೦೧೪ [[ಪದ್ಮಯ್ಯಗೌಡ]]
#೧೦ ಮೇ ೨೦೧೪ [[ಪಯಸ್ವಿನಿ]]
#೧೬ ಮಾರ್ಚ್ ೨೦೧೪ [[ಅರೆಭಾಷೆ ಬರಹಗಾರರು]]
#೧೬ ಮಾರ್ಚ್ ೨೦೧೪ [[ಕೋಡಿ ಕುಶಾಲಪ್ಪ ಗೌಡ]]
#೧೬ ಮಾರ್ಚ್ ೨೦೧೪ [[ಅರೆಭಾಷೆ]]
#೧೬ ಮಾರ್ಚ್ ೨೦೧೪ [[ಅರೆಭಾಷೆ ಬರಹಗಾರರು]]
#೪ ಮಾರ್ಚ್ ೨೦೧೪ [[ಅರೆಭಾಷೆ ಜಾನಪದ ಅಧ್ಯಯನ]]
#೪ ಮಾರ್ಚ್ ೨೦೧೪ [[ಅರೆಭಾಷೆ ಕನ್ನಡಿಗರು]]
#೪ ಮಾರ್ಚ್ ೨೦೧೪ [[ಪುರುಷೋತ್ತಮ ಬಿಳಿಮಲೆ]]
#೧ ಮಾರ್ಚ್ ೨೦೧೪ [[ಬದಿಕಾನ]]
#೧ ಮಾರ್ಚ್ ೨೦೧೪ [[ಮಂಡೆಕೋಲು]]
#೧ ಮಾರ್ಚ್ ೨೦೧೪ [[ಬರಿ]]
#೧ ಮಾರ್ಚ್ ೨೦೧೪ [[ಕಾಣಿಯೂರು]]
#೨೪ ಜನವರಿ ೨೦೧೪ [[ಮುಡಿಪು]]
#೨ ಅಕ್ಟೋಬರ್ ೨೦೧೩ [[ಗೌಡ]]
==ಉಲ್ಲೇಖ==
|