ನಿರಾಶಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Merged blank ref tags. <ref name="..."> </ref> → <ref name="..." />. General fixes enabled
Rescuing 2 sources and tagging 1 as dead.) #IABot (v2.0.8
೪೦ ನೇ ಸಾಲು:
ಯಾವುದೇ ರಾಜಕೀಯ ಪಕ್ಷವು ನಿರಾಶಾವಾದವಾಗಿರುವುದು ವಿಶೇಷ ಲಕ್ಷಣವಲ್ಲ. ಸಂಪ್ರದಾಯವಾದಿ ಚಿಂತಕರು, ವಿಶೇಷವಾಗಿ ಸಾಮಾಜಿಕ ಸಂಪ್ರದಾಯವಾದಿಗಳು, ಹೆಚ್ಚಾಗಿ ರಾಜಕಾರಣವನ್ನು ನಿರಾಶಾವಾದಿ ಮಾರ್ಗದಲ್ಲಿ ಗ್ರಹಿಸುತ್ತಾರೆ. ವಿಲಿಯಂ ಎಫ್. ಬಕ್ಲಿ ಪ್ರಸಿದ್ಧವಾಗಿ ಹೀಗೆಂದು ಟೀಕಿಸಿದ್ದಾರೆ - ''ನಿಲ್ಲಿಸಬೇಕೆಂದು' ಹೇಳುವ ಇತಿಹಾಸಕ್ಕೆ ನಾನು ವಿರುದ್ಧವಾಗಿದ್ದೇನೆ'. ವಿಟ್ಟಾಕರ್ ಚೇಂಬರ್ಸ್ ತೀವ್ರವಾಗಿ ಕಮ್ಯೂನಿಸ್ಟ್-ವಿರೋಧಿಯಾಗಿದ್ದರೂ ಬಂಡವಾಳಶಾಹಿಯು ಖಂಡಿತವಾಗಿ [[ಕಮ್ಯೂನಿಸಮ್]]‌ನ ಎದುರು ಪತನಗೊಳ್ಳುತ್ತದೆ ಎಂದು ಮನವರಿಕೆ ಮಾಡಿದರು. [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]] ಮತ್ತು/ಅಥವಾ ಗ್ರೀಕ್ [[ತತ್ತ್ವಶಾಸ್ತ್ರ|ತತ್ತ್ವಚಿಂತನೆ]]ಯಲ್ಲಿ ಮೂಲವನ್ನು ತೊರೆದ ಪಾಶ್ಚಾತ್ಯ ನಾಗರಿಕತೆಯನ್ನು ಅವನತಿಯ ಮತ್ತು ಶೂನ್ಯ ಸೈದ್ಧಾಂತಿಕ ನಾಗರಿಕತೆಯೆಂದು ಸಾಮಾಜಿಕ ಸಂಪ್ರದಾಯವಾದಿಗಳು ಹೇಳುತ್ತಾರೆ, ಇದು ಇದನ್ನು ನೈತಿಕ ಮತ್ತು ರಾಜಕೀಯ ಅವನತಿಗೆ ಬೀಳುವಂತೆ ಮಾಡಿತು. ರಾಬರ್ಟ್ ಬೋರ್ಕ್‌ರ ''ಸ್ಲೌಚಿಂಗ್ ಟುವರ್ಡ್ ಗೊಮ್ಮೊರಾಹ್'' ಮತ್ತು ಅಲ್ಲನ್ ಬ್ಲೂಮ್‌ರ ''ದಿ ಕ್ಲೋಸಿಂಗ್ ಆಫ್ ದಿ ಅಮೇರಿಕನ್ ಮೈಂಡ್'' ಮೊದಲಾದವು ಈ ದೃಷ್ಟಿಕೋನದ ಪ್ರಸಿದ್ಧ ಪ್ರಕಟಣೆಯಾಗಿವೆ.
