ಜಡತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
interwiki
ಚುNo edit summary
೧ ನೇ ಸಾಲು:
'''ಜಡತ್ವ''' ವು ಪ್ರತಿಯೊಂದು [[ವಸ್ತುಪದಾರ್ಥ]] (Matter)ವಿನ ಒಂದು ಗುಣವಾಗಿದೆ. ಪ್ರತಿ ವಸ್ತುವೂ [[ಚಲನೆ]]ಯಲ್ಲಿದ್ದಾಗ ಚಲಿಸುತ್ತಲೇ ಇರುವ ಹಾಗೂ ನಿಶ್ಚಲವಾಗಿರುವಾಗ ನಿಶ್ಚಲತೆಯಲ್ಲಿರುವ ಗುಣವನ್ನು ಜಡತ್ವ ಎನ್ನುತ್ತಾರೆ.ಈ ಸ್ಥಿತಿಯನ್ನು ಬದಲಾಯಿಸಲು [[ಬಲ]]ವನ್ನು ಉಪಯೋಗಿಸಬೇಕಾಗುತ್ತದೆ. ಈ ಬಲವು ವಸ್ತುವಿನ [[ದ್ರವ್ಯರಾಶಿ]]ಅವಲಂಬಿಸಿರುತ್ತದೆ.ದ್ರವ್ಯರಾಶಿ ಹೆಚ್ಚಿದ್ದಾಗ ಅದರ ಸ್ಥಿತಿಯನ್ನು ಬದಲಾಯಿಸಲು,ಚಲನೆಯ ದಿಕ್ಕನ್ನು ಬದಲಾಯಿಸಲು,[[ಜವ]](speed)ನ್ನು ಬದಲಾಯಿಸಲು ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ.
[[ವರ್ಗ:ವಿಜ್ಞಾನ]]
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಜಡತ್ವ" ಇಂದ ಪಡೆಯಲ್ಪಟ್ಟಿದೆ