ಸಿಂಕ್ಲೇರ್ ಲೆವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Rescuing 2 sources and tagging 0 as dead.) #IABot (v2.0.8
೧೪ ನೇ ಸಾಲು:
 
'''ಹ್ಯಾರಿ ಸಿಂಕ್ಲೇರ್ ಲೆವಿಸ್'''(ಫೆಬ್ರವರಿ 7, 1885 – ಜನವರಿ 10, 1951)[[ಅಮೆರಿಕ]]ದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ. ಇವರು ೧೯೩೦ರ [[ಸಾಹಿತ್ಯ]]ದ [[ನೋಬೆಲ್ ಪ್ರಶಸ್ತಿ]] ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು.
ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು [[ಭೌತಿಕವಾದ]]ದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ.<ref>[{{Cite web |url=http://www.biography.com/people/sinclair-lewis-9381356 |title=Sinclair Lewis at Biography.com] |access-date=2015-08-26 |archive-date=2013-02-04 |archive-url=https://web.archive.org/web/20130204062744/http://www.biography.com/people/sinclair-lewis-9381356 |url-status=dead }}</ref> ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ.
 
ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ.
೨೭ ನೇ ಸಾಲು:
* [http://nobelprize.org/nobel_prizes/literature/laureates/1930/lewis-autobio.html Autobiography for the Nobel Foundation]
* [https://archive.org/details/BiographiesInSound NBC Biographies in Sound #43 They Knew Sinclair Lewis]
* [http://wbgu.org/community/documentary/sinclairlewis/index.html "Sinclair Lewis: The Man From Main Street" ] {{Webarchive|url=https://web.archive.org/web/20080604141333/http://wbgu.org/community/documentary/sinclairlewis/index.html |date=2008-06-04 }} WBGU-PBS documentary
 
[[ವರ್ಗ:ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಸಿಂಕ್ಲೇರ್_ಲೆವಿಸ್" ಇಂದ ಪಡೆಯಲ್ಪಟ್ಟಿದೆ