ಸಮಾಜದಲ್ಲಿನ ಸರ್ಕಾರದ ಪಾತ್ರ ಮತ್ತು ರಾಜ್ಯದ ವಿಸ್ತರಣೆಯು ಅನಿವಾರ್ಯವಾದುದಾಗಿದೆ ಎಂದು ಹೆಚ್ಚಿನ ಆರ್ಥಿಕ ಸಂಪ್ರದಾಯವಾದಿಗಳು ಮತ್ತು ಬಲ-ಸ್ವಾತಂತ್ರ್ಯಾವಾದಿಗಳು ನಂಬುತ್ತಾರೆ ಹಾಗೂ ಇದರ ವಿರುದ್ಧ ಕಾರ್ಯವನ್ನು ನಿರ್ವಹಿಸುವುದರಲ್ಲಿ ಇವರೇ ಅತ್ಯುತ್ತಮವಾಗಿದ್ದಾರೆ. ಜನರ ಸಹಜ ಪ್ರವೃತ್ತಿಯನ್ನು ನಿಗ್ರಹಿಸಬೇಕು ಮತ್ತು ಸ್ವಾತಂತ್ರ್ಯವು ಸಾಮಾಜಿಕ ವಿಷಯಗಳ ಅಸಾಧಾರಣ ಸ್ಥಿತಿಯಾಗಿದೆ, ಇದನ್ನು ಪ್ರಜಾಕಲ್ಯಾಣ ರಾಜ್ಯವು ಒದಗಿಸಿದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ತ್ಯಜಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ರಾಜಕೀಯ ನಿರಾಶಾವಾದವು ಕೆಲವೊಮ್ಮೆ ಜಾರ್ಜ್ ಓರ್ವೆಲ್‌ರ ''ನೈನ್ಟೀನ್ ಎಯ್ಟಿ-ಫೋರ್'' ಮೊದಲಾದ ಡಿಸ್ಟೋಪಿಯನ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತವೆ.<ref>{{citation|title=Orwell's Political Pessimism in'1984'|author=D Lowenthal|publisher=Polity|year=1969|url=http://www.jstor.org/stable/3234097}}</ref> ಒಂದು ರಾಷ್ಟ್ರದ ಬಗೆಗಿನ ರಾಜಕೀಯ ನಿರಾಶಾವಾದವು ಹೆಚ್ಚಾಗಿ ದೇಶ ಬಿಟ್ಟು ಹೋಗುವ ಅಪೇಕ್ಷೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.<ref>{{citation|title=The emigration potential of Czechoslovakia, Hungary, Lithuania, Poland and Russia: recent survey results|author=RJ Brym|publisher=International Sociology|year=1992|url=http://www.chass.utoronto.ca/soc101y/brym/is.pdf}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
===ಪರಿಸರೀಯ===
೬೫ ನೇ ಸಾಲು:
 
===ಪ್ರಾಯೋಗಿಕ ವಿಮರ್ಶೆ===
ಇತಿಹಾಸದಾದ್ಯಂತ ಕೆಲವರು, ಸಮರ್ಥಿನೀಯವಾಗಿದ್ದರೂ ನಿರಾಶಾವಾದಿ ವರ್ತನೆಯನ್ನು ಅದಕ್ಕೆ ಒಳಗಾಗದಂತೆ ತಡೆಯಲು ಬಿಟ್ಟುಬಿಡಬೇಕೆಂದು ತರ್ಕಿಸಿದ್ದಾರೆ. ಆಶಾವಾದಿ ವರ್ತನೆಗಳು ಉತ್ತಮವಾದವು ಮತ್ತು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ.