ಕೊಡಗಿನ ಗೌಡರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
===ಗುರುಕಾರಣರಿಗೆ ಕೊಡುವುದು===
ಸತ್ತವರ ನೆನಪಿನಲ್ಲಿ ಕಾರ್ತಿಕ ತಿಂಗಳಲ್ಲಿ ಗುರುಕಾರಣರಿಗೆ ಕೊಡುವ ಪದ್ದತಿ ಇದೆ. ಇದರಲ್ಲಿ ಕೊಟುಂಬದವರೆಲ್ಲ ಐನ್‍ಮನೆಯಲ್ಲಿ ಸೇರಿ ಸತ್ತವರ ನೆನೆಪಿಗೆ ಎಡೆಯನ್ನು ಹಾಕುತ್ತಾರೆ.
===[[ ಕೈಲ್‌ಪೊಳ್ದ್]] ===
{{ಮುಖ್ಯ|ಕೈಲ್‌ಪೊಳ್ದ್}}
ಇದು ಕೊಡಗಿನಲ್ಲಿ ಮಾತ್ರ ಆಚರಿಸುವ ಹಬ್ಬವಾಗಿದೆ. [[ಕೈಲ್‌ಪೊಳ್ದ್]] ಎಂದರೆ ವ್ಯವಸಾಯ ಉಪಕರಣಗಳ ಆಯುಧಪೂಜೆ ಮತ್ತು ವಿಶ್ರಾಂತಿಯ ದಿನ.
 
===[[ಕಾವೇರಿ ಸಂಕ್ರಮಣ]]===
[[ಚಿತ್ರ:Virajpet - Talakaveri travel views 27.JPG|thumb]]
"https://kn.wikipedia.org/wiki/ಕೊಡಗಿನ_ಗೌಡರು" ಇಂದ ಪಡೆಯಲ್ಪಟ್ಟಿದೆ