ಮುದ್ರಣ ಯಂತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 0 as dead.) #IABot (v2.0.8
Rescuing 1 sources and tagging 0 as dead.) #IABot (v2.0.8
 
೧ ನೇ ಸಾಲು:
[[ಚಿತ್ರ:PrintMus 038.jpg|thumb|ಕ್ಯಾಲಿಫ಼ೋರ್ನಿಯಾದಲ್ಲಿ ಪುನರ್ಸೃಷ್ಟಿಸಲಾದ ಗೂಟನ್‍ಬರ್ಗ್ ಮುದ್ರಣ ಯಂತ್ರ]]
 
'''ಮುದ್ರಣ ಯಂತ್ರ''' (ಕಾಗದ ಅಥವಾ ಬಟ್ಟೆಯಂತಹ) [[ಮುದ್ರಣ]] ಮಾಧ್ಯಮದ ಮೇಲೆ ನಿಂತಿರುವ [[ಶಾಯಿ]]ಯುಕ್ತ ಮೇಲ್ಮೈಗೆ ಒತ್ತಡ ಹಾಕಲು, ಮತ್ತು ಆ ಮೂಲಕ ಶಾಯಿಯನ್ನು ವರ್ಗಾಯಿಸಲು ಬಳಸಲಾಗುವ ಒಂದು ಸಾಧನ. ಸಾಮಾನ್ಯವಾಗಿ ಪಠ್ಯಗಳಿಗೆ ಬಳಸಲಾದ ಮುದ್ರಣ ಯಂತ್ರದ ಆವಿಷ್ಕಾರ ಮತ್ತು [[ಮುದ್ರಣ ಯಂತ್ರದ ಹರಡುವಿಕೆ|ಹರಡುವಿಕೆ]] ಎರಡನೇ ಸಹಸ್ರಮಾನದ ಅತ್ಯಂತ ಪ್ರಭಾವಿ ಘಟನೆಗಳ ಪೈಕಿ ಒಂದಾಗಿತ್ತು<ref>For example, in 1999, the [[A&E Network]] ranked [http://www.wmich.edu/mus-gened/mus170/biography100 Gutenberg no. 1 on their "People of the Millennium" countdown] {{Webarchive|url=https://web.archive.org/web/20100829092813/http://www.wmich.edu/mus-gened/mus170/biography100 |date=2010-08-29 }}. In 1997, [[Time–Life]] magazine picked [http://www.mainz.de/gutenberg/g2000.htm Gutenberg's invention as the most important of the second millennium] {{Webarchive|url=https://web.archive.org/web/20100310192514/http://www.mainz.de/gutenberg/g2000.htm |date=2010-03-10 }}; the same did four prominent US journalists in their 1998 resume [http://rhsweb.org/library/1000PeopleMillennium.htm 1,000 Years, 1,000 People: Ranking The Men and Women Who Shaped The Millennium] {{Webarchive|url=https://web.archive.org/web/20120303082307/http://rhsweb.org/library/1000PeopleMillennium.htm |date=2012-03-03 }}. The [http://www.newadvent.org/cathen/07090a.htm Johann Gutenberg] entry of the [[Catholic Encyclopedia]] describes his invention as having made a practically unparalleled cultural impact in the [[Christian era]].</ref> ಮತ್ತು ಜನರು ತಾವು ವಾಸಿಸುವ ವಿಶ್ವವನ್ನು ಕಲ್ಪಿಸುವ ಹಾಗೂ ವಿವರಿಸುವ ರೀತಿಯಲ್ಲಿ ಕ್ರಾಂತಿ ಉಂಟುಮಾಡಿತು, ಮತ್ತು [[ಆಧುನಿಕ ಯುಗ]]ವನ್ನು ಬರಮಾಡಿಕೊಂಡಿತು.
 
ಮುದ್ರಣ ಯಂತ್ರವನ್ನು [[ಪವಿತ್ರ ರೋಮನ್ ಸಾಮ್ರಾಜ್ಯ]]ದಲ್ಲಿ, ಅಸ್ತಿತ್ವದಲ್ಲಿದ್ದ [[ತಿರುಪು ಒತ್ತು ಯಂತ್ರ]]ಗಳನ್ನು ಆಧರಿಸಿ, ೧೪೪೦ರ ಸುಮಾರು [[ಜರ್ಮನಿ]]ಯ [[ಯೊಹಾನಸ್ ಗೂಟನ್‍ಬರ್ಗ್]]‍ರಿಂದ ಆವಿಷ್ಕರಿಸಲಾಯಿತು. ವೃತ್ತಿಯಿಂದ [[ಚಿನಿವಾರ]]ನಾಗಿದ್ದ ಗೂಟನ್‍ಬರ್ಗ್, ಸಂಪೂರ್ಣ ಮುದ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದನು, ಮತ್ತು ಇದು ಅಸ್ತಿತ್ವದಲ್ಲಿದ್ದ ತಂತ್ರಜ್ಞಾನಗಳನ್ನು ಮುದ್ರಣ ಉದ್ದೇಶಗಳಿಗಾಗಿ ಅಳವಡಿಸಿಕೊಂಡು, ಮತ್ತು ಜೊತೆಗೆ ತನ್ನ ಸ್ವಂತ ನವೀನ ಆವಿಷ್ಕಾರಗಳನ್ನು ಮಾಡಿ, ಮುದ್ರಣ ಪ್ರಕ್ರಿಯೆಯನ್ನು ಅದರ ಎಲ್ಲ ಹಂತಗಳ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಪರಿಪೂರ್ಣಗೊಳಿಸಿತು.
"https://kn.wikipedia.org/wiki/ಮುದ್ರಣ_ಯಂತ್ರ" ಇಂದ ಪಡೆಯಲ್ಪಟ್ಟಿದೆ