ವನೆಸ್ಸಾ ಹಡ್ಜೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, http → https for yahoo
Rescuing 0 sources and tagging 1 as dead.) #IABot (v2.0.8
೧೭ ನೇ ಸಾಲು:
}}
 
'''ವನೆಸ್ಸಾ ಅನೆ ಹದ್ಜೆನ್ಸ್''' <ref name="yahoo">"[https://movies.yahoo.com/movie/contributor/1808436979/bio ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ]" ಯಾಹೂ!ನಿಂದ ಸಂಪರ್ಕಿತ.''06.12.09''</ref> (ಜನನ ಡಿಸೆಂಬರ್ 14, 1988)<ref name="inquirer">{{cite web |url=http://showbizandstyle.inquirer.net/entertainment/entertainment/view_article.php?article_id=81617 |title=Vanessa Hudgens: 'I love being a Filipina '|accessdate=2007-09-18|author=Ruben V. Nepales|date=August 9, 2007|publisher=[[Philippine Daily Inquirer]]}}</ref> ಒಬ್ಬ ಮೆರಿಕನ್ ನಟಿ ಮತ್ತು ಹಾಡುಗಾರ್ತಿ. ಸ್ಥಳೀಯ ನಾಟಕ ಕಂಪನಿಗಳಲ್ಲಿ ಕಾರ್ಯವೆಸಗಿ ಟೆಲಿವಿಷನ್ ನಲ್ಲಿ ಜಾಹಿರಾತುಗಳಲ್ಲಿ ತನ್ನ ಬಾಲ್ಯದಲ್ಲೇ ಕಾಣಿಸಿಕೊಂಡ ಹಡ್ಜೆನ್ಸ್ 2003ರಲ್ಲಿ ''[[ಥರ್ಟೀನ್]]'' ಎಂಬ [[ನಾಟಕಾಧಾರಿತ ಚಲನಚಿತ್ರ|ನಾಟಕಾಧಾರಿತ ಚಲನಚಿತ್ರದಲ್ಲಿ]]ದಲ್ಲಿ ನೊಯೆಲ್ ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ನಂತರ 2004ರಲ್ಲಿ ''[[ಥಂಡರ್ ಬರ್ಡ್ಸ್]] '' ಎಂಬ [[ವೈಜ್ಞಾನಿಕ-ಕಥೆ]]ಯಾಧಾರಿತ-[[ಸಾಹಸಮಯ ಚಿತ್ರ|ಸಾಹಸಮಯ ಚಿತ್ರದಲ್ಲಿ]]ದಲ್ಲಿ ಅಭಿನಯಿಸಿದಳು. ಹದ್ಜೆನ್ಸ್ ಳ ಬಹಳ ಪ್ರಮುಖ ಪಾತ್ರವೆಂದರೆ [[ಹೈ ಸ್ಕೂಲ್ ಮ್ಯೂಸಿಕಲ್]] ಎಂಬ ಸರಣಿರೂಪದಲ್ಲಿ ಬಂದ ಚಿತ್ರದಲ್ಲಿ ಅಭಿನಯಿಸಿದ [[ಗೇಬ್ರಿಯೆಲಾ ಮಾಂಟೆಜ್|ಗೇಬ್ರಿಯೆಲಾ ಮಾಂಟೆಜ್‌ಳ]] ಪಾತ್ರ.<ref>"[http://allmusic.com/cg/amg.dll?p=amg&amp;sql=11:0vfexqlsldde ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ]" ಆಲ್ ಮ್ಯೂಸಿಕ್</ref> [[2009]]ರ ೧೪ನೇ ಆಗಸ್ಟ್ 2009ರಂದು ಬಿಡುಗಡೆಯಾದ ''[[ಬ್ಯಾಂಡ್ ಸ್ಲ್ಯಾಮ್]] '' ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದಳು.<ref name="hollywood-reporter-will">{{cite web | url=http://www.hollywoodreporter.com/hr/content_display/news/e3i4707d81dca25b84728d90e674475f1b0 | title='Musical' star fills 'Will' bill | author=Borys Kit ([[The Hollywood Reporter]]) | date=January 11, 2008 | accessdate=2008-01-11 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
ಹಡ್ಜೆನ್ಸ್ ಳ ಮೊದಲ ಆಲ್ಬಮ್ ''[[V]]'' ೨೬ನೇ ಸೆಪ್ಟೆಂಬರ್ ೨೦೦೬ರಂದು ಬಿಡುಗಡೆಯಾಯಿತು. ಈ ಆಲ್ಬಮ್ [[ಬಿಲ್ ಬೋರ್ಡ್ ೨೦೦|''ಬಿಲ್ ಬೋರ್ಡ್'' ೨೦೦ರ]] ಪಟ್ಟಿಯಲ್ಲಿ 24ನೆಯ ಸ್ಥಾನದಲ್ಲಿದ್ದು ನಂತರ '[[ಸರ್ಟಿಫೈಡ್ ಗೋಲ್ಡ್]]' ಮಟ್ಟಕ್ಕೆ ಬಂದು ನಿಂತಿತು.<ref name="Billboard.com">{{cite news |first=Katie |last=Hasty |authorlink= |author= |coauthors= |title=Ludacris Scores Third No. 1 With 'Release Therapy' |url=http://www.billboard.com/bbcom/search/google/article_display.jsp?vnu_content_id=1003219507 |work=[[Billboard]] |publisher=[[Nielsen Company|Nielsen Business Media, Inc.]] |date=October 4, 2006 |accessdate=2008-07-24|archiveurl=https://archive.is/ItrL|archivedate=2012-06-29}}</ref> ಜುಲೈ ೧, 2998ರಂದು ಹಡ್ಜೆನ್ಸ್ ತನ್ನ ಎರಡನೆಯ ಆಲ್ಬಮ್ ಆದ ''[[ಐಡೆಂಟಿಫೈಡ್]]'' ಅನ್ನು ಉನೈಟೆಕ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಿದಳು.