ಭಾರತದ ಸ್ವಾತಂತ್ರ್ಯ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
== ''''೧೮೫೭'' ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳು ==
[[೧೮೫೭|೧೮೫೭ರ]] ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವಾದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. [[ಟಿಪ್ಪು ಸುಲ್ತಾನ್]] ಹಾಗೂ ಬ್ರಿಟೀಷರ ನಡುವೆ ನಡೆದ [[ಮೈಸೂರು ಯುದ್ಧಗಳು]], ೧೭೮೭ ರಲ್ಲಿ [[ಗೋವಾ]]ದ ಮೇಲೆ [[ಪೋರ್ಚುಗಲ್|ಪೋರ್ಚುಗೀಯ]] ನಿಯಂತ್ರಣವನ್ನು ವಿರೋಧಿಸಿ ನಡೆದ [[ಪಿಂಟೋಗಳ ಒಳಸಂಚು]] ಹೆಸರಿನ ಜನಾಂಗೀಯ ದಂಗೆ , [[ತಮಿಳುನಾಡು|ತಮಿಳುನಾಡಿನ]] ಇಂದಿನ [[ತೂತುಕುಡಿ ಜಿಲ್ಲೆ|ಟ್ಯುಟಿಕಾರಿನ್ ಜಿಲ್ಲೆ]]ಯನ್ನು ಆಳಿದ [[ವೀರ ಪಾಂಡ್ಯ ಕಟ್ಟಿ ಬೊಮ್ಮನ್]] ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು <ref>An Advanced History of India. By Majumder, Raychoudhary, Datta.</ref>. ಉಳಿದ ಚಳುವಳಿಗಳಲ್ಲಿ [[ಸಂತಾಲರ ದಂಗೆ]] ಮತ್ತು ಬ್ರಿಟಿಷರಿಗೆ [[ಬಂಗಾಲ]]ದಲ್ಲಿ [[ಟಿಟುಮೀರ್]] ಒಡ್ಡಿದ ಪ್ರತಿರೋಧಗಳು ಸೇರಿದ್ದವು.''''Italic
 
--[[ವಿಶೇಷ:Contributions/122.167.4.122|122.167.4.122]] ೦೫:೦೨, ೧೯ ಆಗಸ್ಟ್ ೨೦೧೨ (UTC)
೩೧ ನೇ ಸಾಲು:
[[೧೮೫೭]]ರ ಮಾರ್ಚಿನಲ್ಲಿ, ೩೪ನೇ ದೇಶೀಯ ಪದಾತಿದಳದ ಸಿಪಾಯಿಯಾದ [[ಮಂಗಲ ಪಾಂಡೆ]], ಬ್ರಿಟಿಷ್ ಸಾರ್ಜೆಂಟ್ (ದಳನಾಯಕ) ಒಬ್ಬನ ಮೇಲೆರಗಿ ಅಡ್‍ಜುಟೆಂಟ್ (ಸೇನಾಧಿಕಾರಿ) ಒಬ್ಬನಿಗೆ ಗಾಯ ಮಾಡಿದನು. ಜನರಲ್ (ಸೇನಾಪತಿ) ಹರ್ಸೇ, ಪಾಂಡೆಗೆ ಯಾವುದೋ 'ಧರ್ಮದ ಮನೋವ್ಯಾಧಿ' ತಗುಲಿದೆಯೆನ್ನುತ್ತಾ, ಪಾಂಡೆಯನ್ನು ಬಂಧಿಸಲು ಜಮಾದಾರ (ಆರಕ್ಷಕ ಪ್ರಮುಖ)ನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದನು. [[ಏಪ್ರಿಲ್ ೭]] ರಂದು ಮಂಗಲ್ ಪಾಂಡೆಯನ್ನು ಜಮಾದಾರನೊಂದಿಗೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ ೧೦ ರಂದು, ೧೧ ನೇ ಹಾಗೂ ೨೦ ನೇ ಅಶ್ವದಳಗಳು ಸೇರಿದಾಗ ಉಕ್ಕುವ ರೋಷದಿಂದ ಸವಾರರು ಅಧಿಕಾರಗಳ ಮಿತಿ ಮೀರಿ, ಮೇಲಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ೩ನೇ ತುಕಡಿಯನ್ನು ಸ್ವತಂತ್ರಗೊಳಿಸಿದ ಅವರು, ಮೇ ೧೧ ರಂದು [[ದೆಹಲಿ]]ಯನ್ನು ತಲುಪಿದರು. ಅಲ್ಲಿ ಉಳಿದ ಭಾರತೀಯರು ಅವರನ್ನು ಸೇರಿಕೊಂಡರು. ಕೆಲಸಮಯದಲ್ಲಿ ಬಂಡಾಯವು ಉತ್ತರ ಭಾರತದ ತುಂಬೆಲ್ಲ ಹರಡಿತು. ಕೆಲವು ಮುಖ್ಯ ನಾಯಕರೆಂದರೆ [[ಅವಧ್]] ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರನಾದ [[ಅಹ್ಮದ್ ಉಲ್ಲಾ]]; [[ನಾನಾ ಸಾಹೇಬ್]]; ಅವನ ಸೋದರಳಿಯ [[ರಾವ್ ಸಾಹೇಬ್]] ಮತ್ತವನ ಅನುಯಾಯಿಗಳಾದ [[ತಾಂತ್ಯಾ ಟೋಪಿ]] ಮತ್ತು [[ಅಝೀಮುಲ್ಲಾ ಖಾನ್]]; [[ಝಾನ್ಸಿ]]ಯ ರಾಣಿ [[ಲಕ್ಷ್ಮೀ ಭಾಯಿ]]; [[ಕುಂವರ್ ಸಿಂಹ]]; [[ಬಿಹಾರ]]ದ [[ಜಗದೀಶಪುರ]]ದ [[ರಜಪೂತ]] ನಾಯಕ; ಮತ್ತು ಮುಘಲ್ ದೊರೆ [[ಬಹಾದುರ್ ಶಹಾ]]ನ ಸಂಬಂಧಿ [[ಫಿರೂಝ್ ಶಹಾ]].
 