<ref>ಮೈಕೆಲ್ ಆರ್. ಮಿಚುವ. "ಡೂಯಿಂಗ್, ಸಫರಿಂಗ್ ಆಂಡ್ ಕ್ರಿಯೇಟಿಂಗ್": ವಿಲಿಯಂ ಜೇಮ್ಸ್ ಆಂಡ್ ಡಿಪ್ರೆಶನ್. http://web.ics.purdue.edu/~mmichau/james-and-depression.pdf {{Webarchive|url=https://web.archive.org/web/20090226082217/http://web.ics.purdue.edu/~mmichau/james-and-depression.pdf |date=2009-02-26 }}.</ref> ಆಲ್-ಗಜಾಲಿ ಮತ್ತು ವಿಲಿಯಂ ಜೇಮ್ಸ್ ಮಾನಸಿಕ ಅಥವಾ ಮನೋದೈಹಿಕ ಅಸ್ವಸ್ಥತೆಯ ನಂತರ ತಮ್ಮ ನಿರಾಶಾವಾದವನ್ನು ಬಿಟ್ಟುಬಿಟ್ಟರು. ಆದರೆ ಈ ರೀತಿಯ ಟೀಕೆಗಳು ನಿರಾಶಾವಾದವು ಅನಿವಾರ್ಯವಾಗಿ ಅಜ್ಞಾನ ಮತ್ತು ಸಂಪೂರ್ಣ ಖಿನ್ನತೆಯ ಮನೋಭಾವಕ್ಕೆ ಒಳಗಾಗಿಸುತ್ತದೆಂದು ಊಹಿಸುತ್ತವೆ. ಹೆಚ್ಚಿನ ತತ್ತ್ವಜ್ಞಾನಿಗಳು ಇದನ್ನು ಒಪ್ಪದೆ, 'ನಿರಾಶಾವಾದ' ಪದವನ್ನು ದುರುಪಯೋದ ಮಾಡಲಾಗುತ್ತಿದೆಯೆಂದು ಹೇಳುತ್ತಾರೆ. ನಿರಾಶಾವಾದ ಮತ್ತು [[ನಿರಾಕರಣವಾದ|ನಿರಾಕರಣಾವಾದ]]ದ ನಡುವೆ ಸಂಬಂಧವಿದೆ, ಆದರೆ ಆಲ್ಬರ್ಟ್ ಕ್ಯಾಮಸ್ ಮೊದಲಾದ ತತ್ತ್ವಜ್ಞಾನಿಗಳು ಭಾವಿಸಿದಂತೆ ನಿರಾಶಾವಾದವು ಅನಿವಾರ್ಯವಾಗಿ ನಿರಾಕರಣಾವಾದವನ್ನು ಉಂಟುಮಾಡುವುದಿಲ್ಲ. ಸಂತೋಷವು ಆಶಾವಾದದೊಂದಿಗೆ ಸಂಬಂಧಿಸಿಲ್ಲ, ಹಾಗೆಯೇ ನಿರಾಶಾವಾದವೂ ಸಹ ದುಃಖದೊಂದಿಗೆ ಸಂಬಂಧಿಸಿಲ್ಲ. ಸಂತೋಷವಾಗಿರದ ಆಶಾವಾದಿ ಮತ್ತು ಸಂತೋಷದಿಂದಿರುವ ನಿರಾಶಾವಾದಿಯನ್ನು ಸುಲಭವಾಗಿ ಕಾಣಬಹುದು. ನಿರಾಶಾವಾದದ ಆಪಾದನೆಗಳನ್ನು ಯುಕ್ತ ಟೀಕೆಯನ್ನು ಅಡಗಿಸಲು ಬಳಸಬಹುದು. ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿಯನ್ನು ೨೦೦೬ರಲ್ಲಿ ಜಾಗತಿಕ ಹಣಕಾಸಿನ ಬಿಕ್ಕಟ್ಟು ಸಂಭವಿಸುತ್ತದೆಂಬ ಆತನ ಅಶುಭಸೂಚಕ ಆದರೆ ನಿಖರವಾದ ಊಹೆಗಳಿಗಾಗಿ ಒಬ್ಬ ನಿರಾಶಾವಾದಿಯೆಂದು ಸಾರಲಾಗಿದೆ. ಸಮಸ್ಯೆಗಳಿಗೆ ಹೆಚ್ಚು ಆಶಾವಾದಿ ಮನೋಭಾವನೆಗಳನ್ನು (ಉದಾ, ಸಿಡುಕು ಸ್ವಭಾವ ಮತ್ತು ಉತ್ಸಾಹ) ಹೊಂದಿರುವವರು ಪಡೆಯದ ಪರಿಹಾರವನ್ನು ನಿರಾಶಾವಾದಿಗಳು ನಿರಾಶಾವಾದಿ-ಮನೋಧರ್ಮಗಳಿಂದ (ಉದಾ, ಖಿನ್ನ ಸ್ವಭಾವ ಮತ್ತು ಭಾವಶೂನ್ಯತೆ) ಪಡೆಯುತ್ತಾರೆಂದು ''ಪರ್ಸನಾಲಿಟಿ ಪ್ಲಸ್'' ಅಭಿಪ್ರಾಯ ಪಡುತ್ತದೆ.
ಇತಿಹಾಸದಾದ್ಯಂತ ಕೆಲವರು, ಸಮರ್ಥಿನೀಯವಾಗಿದ್ದರೂ ನಿರಾಶಾವಾದಿ ವರ್ತನೆಯನ್ನು ಅದಕ್ಕೆ ಒಳಗಾಗದಂತೆ ತಡೆಯಲು ಬಿಟ್ಟುಬಿಡಬೇಕೆಂದು ತರ್ಕಿಸಿದ್ದಾರೆ. ಆಶಾವಾದಿ ವರ್ತನೆಗಳು ಉತ್ತಮವಾದವು ಮತ್ತು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ.<ref>
