"ಸಾಯಿ ಪಲ್ಲವಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Sai_Pallavi_-_16.jpg ಹೆಸರಿನ ಫೈಲು Wdwdರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(Sai_Pallavi_-_16.jpg ಹೆಸರಿನ ಫೈಲು Wdwdರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
=ಜೀವನ=
ಸಾಯಿ ಪಲ್ಲವಿ ೨೦೧೫ ರಲ್ಲಿ ಮೊದಲ ಬಾರಿಗೆ ಮಲರ್ ಎಂಬ ಪಾತ್ರದಲ್ಲಿ ಮಲಯಾಳಂ ಚಿತ್ರವಾದ ಪ್ರೇಮಂ ಸಿನೆಮಾದಲ್ಲಿ ನಟಿಸಿದರು. ಆಕೆ ೨೦೧೬ರಲ್ಲಿ ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದಳು. ಅವಳು ೨೦೧೭ ರಲ್ಲಿ ತೆಲುಗು ಚಿತ್ರರಂಗದಲ್ಲಿ ಭಾನುಮತಿಯ ಪಾತ್ರದಲ್ಲಿ ವರುಣ್ ತೇಜ್ ಜೊತೆ ಫಿದಾ ಚಿತ್ರದಲ್ಲಿ ಅಭಿನಯಿಸಿದರು. ಫಿದಾವನ್ನು ಟೆಲಿವಿಷನ್ನಲ್ಲಿ ತೋರಿಸಿದಾಗ, ಇದು ಐದನೇ ಬಾರಿಗೆ ಗರಿಷ್ಠ ಟಿ.ಆರ್ಪಿ ರೇಟಿಂಗ್ ಅನ್ನು ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶಿಸಿದ ದಿಯಾ ಶೀರ್ಷಿಕೆಯೊಂದಿಗೆ ಅವಳು ತಮಿಳು ಚಿತ್ರರಂಗದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದಾರೆ. ಅವರು ಜಾರ್ಜಿಯಾದ ಟಿಬಿಲಿಸ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಿಂದ ೨೦೧೬ ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು.
<ref>https://timesofindia.indiatimes.com/topic/Sai-Pallavi/movies</ref> [[File:Sai Pallavi - 16.jpg|thumb|ಸಾಯಿ ಪಲ್ಲವಿ ]]
 
==ನೃತ್ಯ ಜೀವನ==
೫,೬೩೧

edits

"https://kn.wikipedia.org/wiki/ವಿಶೇಷ:MobileDiff/1058567" ಇಂದ ಪಡೆಯಲ್ಪಟ್ಟಿದೆ