ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 0 as dead.) #IABot (v2.0.8
೧೩ ನೇ ಸಾಲು:
| awards =
}}
''' ಎಸ್. ಶಿವರಾಮ್ ''' (ಜನನ 1938) [[ಕನ್ನಡ]] ಚಿತ್ರನಟ.ಇವರು ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದಾರೆ.<ref>[http://www.thehindu.com/todays-paper/tp-features/tp-fridayreview/hes-loved-by-all/article5944848.ece He’s loved by all]</ref> ಇವರು ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ,ನಿರ್ಮಾಪಕನಾಗು ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ. ತನ್ನ ಸಹೋದರ [[ಎಸ್.ರಾಮನಾಥನ್‍]]ರವರೊಂದಿಗೆ ಸೇರಿ '''ರಾಶಿ ಬ್ರದರ್ಸ್''' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು.ಇದರಲ್ಲಿ [[ಬಾಲಿವುಡ್]] ಚಿತ್ರ ಕೂಡಾ ಸೇರಿದೆ.<ref>[{{Cite web |url=http://www.chakpak.com/content/news/veteran-director-s-ramanathan-dead |title=Veteran director S Ramanathan dead] |access-date=2015-05-03 |archive-date=2015-04-02 |archive-url=https://web.archive.org/web/20150402155034/http://www.chakpak.com/content/news/veteran-director-s-ramanathan-dead |url-status=dead }}</ref> ಇವರು ನಟನಾಗಿ ಹಲವಾರು ದಿಗ್ಗಜರೊಂದಿಗೆ ಅದರಲ್ಲೂ ಮುಖ್ಯವಾಗಿ [[ಪುಟ್ಟಣ್ಣ ಕಣಗಾಲ್]]ರಂಥವರೊಂದಿಗೆ ಕೆಲಸಮಾಡಿದ್ದಾರೆ.
 
ಅವರನ್ನು ಶಿವರಾಮ್ ಅಥವಾ ಶಿವರಾಮಣ್ಣ ಎಂದು ಕರೆಯಲಾಗುತ್ತದೆ,
೧೬೯ ನೇ ಸಾಲು:
*[http://chiloka.com/celebrity/s-shivaram# Shivaram profile at Chitraloka]
*[http://www.filmibeat.com/celebs/shivaram/filmography.html Shivaram filmography]
*[http://archive.deccanherald.com/Content/Jul132008/state2008071278522.asp Kannada filmdom's Shivaram turns 70] {{Webarchive|url=https://web.archive.org/web/20130626000445/http://archive.deccanherald.com/Content/Jul132008/state2008071278522.asp |date=2013-06-26 }}
 
== ಪ್ರಶಸ್ತಿಗಳು ==
"https://kn.wikipedia.org/wiki/ಶಿವರಾಂ" ಇಂದ ಪಡೆಯಲ್ಪಟ್ಟಿದೆ