ಕೊನೆಯ [[ಮುಘಲ್]] ಚಕ್ರವರ್ತಿ [[ಬಹಾದುರ್ ಶಹಾ|ಎರಡನೇ ಬಹಾದುರ್ ಶಹಾ]]ನ ವಾಸಸ್ಥಳವಾದ [[ಕೆಂಪು ಕೋಟೆ]]ಯನ್ನು ಸಿಪಾಯಿಗಳು ಮುತ್ತಿ ವಶಪಡಿಸಿಕೊಂಡರು. ರಾಜನು ಸಿಂಹಾಸನವನ್ನು ಮರಳಿ ಪಡೆಯಬೇಕೆಂದು ಅವರು ಪಟ್ಟು ಹಿಡಿದರು. ಅವನು ಮೊದಲು ಹಿಂಜರಿದನು, ಆದರೆ ನಂತರ ಅವರ ಬೇಡಿಕೆಯನ್ನೊಪ್ಪಿ ಬಂಡಾಯದ ಮುಂದಾಳು ಆದನು .
 
ಹೆಚ್ಚುಕಡಿಮೆ ಅದೇ ಸಮಯಕ್ಕೆ [[ಝಾನ್ಸಿ]]ಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಶ್ ಸೈನ್ಯಾಧಿಕಾರಿಗಳನ್ನು ಕೊಂದಿತು . [[ಮೀರತ್]] , [[ಕಾನ್ಪುರ]] , [[ಲಖನೌ]] ಮುಂತಾದ ಪ್ರದೇಶಗಳಲ್ಲಿ ದಂಗೆಗಳೆದ್ದವು. ಬ್ರಿಟಿಷರು ಪ್ರತಿಕ್ರಿಯಿಸುವದರಲ್ಲಿ ವಿಳಂಬವಾದರೂ ಅಪಾರ ಶಕ್ತಿಯೊಂದಿಗೆ ಪ್ರತಿಕ್ರಿಯೆಯನ್ನು ತೋರಿಸಿದರು. [[ಕ್ರಿಮಿಯಾ ಯುದ್ಧ]]ರಂಗದಲ್ಲಿದ್ದ ಹಾಗೂ ಚೀನಾದ ಕಡೆಗೆ ಹೊರಟಿದ್ದ ಸೈನ್ಯದಳಗಳನ್ನು ಭಾರತಕ್ಕೆ ತಿರುಗಿಸಿದರು. ದಿಲ್ಲಿಗೆ ಮುತ್ತಿಗೆ ಹಾಕುವ ಪೂರ್ವದಲ್ಲಿ, ದಿಲ್ಲಿಯ ಹತ್ತಿರವಿದ್ದ ಬಂಡುಕೋರರ ಪ್ರಮುಖ ಸೈನ್ಯದೊಂದಿಗೆ ಬ್ರಿಟಿಷರು ಬಾದಲ್-ಕೆ-ಸರಾಯಿಯಲ್ಲಿ ಹೋರಾಡಿ ಅವರನ್ನು ಮರಳಿ ದಿಲ್ಲಿಗೆ ಓಡಿಸಿದರು. ದೆಹಲಿಯ ಮುತ್ತಿಗೆಯು [[೧ ಜುಲೈ]] ನಿಂದ [[೩೧ ಆಗಸ್ಟ್]] ವರೆಗೆ ಬಾಳಿತು. ಒಂದು ವಾರದ ರಸ್ತೆ ಕಾಳಗದ ನಂತರ ಬ್ರಿಟಿಷರು ದೆಹಲಿಯನ್ನು ಮತ್ತೆ ಆಕ್ರಮಿಸಿದರು. ಕೊನೆಯ ಮುಖ್ಯ ಕಾಳಗವು [[ಗ್ವಾಲಿಯರ್]] ನಲ್ಲಿ [[ಜೂನ್ ೨೦]], [[೧೮೫೮]] ರಂದು ನಡೆಯಿತು. [[ಝಾನ್ಸಿ ರಾಣಿ|ರಾಣಿ ಲಕ್ಷ್ಮೀ ಬಾಯಿ]] ಹತಳಾದದ್ದು ಈ ಕಾಳಗದಲ್ಲಿಯೇ. ೧೮೫೯ರ ಕೊನೆಯ ತನಕ ಅಲ್ಲಲ್ಲಿ ಕಾಳಗಗಳು ಮುಂದುವರೆದರೂ, ಬಂಡಾಯಕೋರರನ್ನು ಸೋಲಿಸಲಾಯಿತು.
 
