ದ್ವಿಪದ ಹೆಸರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
Rescuing 1 sources and tagging 0 as dead.) #IABot (v2.0.8
೧ ನೇ ಸಾಲು:
'''ದ್ವಿಪದ ಹೆಸರು''' ಅಥವಾ '''ದ್ವಿಪದ ನಾಮಕರಣ''' [[ಜೀವಶಾಸ್ತ್ರ]]ದಲ್ಲಿ ಜೀವಿಗಳ [[ಜಾತಿ|ಪ್ರಭೇದ]]ಗಳನ್ನು ಗುರುತಿಸಲು ಎರಡು ಪದಗಳನ್ನು ಬಳಸುವ ನಾಮಕರಣ ಪದ್ಧತಿಯಾಗಿದೆ. ದ್ವಿಪದ ನಾಮಕರಣದ ಪ್ರಥಮ ಪದವು ಜೀವಿಯ [[ಕುಲ]]ವನ್ನು ಸೂಚಿಸಿದರೆ, ದ್ವಿತೀಯ ಪದವು [[ಜಾತಿ|ಪ್ರಭೇದ]]ಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಎರಡೂ ಪದಗಳನ್ನು [[ಲ್ಯಾಟಿನ್]] ವ್ಯಾಕರಣದಲ್ಲಿ ರೂಪಿಸಲಾಗುತ್ತದೆ. ದ್ವಿಪದ ನಾಮಕರಣದ ಪ್ರಥಮ ಪದದ ಮೊದಲನೇಯ ಅಕ್ಷರವು ದೊಡ್ಡಕ್ಷರದಲ್ಲಿದ್ದು (ಇದು [[ರೋಮನ್]] ಲಿಪಿಗೆ ಅನ್ವಯವಾಗುತ್ತದೆ), ಇನ್ನಿತರ ಅಕ್ಷರಗಳು ಹಾಗು ಪದವು ಸಣ್ಣಕ್ಷರದಲ್ಲಿರುತ್ತವೆ<ref>{{cite web|last1=New World Encyclopedia contributors|title=Binomial nomenclature|url=http://www.newworldencyclopedia.org/p/index.php?title=Binomial_nomenclature&oldid=944801|website=New World Encyclopedia|publisher=New World Encyclopedia|accessdate=17 February 2018}}</ref>. ದ್ವಿಪದ ಹೆಸರುಗಳನ್ನು ಬರೆದಾಗ ಅಡಿಗೆರೆಯೊಂದಿಗೆ, ಹಾಗು ಮುದ್ರಿಸಿದಾಗ ಇಟ್ಯಾಲಿಕ್ ರೂಪದಲ್ಲಿರಬೇಕು. ಉದಾಹರಣೆಗೆ, [[ಸಾಮಾನ್ಯ ಏಷ್ಯನ್ ನೆಲಗಪ್ಪೆ|ಸಾಮಾನ್ಯ ನೆಲಗಪ್ಪೆ]]ಯು ''ದತ್ತಾಫ್ರಿನಸ್'' ಕುಲದ ''ದತ್ತಾಫ್ರಿನಸ್ ಮೆಲಾನೊಸ್ಟಿಕ್ಟಸ್'' ಪ್ರಭೇದಕ್ಕೆ ಸೇರಿದೆ. ತಮ್ಮ ಕೃತಿ [[ಸ್ಪೀಷೀಸ್ ಪ್ಲಾಂಟೇರಮ್]]ನಲ್ಲಿ ಈ ಪದ್ಧತಿಯನ್ನು ಮೊದಲ ಬಾರಿಗೆ ಪರಿಚಯಿಸಿದ [[ಕಾರ್ಲ್ ಲಿನೆಯಸ್|ಕರೋಲಸ್ ಲಿನ್ನಾಯೆಸ್]]ರವರನ್ಜು ಈ ವೈಜ್ಞಾನಿಕ ನಾಮಕರಣ ಪದ್ಧತಿಯ ಹರಿಕಾರ ಎನ್ನಲಾಗಿದೆ<ref>{{cite web|last1=Department of Biology|first1=Saint Louis University|title=Biological Nomenclature|url=http://bio.slu.edu/mayden/systematics/bsc420520lect2.html|website=Saint Louis University|publisher=Department of Biology|accessdate=17 February 2018|archive-date=26 ಏಪ್ರಿಲ್ 2012|archive-url=https://web.archive.org/web/20120426005905/http://bio.slu.edu/mayden/systematics/bsc420520lect2.html|url-status=dead}}</ref>.
 
ಪ್ರಸ್ತುತ ದ್ವಿಪದ ನಾಮಕರಣ ಪದ್ಧತಿಯನ್ನು ಹಲವಾರು ಅಂತಾರಾಷ್ಟ್ರೀಯವಾಗಿ ಒಪ್ಪಿಗೆಯಾದ ನಿಯಮಾವಳಿಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಪ್ರಾಣಿಗಳಿಗೆ [[ಅಂತಾರಾಷ್ಟ್ರೀಯ ಪ್ರಾಣಿಶಾಸ್ತ್ರೀಯ ನಾಮಕರಣ ನಿಯಮಗಳು]], ಪಾಚಿ, ಶಿಲೀಂಧ್ರ ಮತ್ತು ಸಸ್ಯಗಳಿಗೆ [[ಅಂತಾರಾಷ್ಟ್ರೀಯ ಪಾಚಿ, ಶಿಲೀಂಧ್ರ ಮತ್ತು ಸಸ್ಯ ನಾಮಕರಣ ನಿಯಮಗಳು]] ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ<ref>{{cite web|last1=International Commission on Zoological Nomenclature (ICZN)|title=International Commission on Zoological Nomenclature (ICZN)|url=http://www.iczn.org/|website=International Commission on Zoological Nomenclature (ICZN)|publisher=International Commission on Zoological Nomenclature (ICZN)|accessdate=17 February 2018}}</ref><ref>{{cite web|last1=International Association for Plant Taxonomy|title=International Code of Nomenclature for algae, fungi, and plants|url=http://www.iapt-taxon.org/nomen/main.php?page=pre|website=international association for plant taxonomy|publisher=international association for plant taxonomy|accessdate=17 February 2018}}</ref>.
"https://kn.wikipedia.org/wiki/ದ್ವಿಪದ_ಹೆಸರು" ಇಂದ ಪಡೆಯಲ್ಪಟ್ಟಿದೆ