"ಸದಸ್ಯ:Soorya Hebbar/ರಾಮ ಮಂದಿರ, ಅಯೋಧ್ಯೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

K_Parasaran.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(K_Parasaran.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
 
ವಿಶ್ವಹಿಂದೂಪರಿಷತ್ ರಾಮಜನ್ಮಭೂಮಿಯ ಶಿಲಾನ್ಯಾಸವನ್ನು ನಡೆಸಲು ೧೯೮೦ ರ ದಶಕದಲ್ಲಿ ಪ್ರಯತ್ನಗಳನ್ನು ಆರಂಭಿಸಿತು. ಅಲಹಾಬಾದ್ ಹೈಕೋರ್ಟ್ ನ [[ಲಕ್ನೋ|ಲಖನೌ]] ಪೀಠ ಶಿಲಾನ್ಯಾಸಕ್ಕೆ ತಡೆಯಾಜ್ಞೆಯನ್ನು ನೀಡಿತು. ನಂತರ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ಅನುಮತಿ ನೀಡಲಾಯಿತು. ಆಗಿನ ಗೃಹಸಚಿವ ಬೂಟಾಸಿಂಗ್ ವಿ.ಹೆಚ್ ಪಿ ನಾಯಕ ಅಶೋಕ ಸಿಂಘಲ್ ರಿಗೆ ಔಪಚಾರಿಕವಾಗಿ ಅನುಮತಿ ನೀಡಿದರು. ನವಂಬರ್ ೯ ರ೯೮೯ ರಂದು ವಿ.ಹೆಚ್.ಪಿ ನಾಯಕರು ಹಾಗೂ ಸಾಧುಗಳ ಗುಂಪು ಹಳ್ಳ ತೆಗೆದು ಅಡಿಪಾಯ ಹಾಕಿತು. ಗರ್ಭಗುಡಿ ವಿವಾದಿತ ಸ್ಥಳದಲ್ಲಿತ್ತು.<ref>{{Cite web|first=Liz|last=Mathew|date=4 August 2020|title=Explained: The Ayodhya Ram temple journey, from November 9, 1989 to August 5, 2020|url=https://indianexpress.com/article/explained/explained-the-ayodhya-ram-temple-journey-from-november-9-1989-to-august-5-2020-6539284/|access-date=4 August 2020|website=The Indian Express|language=en}}</ref> [[ಬಿಹಾರ]] ಮೂಲದ ದಲಿತ ನಾಯಕ ಶಿಲಾನ್ಯಾಸ ಮಾಡಿದ ಮೊದಲ ಜನರಲ್ಲಿ ಒಬ್ಬರಾದರು<ref>{{cite news |title=Ministry of Home Affairs notifies temple trust; RSS, VHP members kept out |url=https://www.thehindu.com/news/national/mha-notifies-ram-temple-trust/article30744476.ece |accessdate=31 July 2020 |work=The Hindu |date=5 February 2020}}</ref>.
 
 
[[file:K Parasaran.jpg|thumb|left|ಕೆ. ಪರಾಶರನ್]]
೬ ಡಿಸೆಂಬರ್ ೧೯೯೨ ರಂದು ವಿಶ್ವ ಹಿಂದೂ ಪರಿಷತ್ ಮತ್ತು [[ಭಾರತೀಯ ಜನತಾ ಪಕ್ಷ]]ವು ಕರಸೇವಕರು ಎಂದು ಕರೆಯಲ್ಪಡುವ ೧೫೦೦೦೦ ಸ್ವಯಂಸೇವಕರನ್ನು ಒಳಗೊಂಡ ಸ್ಥಳದಲ್ಲಿ ಶೋಭಾಯಾತ್ರೆ ಆಯೋಜಿಸಿತು. ಶೋಭಾಯಾತ್ರೆ ಹಿಂಸಾತ್ಮಕವಾಯಿತು, ಕರಸೇವಕರು ಭದ್ರತಾ ಪಡೆಗಳನ್ನೂ ಲೆಕ್ಕಿಸದೆ ಬಾಬ್ರಿ ಮಸೀದಿಯನ್ನು ಉರುಳಿಸಿದರು.<ref name="tully">{{cite news|last=Tully|first=Mark|title=Tearing down the Babri Masjid|url=http://news.bbc.co.uk/2/hi/south_asia/2528025.stm|accessdate=29 September 2010|newspaper=BBC News|date=5 December 2002}}</ref><ref name="Guha2007a">{{cite book|last=Guha|first=Ramachandra|title=India After Gandhi|year=2007|publisher=MacMillan|pages=582–598}}</ref><ref>{{cite web|url=http://www.ndtv.com/news/india/report_sequence_of_events_on_december_6.php |title=Report: Sequence of events on December 6 |publisher=Ndtv.com |accessdate=20 June 2012}}</ref> ತದನಂತರ ಭಾರತದ [[ಹಿಂದೂ]] ಮತ್ತು [[ಮುಸ್ಲಿಂ]] ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಗಲಭೆಯಾಯಿತು, ಕನಿಷ್ಠ ೨೦೦೦ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.<ref name="Guha2007b">{{cite book |last=Guha |first=Ramachandra |title=India After Gandhi |year=2007 |publisher=MacMillan |pages=633–659}}</ref>
 
೫,೬೨೭

edits

"https://kn.wikipedia.org/wiki/ವಿಶೇಷ:MobileDiff/1060758" ಇಂದ ಪಡೆಯಲ್ಪಟ್ಟಿದೆ