=== ಅನಂತರದ ಫಲಿತಾಂಶ ===
೧೨೦ ನೇ ಸಾಲು:
 
== ಕ್ರಾಂತಿಕಾರೀ ಚಟುವಟಿಕೆಗಳು ==
<gallery>
ಚಿತ್ರ:Bhagat21.jpg|thumb|100px|[[ಭಗತ್ ಸಿಂಗ್]]
ಚಿತ್ರ:guards.jpeg|thumb|100px| ಬಂಧನದ ನಂತರ [[ಉಧಾಮ್ ಸಿಂಗ್]]
ಚಿತ್ರ:SriAurobindo.JPG|thumb|100px|[[ಅರವಿಂದ ಘೋಷ್]]
ಚಿತ್ರ:Bagha jatin1.JPG|thumb|100px|[[ಬಾಘಾ ಜತಿನ್]]
</gallery>
 
ಚದುರಿದಂತೆ ಅಲ್ಲಲ್ಲಿನ ಕೆಲವು ಘಟನೆಗಳನ್ನು ಬಿಟ್ಟರೆ ಬ್ರಿಟಿಷ್ ಆಡಳಿತಗಾರರ ವಿರುದ್ಧದ ಸಶಸ್ತ್ರ ದಂಗೆಯು ೨೦ನೇ ಶತಮಾನದ ಆರಂಭದವರೆಗೆ ಸಂಘಟಿತವಾಗಿದ್ದಿಲ್ಲ. ಬಂಗಾಳದ ವಿಭಜನೆಯ ನಂತರ ೧೯೦೬ರಲ್ಲಿ [[ಅರಬಿಂದೊ ಘೋಷ್]] ನೇತೃತ್ವದಲ್ಲಿ ರಹಸ್ಯವಾದ [[ಜುಗಾಂತರ್ ಪಕ್ಷ]] ಸ್ಥಾಪನೆಯಾಯಿತು <ref>[[Banglapedia]] [http://banglapedia.search.com.bd/HT/J_0130.htm article] by Mohammad Shah</ref>. ಅರಬಿಂದೊ ಅವರ ಸಹೋದರ [[ಬರಿನ್ ಘೋಷ್]] ಮತ್ತು [[ಬಾಘಾ ಜತೀನ್]]ರಂತಹ ಪಕ್ಷದ ನಾಯಕರು ಸ್ಫೋಟಕಗಳನ್ನು ತಯಾರಿಸಲು ಆರಂಭಿಸಿದರು. [[ಮುಜಾಫರಪುರ]]ದಲ್ಲಿ ಒಬ್ಬ ಬ್ರಿಟೀಷ್ ನ್ಯಾಯಾಧೀಶನನ್ನು ಸ್ಫೋಟಕದೊಂದಿಗೆ ಕೊಲ್ಲುವ ಪ್ರಯತ್ನ ವಿಫಲವಾದಾಗ ಅರಬಿಂದೊ ಅವರೊಂದಿಗೆ ಅನೇಕರು ಬಂಧಿತರಾದರು. ಒಟ್ಟು ೪೬ ಆರೋಪಿಗಳನ್ನು [[ಅಲಿಪುರ]]ದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಅನೇಕರನ್ನು ಗಡೀಪಾರು ಮಾಡಲಾಯಿತು. ಸ್ಫೋಟಕ ಯತ್ನದಲ್ಲಿ ಭಾಗಿಯಾಗಿದ್ದ [[ಖುದೀರಾಮ್ ಬೋಸ್]] ಗಲ್ಲಿಗೇರಿದರು. ಮರೆಯಾಗಲು ಪ್ರಯತ್ನಿಸಿದ [[ಬಾಘಾ ಜತಿನ್]] ಪೋಲೀಸರ ಗುಂಡುಗಳಿಗೆ ಬಲಿಯಾದರು.
 
