ಜೋರ್ಡಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Cat update using AWB
ಕನ್ನಡ ವಿಕಿಸೋರ್ಸ್ ಮಾಹಿತಿ ಸೇರಿಸಿದೆ
೬೪ ನೇ ಸಾಲು:
 
'''ಜೋರ್ಡಾನ್''' (ಅರಾಬಿಕ್ ಹೆಸರು - '''الأردن'''ّ ಅಥವಾ '''ಅಲ್-ಉರ್ದುನ್ನ್''') [[ಪಶ್ಚಿಮ ಏಷ್ಯಾ]]ದ [[ಅರಬ್]] ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ [[ಸಿರಿಯಾ]], ಈಶಾನ್ಯಕ್ಕೆ [[ಇರಾಖ್]], ಪಶ್ಚಿಮದಲ್ಲಿ [[ಇಸ್ರೇಲ್]] ಮತ್ತು [[ವೆಸ್ಟ್ ಬ್ಯಾಂಕ್]] ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ [[ಸೌದಿ ಅರೇಬಿಯಾ]] ರಾಷ್ಟ್ರಗಳಿವೆ. ಜೋರ್ಡಾನ್ ಇಸ್ರೇಲ್ ಜೊತೆಗೆ [[ಮೃತ ಸಮುದ್ರ]]ದ ಎಲ್ಲೆಗಳನ್ನು ಹಂಚಿಕೊಂಡಿದೆ. [[ಅಖಾಬಾ ಖಾರಿ]]ಯು ಜೋರ್ಡಾನ್, ಇಸ್ರೇಲ್, [[ಈಜಿಪ್ಟ್]] ಮತ್ತು ಸೌದಿ ಅರೇಬಿಯಾಗಳಿಗೆ ಹೊಂದಿಕೊಂಡಿದೆ.
 
 
 
 
 
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಜೋರ್ಡಾನ್" ಇಂದ ಪಡೆಯಲ್ಪಟ್ಟಿದೆ