ಬಿ.ಆರ್.ಲಕ್ಷ್ಮಣರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೮ ನೇ ಸಾಲು:
ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಅವೆಲ್ಲಾ 'ಲಹರಿ', 'ಗೋಕುಲ', 'ಸಂಕ್ರಮಣ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನವ್ಯ ಸಾಹಿತ್ಯದ ಚಳವಳಿ ಮೊದಲುಗೊಂಡು, 'ಚುಟುಕು', 'ವಿಡಂಬನೆ', 'ಸ್ವಗತ', 'ಭಾವಗೀತೆ' ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. '''ಅವರ ಕವಿತೆಯ ಕೆಲವು ಸಾಲುಗಳು :
'''
:ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
:ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
:ಸುಲಭವಲ್ಲ!
 
:“ಕೊನೆಗೆ
:ಮಾರನೆ ಸಂಜೆ,
:ಅವರವರ ಫೋಟೋಗಳನ್ನು ಅವರವರಿಗೆ
:ಒಪ್ಪಿಸಿ,
:ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
:ಬಿಕ್ಕಿ, ನಕ್ಕು,
:ಅವರವರ ಊರುಗಳಿಗೆ ಅವರೆಲ್ಲಾ ಹೊರಟು
:ಬಿಟ್ಟಮೇಲೆ,
:ನನ್ನ ಬಳಿ ಉಳಿಯುವುದು
:ಅದರೆಲ್ಲರ ಮಾಸುವ ನೆನಪು
:ನೆಗೆಟಿವ್ ಗಳು
:ಮಾತ್ರ”.
 
==ಕವನ ಸಂಕಲನಗಳು==