ವಿಮಾನಯಾನದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಸೇರಿಸಲಾಗಿದೆ
Rescuing 0 sources and tagging 1 as dead.) #IABot (v2.0.8
 
೪ ನೇ ಸಾಲು:
 
[[File:History_of_aviation.svg|thumb|250px|right|Aviation timeline]]
ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಪುರಾಣಗಳಲ್ಲಿ ಹಾರಾಟದ ಕಾಲ್ಪನಿಕ ಚಿತ್ರಗಳು ಮೂಡಿಬಂದವು. ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, "ತ್ರಿಲೋಕಸಂಚಾರಿ" ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ - ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ "ಹಾರಾಡುವ ರಥ"ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು. ಭಾರತವಷ್ಟೇ ಅಲ್ಲದೆ ಪುರಾತನ ಗ್ರೀಸ್, ಈಜಿಪ್ಟ್, ಫಿನ್‌ಲ್ಯಾಂಡ್ ಹಾಗೂ ಪೆರು ದೇಶಗಳ ಪುರಾಣ-ದಂತಕತೆಗಳಲ್ಲೂ ಹಾರಾಡುವ ಮಾನವರ ಹಾಗೂ ಗೂಳಿ, ಕುದುರೆಗಳಂತಹ ಪ್ರಾಣಿಗಳ ಉಲ್ಲೇಖಗಳಿವೆ.<ref>[http://archive.aramcoworld.com/issue/196401/first.flights.htm, First Flights, archive.aramcoworld.com]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
==ಲಿಯೊನಾರ್ಡೊ ಡ ವಿನ್ಸಿ==
"https://kn.wikipedia.org/wiki/ವಿಮಾನಯಾನದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