Line ೧೩೯ ⟶ ೧೩೨:
 
೧೯೩೯ರಲ್ಲಿ ಆಗಿನ ವೈಸ್‌ರಾಯ್ [[ಲಾರ್ಡ್ ಲಿನ್ಲಿಥ್ಗೌ]] ಪ್ರಾಂತೀಯ ಸರ್ಕಾರಗಳಿಗೆ ತಿಳಿಸದೆಯೆ ಭಾರತವು [[ಎರಡನೇ ಮಹಾಯುದ್ಧ]]ವನ್ನು ಸೇರುತ್ತದೆಂದು ಘೋಷಿಸಿದರು. ಇದರ ವಿರೋಧವಾಗಿ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಪ್ರತಿನಿಧಿಗಳಿಗೂ ರಾಜೀನಾಮೆ ನೀಡುವಂತೆ ಅಪ್ಪಣೆ ನೀಡಿತು. ಆಗಿನ [[ಮುಸ್ಲಿಮ್ ಲೀಗ್]]‍ನ ಅಧ್ಯಕ್ಷ [[ಮೊಹಮದ್ ಆಲಿ ಜಿನ್ನಾ]] ೧೯೪೦ರಲ್ಲಿ [[ಲಾಹೋರ್]]‍ನಲ್ಲಿ ನಡೆದ ಲೀಗಿನ ವಾರ್ಷಿಕ ಸಮ್ಮೇಳನದಲ್ಲಿ, ಮುಂದೆ [[ಲಾಹೋರ್ ಘೋಷಣೆ]] ಎಂದು ಕರೆಯಲಾಗುವ ಘೋಷಣೆಯನ್ನು ಮಾಡಿದರು. ಇದರಂತೆ ಭಾರತವನ್ನು ಹಿಂದೂ ಮತ್ತು ಮುಸ್ಲಿಮ್ ಭಾಗಗಳಾಗಿ ವಿಂಗಡಿಸಬೇಕೆಂದು ಕೋರಲಾಯಿತು.
<gallery>
ಚಿತ್ರ:Bhagat21.jpg|thumb|100px|[[ಭಗತ್ ಸಿಂಗ್]]
ಚಿತ್ರ:guards.jpeg|thumb|100px| ಬಂಧನದ ನಂತರ [[ಉಧಾಮ್ ಸಿಂಗ್]]
ಚಿತ್ರ:SriAurobindo.JPG|thumb|100px|[[ಅರವಿಂದ ಘೋಷ್]]
ಚಿತ್ರ:Bagha jatin1.JPG|thumb|100px|[[ಬಾಘಾ ಜತಿನ್]]
</gallery>
 
== ಅಂತಿಮ ಹಂತ: ಕದನ, ಭಾರತ ಬಿಟ್ಟು ತೊಲಗಿ ಮತ್ತು ಯುದ್ಧಾನಂತರದ ದಂಗೆ ==
Line ೧೭೦ ⟶ ೧೬೯:
 
