ಸಾಯಿ ಪಲ್ಲವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sai_Pallavi_-_16.jpg ಹೆಸರಿನ ಫೈಲು Wdwdರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Rescuing 1 sources and tagging 0 as dead.) #IABot (v2.0.8
 
೧೭ ನೇ ಸಾಲು:
}}
 
'''ಸಾಯಿ ಪಲ್ಲವಿ''' ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಯಿ ಪಲ್ಲವಿ ಸೆಂತಮರಾಯಿಯವರು [[ತಮಿಳು]], [[ತೆಲುಗು]] ಮತ್ತು [[ಮಲಯಾಳಂ]] ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಿರುವ [[ಭಾರತೀಯ]] ನಟಿ. ಪ್ರೇಮಂ ಮತ್ತು ಫಿದಾ ಚಲನಚಿತ್ರದಲ್ಲಿ ಇವರ ಅಭಿನಯಕ್ಕಾಗಿ ಎರಡು [https://www.definitions.net/definition/filmfare ಫಿಲ್ಮ್ಫೇರ್] ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.<ref>https://www.filmfare.com/awards/filmfare-awards-south-2018/telugu/nominations/best-actor-female/sai-pallavi</ref>ಸಾಯಿ ಪಲ್ಲವಿ ಅವರು ೨೦೧೫ ರ ಮಲಯಾಳಂ ಚಿತ್ರ ''ಪ್ರೇಮಂ''ನಲ್ಲಿ ಮಲಾರ್ ಪಾತ್ರಕ್ಕಾಗಿ ಸಾರ್ವಜನಿಕರ ಗಮನ ಸೆಳೆದರು. ನಂತರ ಅವರು ಕಾಳಿ (೨೦೧೬) ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದರು. ವರುಣ್ ತೇಜ್ ಅವರೊಂದಿಗೆ ನಟಿಸಿರುವ ೨೦೧೭ ರ ರೊಮ್ಯಾಂಟಿಕ್ ಚಿತ್ರ ''ಫಿದಾ''<ref>{{cite web |last1=editor |first1=tc |title=Sai Pallavi erring in judgment! |url=https://www.telugucinema.com/features/sai-pallavi-erring-judgment |website=telugucinema.com |accessdate=19 March 2020 |language=en |date=5 June 2019 |archive-date=19 ಮಾರ್ಚ್ 2020 |archive-url=https://web.archive.org/web/20200319153257/https://www.telugucinema.com/features/sai-pallavi-erring-judgment |url-status=dead }}</ref>ದಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುತ್ತಾ ತೆಲುಗಿಗೆ ಪಾದಾರ್ಪಣೆ ಮಾಡಿದರು. ಫಿದಾವನ್ನು ದೂರದರ್ಶನದಲ್ಲಿ ತೋರಿಸಿದಾಗ , ಐದನೇ ಬಾರಿಗೆ ಸಹ ಇದು ಗರಿಷ್ಠ ಟಿಆರ್ಪಿ ರೇಟಿಂಗ್ ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶನದ ದಿಯಾ ಹೆಸರಿನ ಚಿತ್ರದ ಮೂಲಕ ಅವರು [[ತಮಿಳು]] ಚಿತ್ರರಂಗಕ್ಕೆ ಪ್ರವೇಶ ಮಾಡಿದರು.
 
ಸಾಯಿ ಪಲ್ಲವಿ ಇವರು ವೈದ್ಯರಾಗಿದ್ದು , ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ ೨೦೧೬ ರಲ್ಲಿ ಎಂಬಿಬಿಎಸ್ (ವೈದ್ಯಕೀಯ ಪದವಿ) ಮುಗಿಸಿದರು.<ref>{{cite news |title=It's Dr Sai Pallavi now! - Times of India |url=https://timesofindia.indiatimes.com/entertainment/malayalam/movies/news/Its-Dr-Sai-Pallavi-now/articleshow/52362168.cms |accessdate=19 March 2020 |work=The Times of India |language=en}}</ref>
"https://kn.wikipedia.org/wiki/ಸಾಯಿ_ಪಲ್ಲವಿ" ಇಂದ ಪಡೆಯಲ್ಪಟ್ಟಿದೆ