ಭಾರತದ ಸ್ವಾತಂತ್ರ್ಯ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೭ ನೇ ಸಾಲು:
== ''''೧೮೫೭'' ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳು ==
[[೧೮೫೭|೧೮೫೭ರ]] ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವಾದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. [[ಟಿಪ್ಪು ಸುಲ್ತಾನ್]] ಹಾಗೂ ಬ್ರಿಟೀಷರ ನಡುವೆ ನಡೆದ [[ಮೈಸೂರು ಯುದ್ಧಗಳು]], ೧೭೮೭ ರಲ್ಲಿ [[ಗೋವಾ]]ದ ಮೇಲೆ [[ಪೋರ್ಚುಗಲ್|ಪೋರ್ಚುಗೀಯ]] ನಿಯಂತ್ರಣವನ್ನು ವಿರೋಧಿಸಿ ನಡೆದ [[ಪಿಂಟೋಗಳ ಒಳಸಂಚು]] ಹೆಸರಿನ ಜನಾಂಗೀಯ ದಂಗೆ , [[ತಮಿಳುನಾಡು|ತಮಿಳುನಾಡಿನ]] ಇಂದಿನ [[ತೂತುಕುಡಿ ಜಿಲ್ಲೆ|ಟ್ಯುಟಿಕಾರಿನ್ ಜಿಲ್ಲೆ]]ಯನ್ನು ಆಳಿದ [[ವೀರ ಪಾಂಡ್ಯ ಕಟ್ಟಿ ಬೊಮ್ಮನ್]] ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು <ref>An Advanced History of India. By Majumder, Raychoudhary, Datta.</ref>. ಉಳಿದ ಚಳುವಳಿಗಳಲ್ಲಿ [[ಸಂತಾಲರ ದಂಗೆ]] ಮತ್ತು ಬ್ರಿಟಿಷರಿಗೆ [[ಬಂಗಾಲ]]ದಲ್ಲಿ [[ಟಿಟುಮೀರ್]] ಒಡ್ಡಿದ ಪ್ರತಿರೋಧಗಳು ಸೇರಿದ್ದವು.''''Italic
 
--[[ವಿಶೇಷ:Contributions/122.167.4.122|122.167.4.122]] ೦೫:೦೨, ೧೯ ಆಗಸ್ಟ್ ೨೦೧೨ (UTC)
 
Line ೪೯ ⟶ ೫೦:
 
=== ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ===
[[ಚಿತ್ರ:Lokmany tilak.jpg|thumb|right|120px|ಬಾಲಗಂಗಾಧರನಾಥ ತಿಲಕ್]]
ನಿವೃತ್ತ ಬ್ರಿಟಿಶ್ ನಾಗರಿಕ ಅಧಿಕಾರಿ [[ಅಲ್ಲನ್ ಆಕ್ಟೇವಿಯನ್ ಹ್ಯೂಮ್|ಎ.ಓ.ಹ್ಯೂಮ್]] ಮಾಡಿದ ಸಲಹೆಯಿಂದ ಪ್ರೇರಿತರಾಗಿ ೭೩ ಭಾರತೀಯ ಪ್ರತಿನಿಧಿಗಳು [[ಮುಂಬಯಿ]]ಯಲ್ಲಿ [[೧೮೮೫]]ರಲ್ಲಿ ಸಭೆಸೇರಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಅನ್ನು ಸ್ಥಾಪಿಸಿದರು. ಇವರಲ್ಲಿ ಬಹುತೇಕ ಜನರು ಪಾಶ್ಚಿಮಾತ್ಯ ಶಿಕ್ಷಣ ಪಡೆದ ಪ್ರಾಂತೀಯ ಗಣ್ಯರೂ; ಕಾನೂನು, ಶಿಕ್ಷಣ, ಮತ್ತು ಪತ್ರಿಕೋದ್ಯಮದಂಥ ವೃತ್ತಿಗಳಲ್ಲಿ ತೊಡಗಿದ್ದ ಯಶಸ್ವೀ ಮತ್ತು ಊರ್ಧ್ವಮುಖೀ ಜನರಾಗಿದ್ದರು. ಅವರು ತಮ್ಮ ವೃತ್ತಿಗಳಲ್ಲಿ ಪ್ರಾದೇಶಿಕ ಸ್ಪರ್ಧೆಯಿಂದಲೂ ಮತ್ತು ಅನೇಕ ಶಾಸಕೀಯ ಸಮಿತಿಗಳು, ವಿಶ್ವವಿದ್ಯಾಲಯಗಳು ಮತ್ತು ವಿಶೇಷ ಆಯೋಗಗಳಲ್ಲಿ ಅನೇಕ ಹುದ್ದೆಗಳಲ್ಲಿ ನಾಮಕರಣ ಹೊಂದಿಯೂ ರಾಜಕೀಯ ಅನುಭವವನ್ನು ಪಡೆದಿದ್ದರು. [[ದಾದಾಭಾಯಿ ನವರೋಜಿ]]ಯವರು ಕಾಂಗ್ರೆಸ್ ಸ್ಥಾಪನೆಗೆ ಕೆಲವು ವರ್ಷಗಳ ಮೊದಲೇ '''ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‌'''ನ್ನು ಸ್ಥಾಪಿಸಿದ್ದರು. ಐ.ಎನ್.ಎ. ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಿ ಇನ್ನೂ ದೊಡ್ಡದಾದ ರಾಷ್ಟ್ರೀಯ ವೇದಿಕೆಯನ್ನು ನಿರ್ಮಿಸಿತು. ಕಾಂಗ್ರೆಸ್ಸಿನ ಪ್ರಾರಂಭದ ಹೊತ್ತಿಗೆ, ಯಾವದೇ ನಿಶ್ಚಿತ ಧ್ಯೇಯಾದರ್ಶಗಳು ಇರಲಿಲ್ಲ. ಅದು ವ‍ರ್ಷಕ್ಕೊಮ್ಮೆ ಸಭೆ ಸೇರಿ ನಾಗರಿಕ ಹಕ್ಕುಗಳು ಮತ್ತು ಸರಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳಂತಹ ಹೆಚ್ಚು ವಿವಾದಾಸ್ಪದವಲ್ಲದ ಕೋರಿಕೆಗಳ ಬಗ್ಗೆ ಗೊತ್ತುವಳಿಗಳನ್ನು ಪಾಸು ಮಾಡುವ ಚರ್ಚಾವೇದಿಕೆಯಾಗಿಯೇ ಹೆಚ್ಚಾಗಿ ಕಾರ್ಯನಿರ್ವಹಿಸಿತು. ಈ ಗೊತ್ತುವಳಿಗಳನ್ನು [[ವೈಸ್‍ರಾಯ್]] ಸರಕಾರಕ್ಕೆ ಮತ್ತು ಆಗಾಗ [[ಬ್ರಿಟಿಷ್ ಸಂಸತ್ತು|ಬ್ರಿಟಿಷ್ ಸಂಸತ್ತಿಗೆ]] ಸಲ್ಲಿಸಲಾಗುತ್ತಿತ್ತು. ಕಾಂಗ್ರೆಸಿನ ಆರಂಭದ ಸಾಧನೆಗಳು ಅತ್ಯಲ್ಪವಾಗಿದ್ದವು. ಇಡೀ ಭಾರತವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡರೂ ಕಾಂಗ್ರೆಸ್ಸು ನಗರಗಳ ಗಣ್ಯಜನರ ಹಿತಾಸಕ್ತಿಗಳಿಗೆ ದ್ವನಿಯಾಗಿತ್ತು. ಇತರ ಆರ್ಥಿಕ ಹಿನ್ನೆಲೆಗಳ ಜನರ ಸಂಖ್ಯೆ ಅತ್ಯಲ್ಪವಾಗಿತ್ತು.
 
[[ಚಿತ್ರ:Lokmany tilak.jpg|thumb|right|120px|ಬಾಲಗಂಗಾಧರನಾಥ ತಿಲಕ್]]
 
೧೮೯೦ರಲ್ಲಿ ಕಾಂಗ್ರೆಸ್ ಅನ್ನು ಸೇರಿದ ಲೋಕಮಾನ್ಯ [[ಬಾಲಗಂಗಾಧರನಾಥ ತಿಲಕ]]ರು ಸೌಮ್ಯವಲ್ಲದ ಅಭಿಪ್ರಾಯಗಳನ್ನು ಹೊಂದಿದ್ದಾಗಿಯೂ, ಜನತೆಯಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ಸುಪ್ರಸಿದ್ಧ ಹೇಳಿಕೆ "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ; ನಾನು ಅದನ್ನು ಪಡೆದೇ ತೀರುವೆನು" ಭಾರತೀಯರಿಗೆ ಸ್ಫೂರ್ತಿಯ ಮೂಲವಾಯಿತು. ಸಾಮಾನ್ಯ ಜನತೆಗೆ ತಮ್ಮ ಬಗ್ಗೆ ಅಭಿಮಾನಪಡಲು, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಅಧಿಕಾರಯುಕ್ತವಾಗಿ ಬೇಡಲು ತನ್ಮೂಲಕ ಸುಖವನ್ನು ಸಾಧಿಸಲು ಕಾರಣಗಳನ್ನು ಒದಗಿಸಿದ ಈ ವಿದ್ಯಾವಂತ ಜನರು ಜನತೆಯಲ್ಲಿ ಸ್ವಾತಂತ್ರ ಜ್ಯೋತಿಯ ಕಿಡಿಯನ್ನು ಹೊತ್ತಿಸಿದರು. ಇವರೊಂದಿಗೆ [[ಲಾಲ ಲಜಪತ್ ರಾಯ್]] ಹಾಗೂ [[ಬಿಪಿನ್ ಚಂದ್ರ ಪಾಲ್]] ಕೂಡ ಸ್ವಾತಂತ್ರ್ಯಕ್ಕೆ ಹಿಂಸಾತ್ಮಕ ಹೋರಾಟ ನಡೆಸುವ ಮಾರ್ಗವನ್ನು ಬೆಂಬಲಿಸಿದರು. ಸೌಮ್ಯವಾದಿಗಳಾದ [[ಗೋಪಾಲಕೃಷ್ಣ ಗೋಖಲೆ]] ಮತ್ತು [[ದಾದಾಭಾಯ್ ನೌರೋಜಿ]]ಗಳು ಮಾತುಕತೆ ಹಾಗೂ ರಾಜಕೀಯ ಒತ್ತಡಗಳನ್ನು ತರುವ ಮಾರ್ಗವನ್ನು ಬೆಂಬಲಿಸುತ್ತಿದ್ದರು. ಹೀಗೆ ಎರಡು ಬಣಗಳಾಗಿ [[೧೯೦೭]]ರ [[ಸೂರತ್]] ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು.
Line ೧೧೮ ⟶ ೧೨೦:
 
== ಕ್ರಾಂತಿಕಾರೀ ಚಟುವಟಿಕೆಗಳು ==
<gallery>
[[ಚಿತ್ರ:Bhagat21.jpg|thumb|100px|[[ಭಗತ್ ಸಿಂಗ್]]]]
[[ಚಿತ್ರ:guardsBhagat21.jpegjpg|thumb|100px| ಬಂಧನದ ನಂತರ [[ಉಧಾಮ್ಭಗತ್ ಸಿಂಗ್]]]]
[[ಚಿತ್ರ:SriAurobindoguards.JPGjpeg|thumb|100px| ಬಂಧನದ ನಂತರ [[ಅರವಿಂದಉಧಾಮ್ ಘೋಷ್]]ಸಿಂಗ್]]
[[ಚಿತ್ರ:Bagha jatin1SriAurobindo.JPG|thumb|100px|[[ಬಾಘಾ ಜತಿನ್]]ಅರವಿಂದ ಘೋಷ್]]
[[ಚಿತ್ರ:Bhagat21Bagha jatin1.jpgJPG|thumb|100px|[[ಭಗತ್ಬಾಘಾ ಸಿಂಗ್]]ಜತಿನ್]]
</gallery>
 
ಚದುರಿದಂತೆ ಅಲ್ಲಲ್ಲಿನ ಕೆಲವು ಘಟನೆಗಳನ್ನು ಬಿಟ್ಟರೆ ಬ್ರಿಟಿಷ್ ಆಡಳಿತಗಾರರ ವಿರುದ್ಧದ ಸಶಸ್ತ್ರ ದಂಗೆಯು ೨೦ನೇ ಶತಮಾನದ ಆರಂಭದವರೆಗೆ ಸಂಘಟಿತವಾಗಿದ್ದಿಲ್ಲ. ಬಂಗಾಳದ ವಿಭಜನೆಯ ನಂತರ ೧೯೦೬ರಲ್ಲಿ [[ಅರಬಿಂದೊ ಘೋಷ್]] ನೇತೃತ್ವದಲ್ಲಿ ರಹಸ್ಯವಾದ [[ಜುಗಾಂತರ್ ಪಕ್ಷ]] ಸ್ಥಾಪನೆಯಾಯಿತು <ref>[[Banglapedia]] [http://banglapedia.search.com.bd/HT/J_0130.htm article] by Mohammad Shah</ref>. ಅರಬಿಂದೊ ಅವರ ಸಹೋದರ [[ಬರಿನ್ ಘೋಷ್]] ಮತ್ತು [[ಬಾಘಾ ಜತೀನ್]]ರಂತಹ ಪಕ್ಷದ ನಾಯಕರು ಸ್ಫೋಟಕಗಳನ್ನು ತಯಾರಿಸಲು ಆರಂಭಿಸಿದರು. [[ಮುಜಾಫರಪುರ]]ದಲ್ಲಿ ಒಬ್ಬ ಬ್ರಿಟೀಷ್ ನ್ಯಾಯಾಧೀಶನನ್ನು ಸ್ಫೋಟಕದೊಂದಿಗೆ ಕೊಲ್ಲುವ ಪ್ರಯತ್ನ ವಿಫಲವಾದಾಗ ಅರಬಿಂದೊ ಅವರೊಂದಿಗೆ ಅನೇಕರು ಬಂಧಿತರಾದರು. ಒಟ್ಟು ೪೬ ಆರೋಪಿಗಳನ್ನು [[ಅಲಿಪುರ]]ದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಅನೇಕರನ್ನು ಗಡೀಪಾರು ಮಾಡಲಾಯಿತು. ಸ್ಫೋಟಕ ಯತ್ನದಲ್ಲಿ ಭಾಗಿಯಾಗಿದ್ದ [[ಖುದೀರಾಮ್ ಬೋಸ್]] ಗಲ್ಲಿಗೇರಿದರು. ಮರೆಯಾಗಲು ಪ್ರಯತ್ನಿಸಿದ [[ಬಾಘಾ ಜತಿನ್]] ಪೋಲೀಸರ ಗುಂಡುಗಳಿಗೆ ಬಲಿಯಾದರು.