ಶಶಿ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added image #WPWP
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rescuing 3 sources and tagging 1 as dead.) #IABot (v2.0.8
೨೮ ನೇ ಸಾಲು:
*೧೯೮೦ರಲ್ಲಿ ಇವರು ತಮ್ಮ ಸ್ವಂತ ಸಿನಿಮಾ ನಿರ್ಮಾಣವನ್ನು ವಾಲಾಸ್ ಸಿನಿಮಾ ಮೂಲಕ ಆರಂಭಿಸಿದರು. ಇವರು ತಯಾರಿಸಿದ ''ಜುನೂನ್'' (೧೯೭೮), ''ಕಲಿಯುಗ್'' (೧೯೮೧), ''೩೬ ಚೌರಿಂಗೀ ಲೇನ್'' (೧೯೮೧), ''ವಿಜೇತಾ'' (೧೯೮೨) ಮತ್ತು ''ಉತ್ಸವ್'' (೧೯೮೪) ಸಿನಿಮಾಗಳು ವಿಮರ್ಷಕರಿಂದಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.
*೧೯೯೧ರಲ್ಲಿ ಇವರೇ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕಲ್ಪಿತ ಕಥಾಹಂದರದ ಸಿನಿಮಾ ''ಅಜೂಬಾ'' ವನ್ನು ತಯಾರಿಸಿದರು. ಇದರಲ್ಲಿ [[ಅಮಿತಾಭ್ ಬಚ್ಚನ್]] ಹಾಗೂ ಸೋದರಳಿಯ [[ರಿಷಿ ಕಪೂರ್]] ಸಹ ನಟಿಸಿದ್ದರು. ಇವರ ಕೊನೆಯ ಹಾಗೂ ಇತ್ತೀಚಿನ ಜೀವನಚಿತ್ರವಾದ ''ಜಿನ್ಹಾ'' (೧೯೯೮)ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ಹಾ ಪಾತ್ರದಲ್ಲಿ ನಟಿಸಿದ್ದು, ನಿರೂಪಕರಾಗಿದ್ದರು. ಮತ್ತು ಮರ್ಚೆಂಟ್ ಐವರಿ ಪ್ರೊಡಕ್ಷನ್ ನವರ ''ಸೈಡ್ ಸ್ಟ್ರೀಟ್ಸ್'' (೧೯೯೮)ದಲ್ಲೂ ನಟಿಸಿದ್ದಾರೆ.
*ಈಗ ಇವರು ಸಿನಿಮಾ ಕ್ಷೇತ್ರದಿಂದ ನಿವೃತ್ತರಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಓಮನ್‌ನ ಮಸ್ಕಟ್‌ನಲ್ಲಿ ಸೆಪ್ಟೆಂಬರ್ ೨೦೦೭ರಲ್ಲಿ ನಡೆದ ಶಶಿ ಕಪೂರ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದರು. ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿ ಕಾಣಿಸುತ್ತಾರೆ. ಇತ್ತೀಚೆಗೆ ನಡೆದ ೫೫ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಶಶಿ ಕಪೂರ್ ಅವರು ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ (ಜೀವಮಾನ ಸಾಧನೆ ಪ್ರಶಸ್ತಿ) ಪಡೆದುಕೊಂಡರು.[http://www5.0zz0.com/2010/09/24/16/266784373.png ] {{Webarchive|url=https://web.archive.org/web/20110707054141/http://www5.0zz0.com/2010/09/24/16/266784373.png |date=2011-07-07 }}
 
==ವೈಯಕ್ತಿಕ ಜೀವನ==
೫೩ ನೇ ಸಾಲು:
 
===ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು===
* ೧೯೬೫ – ''ಜಬ್ ಜಬ್ ಫೂಲ್ ಕೇಲೆ'' ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ<ref>{{cite web |url=http://www.bfjaawards.com/legacy/pastwin/196629.htm |title=69th & 70th Annual Hero Honda BFJA Awards 2007 |publisher=Bfjaawards.com |date= |accessdate=2010-07-12}} {{Dead link|archive-date=September 2010-01-08 |botarchive-url=H3llBothttps://web.archive.org/web/20100108052343/http://www.bfjaawards.com/legacy/pastwin/196629.htm |url-status=dead }}</ref>
* ೧೯೮೮ – ''ನ್ಯೂ ದಿಲ್ಲಿ ಟೈಮ್ಸ್'' ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ<ref>{{cite web |url=http://www.bfjaawards.com/legacy/pastwin/198952.htm |title=69th & 70th Annual Hero Honda BFJA Awards 2007 |publisher=Bfjaawards.com |date= |accessdate=2010-07-12}} {{Dead link|archive-date=September 2010-01-08 |botarchive-url=H3llBothttps://web.archive.org/web/20100108062601/http://www.bfjaawards.com/legacy/pastwin/198952.htm |url-status=dead }}</ref>
 
===ಇತರ ಪ್ರಶಸ್ತಿಗಳು===
೧೩೭ ನೇ ಸಾಲು:
 
==ಬಾಹ್ಯ ಕೊಂಡಿಗಳು==
* Image: http://movies.ndtv.com/images/PhotoGallery/foreignwomenbollywood/೧೪.jpg{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* {{imdb name|id=0004434|name=Shashi Kapoor}}
{{NationalFilmAwardBestActor}}
"https://kn.wikipedia.org/wiki/ಶಶಿ_ಕಪೂರ್" ಇಂದ ಪಡೆಯಲ್ಪಟ್ಟಿದೆ