ಮೈಕೆಲ್ ಆರ್. ಮಿಚುವ. "ಡೂಯಿಂಗ್, ಸಫರಿಂಗ್ ಆಂಡ್ ಕ್ರಿಯೇಟಿಂಗ್": ವಿಲಿಯಂ ಜೇಮ್ಸ್ ಆಂಡ್ ಡಿಪ್ರೆಶನ್. http://web.ics.purdue.edu/~mmichau/james-and-depression.pdf.</ref> ಆಲ್-ಗಜಾಲಿ ಮತ್ತು ವಿಲಿಯಂ ಜೇಮ್ಸ್ ಮಾನಸಿಕ ಅಥವಾ ಮನೋದೈಹಿಕ ಅಸ್ವಸ್ಥತೆಯ ನಂತರ ತಮ್ಮ ನಿರಾಶಾವಾದವನ್ನು ಬಿಟ್ಟುಬಿಟ್ಟರು. ಆದರೆ ಈ ರೀತಿಯ ಟೀಕೆಗಳು ನಿರಾಶಾವಾದವು ಅನಿವಾರ್ಯವಾಗಿ ಅಜ್ಞಾನ ಮತ್ತು ಸಂಪೂರ್ಣ ಖಿನ್ನತೆಯ ಮನೋಭಾವಕ್ಕೆ ಒಳಗಾಗಿಸುತ್ತದೆಂದು ಊಹಿಸುತ್ತವೆ. ಹೆಚ್ಚಿನ ತತ್ತ್ವಜ್ಞಾನಿಗಳು ಇದನ್ನು ಒಪ್ಪದೆ, 'ನಿರಾಶಾವಾದ' ಪದವನ್ನು ದುರುಪಯೋದ ಮಾಡಲಾಗುತ್ತಿದೆಯೆಂದು ಹೇಳುತ್ತಾರೆ. ನಿರಾಶಾವಾದ ಮತ್ತು [[ನಿರಾಕರಣವಾದ|ನಿರಾಕರಣಾವಾದ]]ದ ನಡುವೆ ಸಂಬಂಧವಿದೆ, ಆದರೆ ಆಲ್ಬರ್ಟ್ ಕ್ಯಾಮಸ್ ಮೊದಲಾದ ತತ್ತ್ವಜ್ಞಾನಿಗಳು ಭಾವಿಸಿದಂತೆ ನಿರಾಶಾವಾದವು ಅನಿವಾರ್ಯವಾಗಿ ನಿರಾಕರಣಾವಾದವನ್ನು ಉಂಟುಮಾಡುವುದಿಲ್ಲ. ಸಂತೋಷವು ಆಶಾವಾದದೊಂದಿಗೆ ಸಂಬಂಧಿಸಿಲ್ಲ, ಹಾಗೆಯೇ ನಿರಾಶಾವಾದವೂ ಸಹ ದುಃಖದೊಂದಿಗೆ ಸಂಬಂಧಿಸಿಲ್ಲ. ಸಂತೋಷವಾಗಿರದ ಆಶಾವಾದಿ ಮತ್ತು ಸಂತೋಷದಿಂದಿರುವ ನಿರಾಶಾವಾದಿಯನ್ನು ಸುಲಭವಾಗಿ ಕಾಣಬಹುದು. ನಿರಾಶಾವಾದದ ಆಪಾದನೆಗಳನ್ನು ಯುಕ್ತ ಟೀಕೆಯನ್ನು ಅಡಗಿಸಲು ಬಳಸಬಹುದು. ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿಯನ್ನು ೨೦೦೬ರಲ್ಲಿ ಜಾಗತಿಕ ಹಣಕಾಸಿನ ಬಿಕ್ಕಟ್ಟು ಸಂಭವಿಸುತ್ತದೆಂಬ ಆತನ ಅಶುಭಸೂಚಕ ಆದರೆ ನಿಖರವಾದ ಊಹೆಗಳಿಗಾಗಿ ಒಬ್ಬ ನಿರಾಶಾವಾದಿಯೆಂದು ಸಾರಲಾಗಿದೆ. ಸಮಸ್ಯೆಗಳಿಗೆ ಹೆಚ್ಚು ಆಶಾವಾದಿ ಮನೋಭಾವನೆಗಳನ್ನು (ಉದಾ, ಸಿಡುಕು ಸ್ವಭಾವ ಮತ್ತು ಉತ್ಸಾಹ) ಹೊಂದಿರುವವರು ಪಡೆಯದ ಪರಿಹಾರವನ್ನು ನಿರಾಶಾವಾದಿಗಳು ನಿರಾಶಾವಾದಿ-ಮನೋಧರ್ಮಗಳಿಂದ (ಉದಾ, ಖಿನ್ನ ಸ್ವಭಾವ ಮತ್ತು ಭಾವಶೂನ್ಯತೆ) ಪಡೆಯುತ್ತಾರೆಂದು ''ಪರ್ಸನಾಲಿಟಿ ಪ್ಲಸ್'' ಅಭಿಪ್ರಾಯ ಪಡುತ್ತದೆ.
 
===ಅವನತಿ===
Line ೯೪ ⟶ ೯೩:
 
==ಬಾಹ್ಯ ಕೊಂಡಿಗಳು‌‌==
*[http://www.ctheory.net/articles.aspx?id=346 ಸಿ-ಥಿಯರಿ ಪೇಜ್] {{Webarchive|url=https://web.archive.org/web/20110525055114/http://www.ctheory.net/articles.aspx?id=346 |date=2011-05-25 }}
 
{{Emotion-footer|World views}}
"https://kn.wikipedia.org/wiki/ನಿರಾಶಾವಾದ" ಇಂದ ಪಡೆಯಲ್ಪಟ್ಟಿದೆ