ಮಾಲ್ಡೋವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳು ವಿಭಾಗವನ್ನು ಸೇರಿಸಿದ್ದೇನೆ.
Rescuing 3 sources and tagging 0 as dead.) #IABot (v2.0.8
೬೨ ನೇ ಸಾಲು:
}}
 
'''ಮಾಲ್ಡೋವ ಗಣರಾಜ್ಯ''' (''Republica Moldova'') [[ಪೂರ್ವ ಯುರೋಪ್]]ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ [[ರೊಮಾನಿಯ]] ಮತ್ತು ಉಳಿದ ದಿಕ್ಕುಗಳಲ್ಲಿ [[ಯುಕ್ರೇನ್]] ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ [[ಮಾಲ್ಡೋವದ ಭಾಷೆ]]. ಇದು [[ರೊಮಾನಿಯದ ಭಾಷೆ]]ಯ ಮತ್ತೊಂದು ಹೆಸರು.<ref name="Constitution">{{ro icon}}[http://gov.md/content/ro/0000072.pdf Article 13, line 1 - of Constitution of Republic of Moldova] {{Webarchive|url=https://web.archive.org/web/20080226205217/http://gov.md/content/ro/0000072.pdf |date=2008-02-26 }}</ref><ref>[http://azi.md/news?ID=41925]</ref> ಐತಿಹಾಸಿಕವಾಗಿ ಈ ದೇಶವು [[ಮಾಲ್ಡೋವಿಯ]] ರಾಜ್ಯದ ಭಾಗವಾಗಿತ್ತು. [[೧೮೧೨]]ರಲ್ಲಿ ಇದು [[ರಷ್ಯಾದ ಸಾಮ್ರಾಜ್ಯ]]ದ ವಶವಾಯಿತು. <ref>http://www.worldstatesmen.org/Moldova.htm </ref> <ref>{{Cite web |url=http://www.nationalismproject.org/books/bookrevs/King.html |title=ಆರ್ಕೈವ್ ನಕಲು |access-date=2008-01-20 |archive-date=2007-12-18 |archive-url=https://web.archive.org/web/20071218183034/http://www.nationalismproject.org/books/bookrevs/King.html |url-status=dead }}</ref> <ref>{{Cite web |url=http://politicom.moldova.org/stiri/eng/11503/ |title=ಆರ್ಕೈವ್ ನಕಲು |access-date=2008-01-20 |archive-date=2007-06-24 |archive-url=https://web.archive.org/web/20070624223036/http://politicom.moldova.org/stiri/eng/11503/ |url-status=dead }}</ref> ಮುಂದೆ [[೧೯೪೦]]ರಲ್ಲಿ ಇದು [[ಸೋವಿಯೆಟ್ ಒಕ್ಕೂಟ]]ದ ಕೈವಶವಾಯಿತು. [[೧೯೯೧]]ರ [[ಆಗಸ್ಟ್ ೨೭]]ರಂದು ಇದು ಒಕ್ಕೂಟದಿಂದ [[ಸ್ವಾತಂತ್ರ್ಯ]] ಪಡೆಯಿತು.
 
==ಉಲ್ಲೇಖಗಳು==
"https://kn.wikipedia.org/wiki/ಮಾಲ್ಡೋವ" ಇಂದ ಪಡೆಯಲ್ಪಟ್ಟಿದೆ