ಜೋರ್ಡಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೨೪ ನೇ ಸಾಲು:
ಈಗ ಜಾರ್ಡನಿನಲ್ಲಿರುವುದು ಸಂವಿಧಾನಬದ್ಧ ರಾಜತ್ವ. ಹುಸೇನ್ ಜಾರ್ಡನಿನ ದೊರೆಯಾಗಿ ಮುಂದುವರಿಯುತ್ತಿದ್ದಾರೆ. ವಿಧಾನಮಂಡಲದಲ್ಲಿ ಎರಡು ಸದನಗಳುಂಟು. ಕೆಳಸದನದಲ್ಲಿ 60 ಜನ ಚುನಾಯಿತ ಸದಸ್ಯರಿರುತ್ತಾರೆ. ಮೇಲಿನದು ಸೆನೆಟ್ ಸಭೆ. ಸೆನೆಟ್‍ನ ಎಲ್ಲ 30 ಜನ ಸದಸ್ಯರೂ ದೊರೆಯಿಂದ ನಾಮಕರಣ ಹೊಂದುತ್ತಾರೆ. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾರ್ಡನ್}}
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಜೋರ್ಡಾನ್" ಇಂದ ಪಡೆಯಲ್ಪಟ್ಟಿದೆ