ಸಂವಿಧಾನ ರಚನಾಸಭೆಯು ಭಾರತದ ಸಂವಿಧಾನದ ಕರಡನ್ನು ಸಿದ್ಧಗೊಳಿಸುವ ಕೆಲಸವನ್ನು [[ನವೆಂಬರ್ ೨೬]], [[೧೯೪೯]]ರಂದು ಪೂರ್ತಿಗೊಳಿಸಿತು; [[ಜನವರಿ ೨೬]], [[೧೯೫೦]]ರಂದು '''ಭಾರತದ ಗಣರಾಜ್ಯ'''ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಗವರ್ನರ್ ಜನರಲ್ ರಾಜಗೋಪಾಲಾಚಾರಿ ಅವರಿಂದ ಅಧಿಕಾರ ವಹಿಸಿಕೊಳ್ಳುವಂತೆ ಡಾ. ರಾಜೇಂದ್ರಪ್ರಸಾದರನ್ನು ಮೊದಲ [[ಭಾರತದ ರಾಷ್ಟ್ರಪತಿ]] ಎಂದು ಸಂವಿಧಾನ ರಚನಾಸಭೆಯು ಆಯ್ಕೆ ಮಾಡಿತು. ನಂತರ ಸ್ವತಂತ್ರ ಹಾಗೂ ಸಾರ್ವಭೌಮ ಭಾರತವು ಇನ್ನಿತರ ಎರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು. ಅವು ಯಾವುವೆಂದರೆ : [[ಗೋವಾ]] (೧೯೬೧ ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಲ್ಪಟ್ಟಿತು ) ಮತ್ತು [[ಪಾಂಡಿಚೇರಿ]] ( ಫ್ರೆಂಚರು ೧೯೫೩-೧೯೫೪ ರಲ್ಲಿ ಭಾರತಕ್ಕೆ ಒಪ್ಪಿಸಿದರು. ೧೯೫೨ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದವು. ಮತದಾನ ಪ್ರಮಾಣವು ಶೇ. ೬೨ ಕ್ಕಿಂತ ಹೆಚ್ಚಿತ್ತು ; ಇದರ ಪರಿಣಾಮವಾಗಿ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದಂತಾಯಿತು.
==ನೋಡಿ==
*[[ಭಾರತ ಗಣರಾಜ್ಯದ ಇತಿಹಾಸ]]
 
== ಮಹತ್ವದ ಮೈಲಿಗಲ್ಲುಗಳು ==
Line ೧೯೧ ⟶ ೧೮೮:
* [[1923]] : [[ಸೈಮನ್ ಆಯೋಗ]]ದ ಭಾರತ ಭೇಟಿ. ಲಾಠಿ ಏಟಿನಿಂದ [[ಲಾಲಾ ಲಜಪತ ರಾಯ್]] ಮರಣ.
* [[1930]] : [[ಉಪ್ಪಿನ ಸತ್ಯಾಗ್ರಹ]]. ಮೊದಲ ದುಂಡು ಮೇಜಿನ ಪರಿಷತ್ತು.
* [[1930]]-[[1932|32]] : 3 ದುಂಡು ಮೇಜಿನ ಪರಿಷತ್ತು
* [[1931]] : [[ಗಾಂಧೀಜಿ]] - [[ಇರ್ವಿನ್]] ಸಂಧಾನ. ಎರಡನೆಯ ದುಂಡು ಮೇಜಿನ ಪರಿಷತ್ತು.
* [[1935]] : ಪ್ರಾಂತೀಯ ಸ್ವಯಂ ಆಡಳಿತ.
Line ೨೦೨ ⟶ ೧೯೯:
 
==ನೋಡಿ==
* [http://www.prajavani.net/news/article/2017/04/14/484069.html ರಾಮಚಂದ್ರ ಗುಹಾ;ಗಾಂಧಿಯನ್ನು ರೂಪಿಸಿದ ಚಂಪಾರಣ್;14 Apr, 2017]
* [[ಭಾರತ ಗಣರಾಜ್ಯದ ಇತಿಹಾಸ]]
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಸ್ವಾತಂತ್ರ್ಯ ಸಂಗ್ರಾಮ|ಭಾರತದ ಸ್ವಾತಂತ್ರ್ಯ ಸಂಗ್ರಾಮ}}